"ಮಾರ್ಕೆಟ್ರೈತನಕೈಯಲ್ಲಿಲ್ಲ, ದಲಾಲಿಗಳಕೈಯಲ್ಲಿದೆಅಂತಾರೆ. ಯಾರುಕೊಟ್ಟದ್ದು? ರೈತರಾದನಾವೇಅವರಕೈಗೆಕೊಟ್ಟದ್ದು! ಯಾರೇರೈತನನ್ನ್ಜುಕೇಳಿ. ಈಬೆಳೆಬೆಳೆದಿದ್ದೀಯಲ್ಲ, ಎಷ್ಟುಖರ್ಚಾಯಿತು? ಗೊತ್ತಿಲ್ಲಅಂತಾರೆ. ಮಾರ್ಕೆಟಿಂಗ್ನಲ್ಲಿರೈತರಸೋಲಿನಮೂಲಇಲ್ಲಿದೆ.

ನಾವುರೈತರುಪಕ್ಕಾಲೆಕ್ಕಇಡಬೇಕು. ನಾವುಬೆಳೆಸಿದಫಸಲಿಗೆನಮ್ಮದೇರೇಟುಹೇಳಬೇಕು. ತರಕಾರಿಬೆಳೆಸಲಿಕ್ಕೆಕಿಲೋಕ್ಕೆ೫೦ರೂಪಾಯಿಖರ್ಚಾದರೆ, ಅದನ್ನುಮಾರುವಾಗ೬೫ರಿಂದ೭೦ರೂಪಾಯಿರೇಟುಇಡಬೇಕು. ಹೀಗೆಮಾಡಿದರೆನಷ್ಟಹ್ಯಾಗೆಆಗುತ್ತದೆಹೇಳಿ. ದಲಾಲಿಹೇಳಿದರೇಟಿಗೆಫಸಲುಮಾರೋದೇರೈತರುಮಾಡುವತಪ್ಪು."

ಹೀಗೆಜ್ನಾನೇಶ್ವರಬೋಡ್ಕೆಹೇಳುತ್ತಲೇಇದ್ದರು- ತಮ್ಮಹಸಿಹಸಿಅನುಭವಗಳನ್ನು.. ..... "ಪುಣೆಯಲ್ಲಿ೧೭ಹೋಟೆಲುಗಳಿಗೆವಿದೇಶೀಮೂಲದತರಕಾರಿಬೇಕು. ಐಸ್ಬರ್ಗ್ಲೆಟ್ಯೂಸ್, ರೆಡ್ಕ್ಯಾಪ್ಸಿಕಂ, ಬ್ರಕೊಲಿ, ಸೆಲ್ಲರಿಇತ್ಯಾದಿ. ಕೆಲವುಹೋಟೆಲಿನವರುಅದನ್ನುಮುಂಬೈಯಿಂದವಿಮಾನದಲ್ಲಿತರಿಸ್ತಾಇದ್ದರು. ಹಾಗೆತರಿಸುವಖರ್ಚುಕಿಲೋಕ್ಕೆ೨೪ರೂಪಾಯಿ. ಇನ್ನುಕೆಲವರುಮುಂಬೈಗೆಕಾರುಕಳಿಸಿ, ಅದರಲ್ಲಿಆತರಕಾರಿತರಿಸ್ತಾಇದ್ದರು. ಪುಣೆಯಿಂದಮುಂಬೈಗೆಹೋಗಿಬರಲಿಕ್ಕೆಕಾರಿಗೆ೧,೦೦೦ರೂಪಾಯಿಪೆಟ್ರೋಲ್ಬೇಕು. ಅದಲ್ಲದೆಡ್ರೈವರಿಗೆಒಂದುಟ್ರಿಪ್ಪಿಗೆ೫೦೦ರೂಪಾಯಿಕೊಡಬೇಕು. ಅಂತೂಹೋಟೆಲಿನವರಿಗೆಒಂದುಕಿಲೋತರಕಾರಿಗೆ೭೦ರೂಪಾಯಿಖರ್ಚುಬೀಳುತ್ತಿತ್ತು.

ನಾವುಆವಿದೇಶೀಮೂಲದತರಕಾರಿಗಳನ್ನುಬೆಳೆಸಿಕೊಡಲುಒಪ್ಪಂದಮಾಡಿಕೊಂಡೆವು- ನಮ್ಮಅಭಿನವಕೃಷಿಕರಕ್ಲಬ್ಗಳಮೂಲಕ. ಈಕ್ಲಬ್ಸ್ಥಾಪನೆಗೆನಮಗೆಪ್ರೋತ್ಸಾಹಕೊಟ್ಟವರುಕೆನರಾಬ್ಯಾಂಕಿನಮೆನೇಜರ್ಭೋಗಲೆಅವರು.

ನಮ್ಮಅಭಿನವಕೃಷಿಕರಕ್ಲಬ್ಗಳಸದಸ್ಯರುಪಾಲಿಹೌಸ್ಮಾಡಿದೆವು. ೫೩ಎಕ್ರೆಯಲ್ಲಿಆಧುನಿಕತಂತ್ರಜ್ನಾನಅಳವಡಿಸಿಕೊಂಡುಕೃಷಿಮಾಡಿದೆವು. ಅದಕ್ಕಾಗಿರೂಪಾಯಿ೭೩ಕೋಟಿಸಾಲತೆಗೆದೆವು. ಕಳೆದಐದುವರುಷದಲ್ಲಿಸಾಲವನ್ನೆಲ್ಲಮರುಪಾವತಿಮಾಡಿದ್ದೇವೆ. ನಾವುಟೈಅಪ್ಮಾಡಿಕೊಂಡುಕಿಲೋಕ್ಕೆ೪೫ರೂಪಾಯಿಗೆತರಕಾರಿಮಾರುತ್ತೇವೆ. ನಮ್ಮಖರ್ಚುಕಿಲೋಕ್ಕೆ೧೭ರೂಪಾಯಿ.

ಕೃಷಿಯಿಂದನನಗೆತಿಂಗಳಿಗೆ೨೫,೦೦೦ರೂಪಾಯಿಆದಾಯಬರುತ್ತಿದೆ. ನಮ್ಮಮನೆಖರ್ಚಿಗೆ೫,೦೦೦ರೂಪಾಯಿಸಾಕು. ನಮ್ಮಎಲ್ಲರದ್ದೂಆದಾಯ- ಖರ್ಚುಹೀಗೇಇದೆ. ಹಾಗಾಗಿನಾವುಹಲವರುಹೊಸಮನೆಕಟ್ಟಿದ್ದೇವೆ. ನಾವುಎಲ್ಲರೂಮಾರುತಿ- ೮೦೦ಕಾರುಖರೀದಿಸಿದ್ದೇವೆ. ಮಕ್ಕಳನ್ನುಒಳ್ಳೆಯಶಾಲೆಗೆಕಳಿಸುತ್ತಿದ್ದೇವೆ. ಇನ್ನೇನಾಗಬೇಕುಹೇಳಿ.

ಇದೆಲ್ಲಸಾಧ್ಯವಾಗಲುಮುಖ್ಯಕಾರಣನಾವುಬೆಳೆಬೆಳೆಸುವವೆಚ್ಚಕಡಿಮೆಮಾಡಿದ್ದು. ಸುಲಭವಾಗಿಕೃಷಿಮಾಡೋದುಹೇಗೆಅನ್ನೋದನ್ನುನಾವುವಿದೇಶದವರಿಂದಕಲಿಯಬೇಕು. ಅಲ್ಲಿಯಕೃಷಿಕಮನೆಯಲ್ಲಿಕೂತುರಿಮೋಟ್ಬಟನ್ಒತ್ತಿದರೆ೨೦,೦೦೦ಸಸಿಗಳಿಗೆಡ್ರಿಪ್ಪೈಪಿನಜಾಲದಲ್ಲಿನೀರುಹನಿಯುತ್ತದೆ. ನಾವೇನುಮಾಡುತ್ತೇವೆ? ಇಡೀಹೊಲಕ್ಕೆಅಥವಾತೋಟಕ್ಕೆನೀರುಹಾಯಿಸಿ, ಮಣ್ಣನ್ನೆಲ್ಲಒದ್ದೆಮಾಡುತ್ತೇವೆ. ಇದರಿಂದನೀರುಪೋಲು. ಅದಲ್ಲದೆ, ಹೊಲದಲ್ಲಿ, ತೋಟದಲ್ಲಿಕಳೆಗಿಡಗಳುಸೊಕ್ಕಿಬೆಳೀತಾವೆ. ಅದರಿಂದಾಗಿ, ಕಳೆತೆಗೆಸಲಿಕ್ಕೂಖರ್ಚು. ಡ್ರಿಪ್ನೀರಾವರಿಅಳವಡಿಸಿದರೆಬೆಳೆಬೆಳೆಸುವಖರ್ಚಿನಲ್ಲಿಭಾರೀಉಳಿತಾಯ. ಅದೇಡ್ರಿಪ್ಪೈಪಿಗೆಗೊಬ್ಬರದದ್ರಾವಣಬೆರೆಸಿದರೆ, ಪ್ರತಿಯೊಂದುಗಿಡಕ್ಕೆಗೊಬ್ಬರಹಾಕುವವೆಚ್ಚವೂಉಳಿತಾಯ.

ಬೆಳೆಬೆಳೆಸುವಖರ್ಚುಕಡಿಮೆಮಾಡದಿದ್ದರೆರೈತರಿಗೆಉಳಿಗಾಲವಿಲ್ಲ. ಡ್ರಿಪ್ನೀರಾವರಿಮತ್ತುಫರ್ಟಿಗೇಷನ್ಎಲ್ಲರೈತರೂಅಳವಡಿಸಿಕೊಳ್ಳಬೇಕು. ನಮ್ಮಹಳ್ಳಿಯಹತ್ತಿರದಮಾರ್ಕೆಟಿಗೆದೂರದೂರದಿಂದಬರುವಹೂಹಣ್ಣುತರಕಾರಿನಾವುಬೆಳೆದುಮಾರಬೇಕು. ದೂರದೂರದಲ್ಲಿಅವನ್ನುಬೆಳೆಸುವವರುನಮ್ಮೊಂದಿಗೆರೇಟಿನಲ್ಲಿಸ್ಪರ್ಧಿಸಲುಸಾಧ್ಯವೇಇಲ್ಲ. ಯಾಕೆಂದರೆಅವರಿಗೆಸಾಗಾಟವೆಚ್ಚವೇದುಬಾರಿಆಗುತ್ತದೆ. ನಾವುಮಾಡಿದಹಾಗೆಮಾರ್ಕೆಟ್ಸರ್ವೆಮಾಡಿ, ಬೇಡಿಕೆಇರುವಹೂಹಣ್ಣುತರಕಾರಿಬೆಳೆಸಿ, ನಮ್ಮರೇಟಿನಲ್ಲಿಮಾರಿದರೆಕೃಷಿಯಲ್ಲಿಲಾಭಖಂಡಿತ."

ಜ್ನಾನೇಶ್ವರಬೋಡ್ಕೆಯವರಮಾತಿನಲ್ಲಿಕೃಷಿಯಯಶಸ್ಸಿನನಾಡಿಮಿಡಿಯುತ್ತಿತ್ತು. (ಅವರಸಂಪರ್ಕ೦೯೪೨೨೦೦೫೫೬೯ಹೆಚ್ಚಿನಮಾಹಿತಿwww.abhinavfarmersclub.org)