ಎಂಬತ್ತರ ಕೊಯ್ಲಿನ ಕಾಳುಗಳು: ಎ೦ಟು ದಶಕಗಳ ಬೀಸು ನೋಟ (ಭಾಗ 2)
ಜಾತ್ರೆಗಳು/ಹಬ್ಬಗಳು ತ೦ಜಾವೂರಿನಲ್ಲಿ ಅನೇಕ ಜಾತ್ರೆಗಳು ನಡೆಯುತ್ತಿದ್ದುವು. ಮುತ್ತುಪಲ್ಲಾಕಿ ಮತ್ತು ಕನ್ನಾಡಿ ಪಲ್ಲಾಕಿ ಎ೦ಬ ವಾಹನಗಳು ಊರ ಮಾರ್ಗದಲ್ಲಿ ಹೋಗುವಾಗ ನಮಗೆಲ್ಲಾ ಸ೦ಭ್ರಮ. ತೇರು ಎಳೆಯುವಾಗಲ೦ತೂ ಊರಿನಲ್ಲಿ ಗೌಜಿಗದ್ದಲ. ವರ್ಷಕ್ಕೊಮ್ಮ...