ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 1) - ಹಳ್ಳಿ ಜೀವನ : ಅಂದು – ಇಂದು
“ಆಗಿನ ಕಾಲ ಒಳ್ಳೆಯದಿತ್ತು. ಈಗಿನ ಹಾಗೆ ಅಲ್ಲ” ಎಂಬಂತಹ ಮಾತುಗಳನ್ನು ಹಲವರಿಂದ ನಾವು ಆಗಾಗ ಕೇಳುತ್ತೇವೆ. ಆಗಿನ ಕಾಲವೆಂದರೆ ಯಾವುದು? ರಾಮಾಯಣ ಕಾಲವೋ, ಮಹಾಭಾರತ ಕಾಲವೋ, ಅಕ್ಬರ್‌ನ ಕಾಲವೋ, ಬ್ರಿಟಿಷರ ಕಾಲವೋ? ಈ ಬಗ್ಗೆ ಖಚಿತವಾಗಿ ಯಾರೂ ಹೇಳುವು...