"ಸಾವಯವ ಸಂಪದ” ಡಿಸೆಂಬರ್ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....
ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ ತಿಂಗಳ ಬರಹ: ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ ಸಾವಯವ ಸಂಗತಿ: ಅಂಗೈಯಂತೆ ಹೊಲ ಮಾಡಿದರೆ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಪುಸ್ತಕ ಪರಿಚಯ:...