ಎಂಬತ್ತರ ಕೊಯ್ಲಿನ ಕಾಳುಗಳು: ನನ್ನ ಸಣ್ಣಣ್ಣ : ಡಾ. ಎ. ಸುಬ್ಬ ರಾವ್ (ಭಾಗ 4)
ಪ್ರಮುಖ ಸಾಧನೆಗಳು: ದಿನೇಶ್ ಬೀಡಿ ಸೊಸೈಟಿ – ದೇಶಕ್ಕೊಂದು ಮಾದರಿ ಮಂಜೇಶ್ವರ ಪ್ರದೇಶದಲ್ಲಿ ೧೯೬೭ರಲ್ಲಿ ಮಂಗಳೂರಿನ ಖಾಸಗಿ ‘ಗಣೇಶ್ ಬೀಡಿ ಕಂಪೆನಿ’ಯ ಫ್ಯಾಕ್ಟರಿಗಳಲ್ಲಿ ಸಾವಿರಾರು ಕಾರ್ಮಿಕರನ್ನು ಮಾಲೀಕರು ದುಡಿಸುತ್ತಿದ್ದರು. ಮಂಜೇಶ್ವರ, ಕಾಸರಗ...