ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಈರುಳ್ಳಿ ರಾಜಕೀಯ

ಸೆಪ್ಟೆಂ ೨೬ ಲೇಖನ ೫೪ ವೀಕ್ಷಣೆ

ಈರುಳ್ಳಿಯ ಬೆಲೆ ಮತ್ತೆ ಏರುತ್ತಿದೆ. ದೇಶದ ಬೇರೆಬೇರೆ ಭಾಗಗಳಲ್ಲಿ ಈರುಳ್ಳಿಯ ಬೆಲೆ ಶೇಕಡಾ ೨೦ರಿಂದ ಶೇಕಡಾ ೮೦ರ ವರೆಗೆ ಏರಿದೆ - ಡಿಸೆಂಬರ್ ೨೦೧೨ರಿಂದ ಜನವರಿ ೨೦೧೩ರ ಅವಧಿಯಲ್ಲಿ!ಈ ಅವಧಿಯಲ್ಲಿ ಇತರ ತರಕಾರಿಗಳ ಬೆಲೆಯೂ ಏರಿದೆ. ಅದರೆ ಈರುಳ್ಳಿಯ ಬ...

ಆಹಾರ ಭದ್ರತೆ – ಬಡವರ ತುತ್ತು

ಸೆಪ್ಟೆಂ ೧೬ ಲೇಖನ ೬೭ ವೀಕ್ಷಣೆ

ಕಳೆದೊಂದು ವರುಷದಿಂದ ಸುದ್ದಿಯಲ್ಲಿದ್ದ “ಆಹಾರ ಭದ್ರತಾ ಕಾಯಿದೆ”ಗೆ ಸಂಸತ್ತಿನ ಒಪ್ಪಿಗೆ ಹಾಗೂ ರಾಷ್ಟ್ರಪತಿಗಳ ಅಂಕಿತ ಪಡೆದು, ಅದನ್ನು ಜ್ಯಾರಿ ಮಾಡಿದೆ, ಕೇಂದ್ರ ಸರಕಾರ. ಏನದು ಮಸೂದೆ? ಗ್ರಾಮೀಣ ಕುಟುಂಬಗಳಿಗೆ ಇದರಿಂದ ಏನು ಅನುಕೂಲ? ಬಿಪಿಎಲ್ (...

ಸಹಾಯವಾಣಿಗೆ ಮೊರೆ - ಜೈಲಿಗೆ ದಾರಿ

ಆಗಸ್ಟ್ ೧೬ ಲೇಖನ ೧,೭೧೯ ವೀಕ್ಷಣೆ

ಇದು ಎಂಟು ವರುಷಗಳ ಮುಂಚೆ ನಡೆದ ಘಟನೆ. ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ. ಇದು ಆಂಧ್ರಪ್ರದೇಶದ ಮೆಹಬೂಬ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ. "ನನಗೆ ಸರಕಾರದಿಂದ ಬೇಕಾಗಿದ್ದದ್...

"ಪೋಸ್ಟ್ ಬ್ಯಾಂಕ್" - ಅಂಚೆ ಇಲಾಖೆಯ ಹೊಸ ಹೆಜ್ಜೆ

ಆಗಸ್ಟ್ ೦೫ ಲೇಖನ ೨,೫೨೬ ವೀಕ್ಷಣೆ

ಜುಲಾಯಿ ೧, ೨೦೧೩ರಂದು ಭಾರತದ ರಿಸರ್ವ್ ಬ್ಯಾಂಕ್ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಭಾರತದಲ್ಲಿ ಹೊಸ ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿದ ೨೬ ಅರ್ಜಿದಾರರ ಹೆಸರು ಬಹಿರಂಗ. ಇದು ರಿಸರ್ವ್ ಬ್ಯಾಂಕಿನ ಅಪರೂಪದ ನಡೆ. ಆ ಪಟ್ಟಿಯಲ್ಲೊಂದು ಅಚ್ಚರಿ: ಅರ...

ರೂಪಾಯಿ ಬೆಲೆ ಕುಸಿತ, ಯಾಕೆ?

ಜುಲೈ ೩೦ ಲೇಖನ ೪,೯೨೦ ವೀಕ್ಷಣೆ

ನಮ್ಮ ರೂಪಾಯಿ ಬೆಲೆ ಕುಸಿಯುತ್ತಿದೆ, ಗಮನಿಸಿದ್ದೀರಾ? ಕೇವಲ ಎರಡು ತಿಂಗಳ ಅವಧಿಯಲ್ಲಿ (೨೦೧೩ ಮೇ ಮೊದಲ ವಾರದಿಂದ ಜುಲಾಯಿ ಮೊದಲ ವಾರಕ್ಕೆ) ಶೇಕಡಾ ೧೫ರಷ್ಟು ಕುಸಿತ! ಒಂದು ಡಾಲರಿಗೆ ೫೩ ರೂಪಾಯಿ ಇದ್ದದ್ದು ೬೧ ರೂಪಾಯಿಗೆ ಕುಸಿದಿದೆ. ಕಳೆದ ಎರಡು ದ...

ಮಾಹಿತಿ ಹಕ್ಕು ಕಾಯಿದೆಯಿಂದ ರಾಜಕೀಯ ಪಕ್ಷಗಳಿಗೆ ವಿನಾಯ್ತಿ?

ಜುಲೈ ೧೪ ಲೇಖನ ೨,೬೩೮ ವೀಕ್ಷಣೆ

ಮಾಹಿತಿ ಹಕ್ಕು ಕಾಯಿದೆ ಆರು ರಾಜಕೀಯ ಪಕ್ಷಗಳಿಗೂ ಅನ್ವಯ ಎಂದು ಇತ್ತೀಚೆಗೆ ಆದೇಶಿಸಿದೆ, ಕೇಂದ್ರ ಮಾಹಿತಿ ಆಯೋಗ. ತಕ್ಷಣವೇ ಇದರಿಂದ ನುಣುಚಿಕೊಳ್ಳಲು ಹವಣಿಸುತ್ತಿರುವ ಹಲವು ರಾಜಕೀಯ ಪಕ್ಷಗಳು “ಅದು ನಮಗಲ್ಲ, ಇತರರಿಗೆ ಮಾತ್ರ” ಎಂದು ವಿರೋಧಿಸುತ್ತ...

"ನಾವು ಬೆಳೆಸಿದ್ದಕ್ಕೆ ನಮ್ಮದೇ ರೇಟು"

ಜೂನ್ ೧೬ ಲೇಖನ ೧,೯೨೭ ವೀಕ್ಷಣೆ

P { margin-bottom: 0.21cm; } "ಮಾರ್ಕೆಟ್ರೈತನಕೈಯಲ್ಲಿಲ್ಲ, ದಲಾಲಿಗಳಕೈಯಲ್ಲಿದೆಅಂತಾರೆ. ಯಾರುಕೊಟ್ಟದ್ದು? ರೈತರಾದನಾವೇಅವರಕೈಗೆಕೊಟ್ಟದ್ದು! ಯಾರೇರೈತನನ್ನ್ಜುಕೇಳಿ. ಈಬೆಳೆಬೆಳೆದಿದ್ದೀಯಲ್ಲ, ಎಷ್ಟುಖರ್ಚಾಯಿತು? ಗೊತ್ತಿಲ್ಲಅಂತಾರೆ. ಮಾರ್ಕ...

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಸರತ್ತು

ಮೇ ೨೮ ಲೇಖನ ೧,೫೪೩ ವೀಕ್ಷಣೆ

ಮಹಾರಾಷ್ಟ್ರದ ಮರಾಠವಾಡಾದ ಲಾತುರ್‍ನಿಂದ ವಿದರ್ಭದ ನಾಗಪುರಕ್ಕೆ ೫೨೫ ಕಿಮೀ ದೂರದ ಪಾದಯಾತ್ರೆಯನ್ನು ಜನವರಿ ೨೦೧೨ರಲ್ಲಿ ಮುನ್ನಡೆಸಿದವರು ರೈತರ ಶೇತ್‍ಕಾರಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ಈಗಿನ ಶಾಸಕ ಪಾಷಾ ಪಟೇಲ್.ಹಾದಿಯುದ್ದಕ್ಕೂ ಮುಖ್ಯಕೇಂದ್ರಗ...

"ಜಮೀನು ಮಾರಲಿಲ್ಲ, ಅದಕ್ಕೆ ಚೆನ್ನಾಗಿದ್ದೇವೆ"

ಮೇ ೧೩ ಲೇಖನ ೨,೨೬೩ ವೀಕ್ಷಣೆ

"ನಮ್ಮ ಹಳ್ಳಿಗೆ ಐಟಿ ಕಂಪೆನಿಗಳು ೨೦೦೮ರಲ್ಲಿ ಬಂದು ಮಾಡಿದ್ದೇನು? ರೈತರ ಜಮೀನು ಖರೀದಿಸಿದ್ದು. ಯಾವ ರೇಟಿಗೆ ಅಂತೀರಾ? ಒಂದು ಎಕ್ರೆಗೆ ಐದು ಕೋಟಿ ರೂಪಾಯಿಗೆ. ಐವತ್ತಮೂರು ರೈತರು ಐಟಿ ಕಂಪೆನಿಗಳಿಗೆ ಜಮೀನು ಮಾರಿದ್ರು. ಅವರಿಗೆ ಸಿಕ್ಕಿದ್ದು ೮೩ ಕ...

ಔಷಧಿ ಪ್ರಯೋಗಗಳ ಬಲಿವ್ಯಕ್ತಿಗಳ ಜೀವಕ್ಕೆ ಕಿಂಚಿತ್ ಬೆಲೆ!

ಏಪ್ರಿಲ್ ೨೯ ಲೇಖನ ೧,೪೪೩ ವೀಕ್ಷಣೆ

ಬಹುರಾಷ್ಟ್ರೀಯ ಹಾಗೂ ಭಾರತೀಯ ಔಷಧಿ ಕಂಪೆನಿಗಳು ತಮ್ಮ ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳನ್ನು ಮನುಷ್ಯರ ಮೇಲೂ ನಡೆಸುತ್ತವೆ. ಈ ಪ್ರಯೋಗಗಳಿಗೆ ಬಲಿಯಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ ಹಾಗೂ ಶಾಶ್ವತ ಅಂಗವೈಕಲ್ಯ ಅಥವಾ ಕ್ಯಾನ್ಸರಿನಂತಹ ರೋಗಗಳಿಂ...

ಸಾವಯವ ಕೃಷಿಯಿಂದಲೂ ಉತ್ತಮ ಇಳುವರಿ

ಏಪ್ರಿಲ್ ೧೫ ಲೇಖನ ೧,೭೯೯ ವೀಕ್ಷಣೆ

ಸಾವಯವ ಕೃಷಿಯಿಂದ ಉತ್ತಮ ಇಳುವರಿ ಸಿಗುತ್ತದೆಯೇ? ಕೋಟಿಗಟ್ಟಲೆ ಜನರಿಗೆ ಆಹಾರ ಪೂರೈಸಲು ಸಾವಯವ ಕೃಷಿಯಿಂದ ಸಾಧ್ಯವೇ? ಎಂಬ ಪ್ರಶ್ನೆಗಳು ಮತ್ತೆಮತ್ತೆ ಎದುರಾಗುತ್ತವೆ.ಯುಎಸ್‍ಎ ಮತ್ತು ಕೆನಡಾ ದೇಶದ ವಿಜ್ನಾನಿಗಳು ನಡೆಸಿದ ಈ ವಿಷಯದ ಅಧ್ಯಯನಗಳ ಸಮಗ್...

ಬದನೆ ತಳಿ ನಮ್ಮದು, ಕಾನೂನುಬಾಹಿರ ಬಳಕೆ ಕಂಪೆನಿಯದು

ಏಪ್ರಿಲ್ ೦೩ ಲೇಖನ ೧,೫೭೯ ವೀಕ್ಷಣೆ

ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕೊಯಂಬತ್ತೂರಿನ ಕೃಷಿ ವಿಶ್ವವಿದ್ಯಾಲಯ ಮತ್ತು ಮಹಿಕೋ (ಮಹಾರಾಷ್ಟ್ರ ಹೈಬ್ರಿಡ್ ಸೀಡ್ಸ್) ಕಂಪೆನಿಗಳ ನಡುವೆ ೨೦೦೫ರ ಆರಂಭದಲ್ಲಿ ಆದ ಕರಾರನ್ನು ಕೃಷಿ ಸಂಶೋಧನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ ನಾಂದ...