ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಓದುಗರ ಕ್ಲಬ್-ಗಳು: ಓದುವ ಹವ್ಯಾಸ ಬೆಳೆಸುವ ವೇದಿಕೆಗಳು

ಡಿಸೆಂ ೨೧ ಲೇಖನ ೫೮ ವೀಕ್ಷಣೆ

ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬುದು ಹಲವರ ಅನಿಸಿಕೆ. ಹಾಗಿರುವಾಗ ನಮ್ಮ ದೇಶದ ಕೆಲವು ನಗರಗಳಲ್ಲಿ ಓದುಗರ ಕ್ಲಬ್-ಗಳು ಸಕ್ರಿಯವಾಗಿವೆ ಹಾಗೂ ಅವುಗಳ ಸದಸ್ಯರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗ...

ಕತೆಗಳ ಹೇಳುವ ಪರಂಪರೆಯ ಪುನಶ್ಚೇತನಕ್ಕಾಗಿ “ಕತೆ ಹೇಳುವ ಹಬ್ಬಗಳು”

ಡಿಸೆಂ ೧೬ ಲೇಖನ ೬೧ ವೀಕ್ಷಣೆ

ನಮ್ಮ ದೇಶ ಭಾರತ ಕತೆ ಹೇಳುವ ಪರಂಪರೆಗೆ ಪ್ರಸಿದ್ಧ. ಆದರೆ ಕಳೆದ ಎರಡು ತಲೆಮಾರುಗಳಲ್ಲಿ ಈ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಕತೆ ಹೇಳುವ ಪರಂಪರೆ ಪುನಶ್ಚೇತನಗೊಳ್ಳುತ್ತಿದೆ ಎಂಬುದು ಸಂತೋಷದ ಸಂಗತಿ. ಈಗ ಕತೆ ಹೇಳುವ ಹಲವಾರು ಕ...

ಮರೆಯಲಾಗದ ಎಸ್. ಆರ್. ಮಲ್ಯ

ಡಿಸೆಂ ೧೩ ಲೇಖನ ೬೪ ವೀಕ್ಷಣೆ

ದಿವಂಗತ ಎಸ್. ರಾಮಚಂದ್ರ ಮಲ್ಯರನ್ನು ಮೊದಲ ಬಾರಿ ಭೇಟಿಯಾದದ್ದು ಮಂಗಳೂರಿನ ಬಲ್ಮಠದ ಕಾರ್ಪೊರೇಷನ್ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ. ಅವರು ಅದರ ಪ್ರಿನ್ಸಿಪಾಲ್; ನಾನು ಅಲ್ಲಿಗೆ ಪ್ರಾಧ್ಯಾಪಕನಾಗಿ ಸೇರಿಕೊಂಡಿದ್ದೆ. ಹಾಗೆ ಶುರುವಾದ ನಮ...

ಬಾಳೆನಾರಿನಿಂದ ಉತ್ಪನ್ನಗಳು - ರೂ.30 ಲಕ್ಷ ವಾರ್ಷಿಕ ಆದಾಯ

ಡಿಸೆಂ ೧೧ ಲೇಖನ ೮೭ ವೀಕ್ಷಣೆ

“ನಮ್ಮ ಜಿಲ್ಲೆಯ ರೈತರು ಬಾಳೆಗೊನೆಗಳ ಕೊಯ್ಲಿನ ನಂತರ ಬಾಳೆಗಿಡಗಳನ್ನು ಕಸವೆಂದು ಬಿಸಾಡುತ್ತಿದ್ದುದನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೆ. ಅದರಿಂದ ಏನೇನೆಲ್ಲ ಮಾಡಬಹುದೆಂದು ಸಂಶೋಧನೆ ಮಾಡುವ ತನಕ ನನಗೂ ಅದೊಂದು ದೊಡ್ಡ ಆದಾಯದ ಮೂಲವಾಗಬಹುದೆಂದ...

ಇಡ್ಲಿ - ಭಾರತದ ಮನೆಮನೆಯ ಮೆಚ್ಚಿನ ತಿನಿಸು

ಡಿಸೆಂ ೧೦ ಲೇಖನ ೭೯ ವೀಕ್ಷಣೆ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿನಿಸು ಯಾವುದೆಂದರೆ ಇಡ್ಲಿ ಎಂದು ಉತ್ತರಿಸಬಹುದಲ್ಲವೇ? ಯಾಕೆಂದರೆ ಇಡ್ಲಿಯನ್ನು ಇಷ್ಟ ಪಡದವರು ಯಾರೂ ಇಲ್ಲ. ಮನೆಯಲ್ಲಾಗಲೀ ಹೋಟೆಲಿನಲ್ಲಾಗಲೀ ತೆಂಗಿನಕಾಯಿ ಚಟ್ನಿ ಅಥವಾ ಬಿಸಿಬಿಸಿ ಸಾಂಬಾರಿನ ಜೊತೆ ಮೃದುವಾದ ಇಡ...

ಶಿವರಾತ್ರಿ (ಕತೆಗಳು)

ಡಿಸೆಂ ೦೯ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

ಪ್ರಸಿದ್ಧ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಈ ಕಥಾಸಂಕಲನ ಮೊದಲು ಪ್ರಕಟವಾದದ್ದು 1946ರಲ್ಲಿ. ಇಲ್ಲಿನ ಕತೆಗಳಲ್ಲಿ 80 ವರುಷದ ಹಿಂದಿನ ದಕ್ಷಿಣ ಭಾರತದ ಬದುಕಿನ ಹಲವು ಮುಖಗಳನ್ನು ಕಾಣಬಹುದು. ರಾಮಸ್ವಾಮಿ ಅಯ್ಯಂಗಾರ್ ಅವರು ಕತೆ ಹೇಳುವ...

ನೌಕಾ ಕನ್‌ಟೈನರಿನಲ್ಲಿ ಕೇಸರಿ ಕೃಷಿ

ನವೆಂ ೨೭ ಲೇಖನ ೪೯ ವೀಕ್ಷಣೆ

ಭಾರತದ ಸಾಂಬಾರ ಪದಾರ್ಥಗಳಲ್ಲಿ ಕೇಸರಿಗೆ ಬಂಗಾರದ ಬೆಲೆ. ಇದಕ್ಕೆ ಬಹಳ ಬೇಡಿಕೆಯಿದ್ದರೂ ಇದರ ಉತ್ಪಾದನೆ ಕಾಶ್ಮೀರದ ಒಂದು ಸಣ್ಣ ವಲಯಕ್ಕೆ ಸೀಮಿತ. ಈಗ ಶೈಲೇಶ್ ಮೋದಕ್ ಎಂಬ ಸಾಫ್ಟ್-ವೇರ್ ಇಂಜಿನಿಯರ್ ಪುಣೆಯಲ್ಲಿ ಇದರ ಕೃಷಿ ಮಾಡಬಹುದೆಂದು ತೋರಿಸಿದ್...

ಉದ್ಯೋಗ ಸಂದರ್ಶನದ ಪ್ರಶ್ನೆ: ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡ್ತೀರಿ?

ನವೆಂ ೨೦ ಲೇಖನ ೭೫ ವೀಕ್ಷಣೆ

ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸುವ ಉದ್ಯೋಗದಾತರ ಪ್ರತಿನಿಧಿಗಳು ಉದ್ಯೋಗಾಕಾಂಕ್ಷಿಗಳ ಒತ್ತಡ ಕಡಿಮೆ ಮಾಡಲಿಕ್ಕಾಗಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅಂತಹ ಒಂದು ಪ್ರಶ್ನೆ: ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರಿ? ಈ ಪ್ರಶ್ನೆಗೆ ಉ...

ಹೆಗ್ಗುರುತು (ಕತೆಗಳು)

ನವೆಂ ೧೭ ಪುಸ್ತಕ ವಿಮರ್ಶೆ ೬೫ ವೀಕ್ಷಣೆ

ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ಕೆ. ಸತ್ಯನಾರಾಯಣ ಅವರು 2010 -2012 ಅವಧಿಯಲ್ಲಿ ಬರೆದ 10 ಕತೆಗಳು ಈ ಸಂಕಲನದಲ್ಲಿವೆ. ಅವರು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ದುಡಿದಿರುವ ಕಾರಣ ವಿಭಿನ್ನ ಅನುಭವಗಳನ್ನು ಗಳಿಸಿದ್ದಾರೆ; ಹಲವು...

ಅಮರ ಚಿತ್ರ ಕಥಾ: 6 ಲಕ್ಷ ಪುಸ್ತಕಗಳು ಬೆಂಕಿ ಅವಘಡದಲ್ಲಿ ನಾಶ

ನವೆಂ ೧೧ ಲೇಖನ ೫೫ ವೀಕ್ಷಣೆ

ಭಾರತದ ಲಕ್ಷಗಟ್ಟಲೆ ಮನೆಗಳ ಬಾಲಕ-ಬಾಲಕಿಯರಿಗೆ ಮಹಾಭಾರತ, ರಾಮಾಯಣ, ಪುರಾಣ ಹಾಗೂ ಇತಿಹಾಸದ ಕತೆಗಳನ್ನು ಮನಮುಟ್ಟುವಂತೆ ತಿಳಿಸಿದ “ಅಮರ ಚಿತ್ರ ಕಥಾ” ಪುಸ್ತಕಗಳ ಓದುಗರಿಗೂ ಅಭಿಮಾನಿಗಳಿಗೂ ಒಂದು ಆಘಾತಕಾರಿ ಸುದ್ದಿ: 1ಅಕ್ಟೋಬರ್ 2025ರಂದು ಆ ಪುಸ್...

ಹಾಂಗೆ ಸೋದರರ ಸಾವಯವ ಕೃಷಿ: ವರುಷಕ್ಕೆ ರೂ.3 ಕೋಟಿ ದಾಟಿದ ವಹಿವಾಟು

ನವೆಂ ೧೦ ಲೇಖನ ೫೨ ವೀಕ್ಷಣೆ

ಪುಣೆಯ ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ಕೈತುಂಬ ಸಂಬಳದ ತಮ್ಮ ಬ್ಯಾಂಕ್ ಉದ್ಯೋಗ ತೊರೆದು ಸಾವಯವ ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಕೇವಲ ಎರಡು ಲಕ್ಷ ರೂಪಾಯಿ. ಅದೀಗ ದಿನಕ್ಕೆ ಸರಾಸರಿ ಒಂದು ಲಕ್ಷ ರೂಪಾಯ...

ಪ್ರಕೃತಿಯಲ್ಲಿ ಮೊಟ್ಟೆಯಾಕಾರದ ವಸ್ತುಗಳು

ನವೆಂ ೦೧ ಲೇಖನ ೪೯ ವೀಕ್ಷಣೆ

ಪ್ರಕೃತಿ ವಿಸ್ಮಯಗಳ ಖಜಾನೆ. ಮೊಟ್ಟೆಯಾಕಾರದ ವಸ್ತುಗಳು ಎಷ್ಟಿವೆ ಎಂದು ಗಮನಿಸಿದ್ದೀರಾ? ಒಮ್ಮೆ ಸುತ್ತ ಕಣ್ಣು ಹಾಯಿಸಿ. ಮೊಟ್ಟೆಗಳ ಹೊರತಾಗಿ ಅದೇ ಆಕಾರದ ಅಂದರೆ ಉರುಟಾಗಿ, ನಯವಾಗಿ ಇರುವ ಹಲವಾರು ವಸ್ತುಗಳು ಕಾಣಿಸುತ್ತವೆ. ಉದಾಹರಣೆಗೆ: ಹುಳಿಯಾದ...