ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ರೈತಸ್ನೇಹಿ ಕೃಷಿ ಪುಸ್ತಕಗಳ ಲೇಖಕ ಎಂ.ಎಲ್.ಎನ್. ಅಯ್ಯಂಗಾರ್

ಜೂನ್ ೦೫ ಬ್ಲಾಗ್ ೧,೫೯೩ ವೀಕ್ಷಣೆ

ಬೆಂಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. (ಕೃಷಿ) ಕೋರ್ಸಿನ ನಾಲ್ಕನೆಯ ಹಾಗೂ ಕೊನೆಯ ವರುಷದಲ್ಲಿ ನಾನು ಓದುತ್ತಿದ್ದೆ (1976-77). ಆಗೊಂದು ದಿನ ನನಗೆ ತಂದೆಯವರ ಆಪ್ತ ಹಾಗೂ ಹೆಸರುವಾಸಿ ಸಾಹಿತಿ ನಿರಂಜನರಿಂದ ಫೋನ್ ಕರೆ ಬಂತ...

ಕದ್ರಿ ಪಾರ್ಕಿನ ಮಾವು ಮೇಳದ ಕೊನೆಯ ದಿನ

ಜೂನ್ ೦೪ ಬ್ಲಾಗ್ ೧,೨೦೫ ವೀಕ್ಷಣೆ

ಮಂಗಳೂರಿನ ಕದ್ರಿ ಪಾರ್ಕಿನಲ್ಲಿ 2026ರ ಮಾವು ಮೇಳ ಜರಗಿದ್ದು ನಾಲ್ಕು ದಿನಗಳು: ಮೇ 28ರಿಂದ 31ರ ತನಕ. ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ (ರಿ.) ಆಯೋಜಿಸಿದ್ದ ಮಾವು ಮೇಳಕ್ಕೆ ಸಹಕಾರ ನೀಡಿದ್ದು ದಕ್ಷಿಣ ಕನ್ನಡ ತೋಟಗಾರಿಕ...

ಭೂಮಿಯ ಅತಿ ದೊಡ್ಡ ಕಪ್ಪೆ “ಗೋಲಿಯಾತ್” - ಸಂರಕ್ಷಣೆ ಯೋಜನೆ

ಜೂನ್ ೦೧ ಬ್ಲಾಗ್ ೧೮೨ ವೀಕ್ಷಣೆ

ಜಗತ್ತಿನ ಅತಿ ದೊಡ್ಡ ಕಪ್ಪೆ: ಕ್ಯಾಮರೂನ್ ದೇಶದ ಗೋಲಿಯಾತ್ ಕಪ್ಪೆ. ಕ್ಯಾಮರೂನಿನ ಪ್ರಜೆ ಸೆಡ್ರಿಕ್ ಫೋಗ್ವಾನ್ ಮೊದಲ ಬಾರಿ ಗೋಲಿಯಾತ್ ಕಪ್ಪೆ ಕಂಡಾಗ ಅದರ ಭಾರೀ ಗಾತ್ರ ಅವನನ್ನು ದಂಗು ಬಡಿಸಿತ್ತು. ಗಾತ್ರದಲ್ಲಿ ಅದೊಂದು ಬೆಕ್ಕಿನಂತೆ ಕಾಣಿಸಿತು!...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 7)

ಮೇ ೩೧ ಬ್ಲಾಗ್ ೧೬೦ ವೀಕ್ಷಣೆ

ಕುಸಿದ ತೆಂಗಿನ ಕಾಯಿ ಬೆಲೆ : ಐದು ವರುಷಗಳಿಂದ ನೀರಿನ ಸಮಸ್ಯೆಯೇ ತಲೆ ತಿನ್ನುತ್ತಿತ್ತು. ಅದೇ ಹೊತ್ತಿಗೆ (ಇಸವಿ 2000) ತೆಂಗಿನ ಕಾಯಿಯ ಬೆಲೆ ಕುಸಿಯತೊಡಗಿತು. ಆ ಮುಂಚೆ ತಲಾ ಐದು ರೂಪಾಯಿಯಿಂದ ಆರು ರೂಪಾಯಿಯ ತನಕ ಮಾರಾಟವಾಗುತ್ತಿದ್ದ ತೆಂಗಿನಕಾಯ...

ರಜಾಕಾಲದ ಚಟುವಟಿಕೆ 10: ವಿನ್ಯಾಸಗಳಿಗೆ ಬಣ್ಣ ತುಂಬುವುದು

ಮೇ ೨೮ ಬ್ಲಾಗ್ ೧,೩೨೧ ವೀಕ್ಷಣೆ

ಪುಸ್ತಕ ಮಳಿಗೆಯೊಂದಕ್ಕೆ ಹೋಗಿ, “ಬಣ್ಣ ತುಂಬಲಿಕ್ಕಾಗಿ ಬೇರೆಬೇರೆ ವಿನ್ಯಾಸಗಳಿರುವ ಪುಸ್ತಕ ಕೊಡಿ” ಎಂದರೆ ಅವರು ನೂರಾರು ಪುಸ್ತಕಗಳನ್ನು ನಿಮಗೆ ತೋರಿಸುತ್ತಾರೆ. ಅಬ್ಬಬ್ಬಾ! ಎಷ್ಟೆಲ್ಲಾ ವಿನ್ಯಾಸಗಳಿರುತ್ತವೆ! ಹಣ್ಣುಗಳು: ಮಾವು, ಪಪ್ಪಾಯಿ, ಸೇಬ...

ಹಕ್ಕಿ-ಹಾವುಗಳಂತೆ ಬಣ್ಣಬಣ್ಣದ ಸಸ್ತನಿಗಳು ಯಾಕಿಲ್ಲ?

ಮೇ ೨೫ ಬ್ಲಾಗ್ ೧೮೫ ವೀಕ್ಷಣೆ

ಬಹುಪಾಲು ಸಸ್ತನಿಗಳ ರೋಮಗಳ ಬಣ್ಣ ಕಂದು ಅಥವಾ ಕಪ್ಪು ಎಂಬುದನ್ನು ಗಮನಿಸಿದ್ದೀರಾ? ಹಕ್ಕಿಗಳು, ಹಾವುಗಳು ಅಥವಾ ಮೀನುಗಳಂತೆ ಆಕರ್ಷಕ ಕೆನ್ನೀಲಿ, ಗುಲಾಲಿ, ನೇರಳೆ ಅಥವಾ ಹಳದಿ ಬಣ್ಣಗಳ ಸಸ್ತನಿಗಳು ಯಾಕಿಲ್ಲ? ಸಸ್ತನಿಗಳಲ್ಲಿ ಕಾಣಿಸುವ ಕಂದು, ಕಪ್ಪು...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 6)

ಮೇ ೨೪ ಬ್ಲಾಗ್ ೧೫೮ ವೀಕ್ಷಣೆ

ಕೃಷ್ಣಾ ಫಾರ್ಮಿನಲ್ಲಿ ನೀರಿನ ಸಮಸ್ಯೆ 1995ರಲ್ಲಿ ನನ್ನ ತೆಂಗಿನ ತೋಟದಲ್ಲಿ ನೀರಿನ ಸಮಸ್ಯೆ ಆರಂಭವಾಯಿತು. ಆ ಹೊತ್ತಿಗೆ ಸುತ್ತಮುತ್ತಲು ಅನೇಕ ಹೊಸ ಮನೆಗಳೂ, ಹೊಸ ಬಾವಿಗಳೂ ನಿರ್ಮಾಣವಾಗಿದ್ದವು. ಅದರ ಪರಿಣಾಮವಾಗಿ ನಮ್ಮ ಬಾವಿಯಲ್ಲಿ ಎಪ್ರಿಲ್ ತಿಂ...

ಸಿನಿಮಾ ಕತೆ20: ಆಳದಲ್ಲಿ ಏನಿದೆ?

ಮೇ ೨೩ ಬ್ಲಾಗ್ ೧೧೩ ವೀಕ್ಷಣೆ

“ವಾಟ್ ಲೈಸ್ ಬಿನೀತ್?” ಇಂಗ್ಲಿಷ್ ಸಿನಿಮಾದ ಕತೆ: ಇದು ಅತಿ ಮಾನುಷ ಘಟನೆಗಳ ಸುತ್ತ ಹೆಣೆದಿರುವ ಸಿನಿಮಾ ಕತೆ. ಕ್ಲಾರೆ ಸ್ಪೆನ್-ಸರ್ ಮತ್ತು ಅವಳ ಪತಿ ನಾರ್ಮನ್ ಅಮೆರಿಕಾದ ವೆರ್-ಮೌಂಟಿನ ಸರೋವರದ ಪಕ್ಕದ ಮನೆಯಲ್ಲಿ ವಾಸ ಮಾಡುವವರು. ನಾರ್ಮನ್ ಒಬ್ಬ...

ನನ್ನರಿವಿನ ನೇಪಥ್ಯದಲ್ಲಿ

ಮೇ ೨೨ ಪುಸ್ತಕ ವಿಮರ್ಶೆ ೧೨೫ ವೀಕ್ಷಣೆ

ಕನ್ನಡದಲ್ಲಿ ಪ್ರಕಟವಾಗಿರುವ ವೈದ್ಯಕೀಯ ವಿಜ್ಞಾನದ ಪುಸ್ತಕಗಳು ವಿರಳ. ಅವುಗಳಲ್ಲಿ ಅಪರೂಪದ ಪುಸ್ತಕ: “ನನ್ನರಿವಿನ ನೇಪಥ್ಯದಲ್ಲಿ”. ಯಾಕೆಂದರೆ, ಲೇಖಕರಾದ ಡಾ. ರಾಧಾರಮೇಶ ಅವರು ವೈದ್ಯರಾಗಿ ತಮ್ಮ ಹಲವು ವರುಷಗಳ ಅನುಭವದಲ್ಲಿ ಕಂಡ, ತಾವು ಭಾಗಿಯಾದ...

“ಮೂಕಂ ಕರೋತಿ ವಾಚಾಲಂ” ಮತ್ತು “ಅನಾಥೋ ದೈವ ರಕ್ಷಕಃ”

ಮೇ ೨೧ ಬ್ಲಾಗ್ ೯೫ ವೀಕ್ಷಣೆ

ಡಾ. ರಾಧಾರಮೇಶ್ ಬರೆದಿರುವ ‘ನನ್ನರಿವಿನ ನೇಪಥ್ಯದಲ್ಲಿ” ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ಯಾಕೆಂದರೆ, ಇದು ವೈದ್ಯಕೀಯ ಚಿಕಿತ್ಸೆ, ವೈದ್ಯರು ಮತ್ತು ಶುಶ್ರೂಷಕರ ಪಾತ್ರ ಇವುಗಳ ಬಗ್ಗೆ ನಮ್ಮ ಕಣ್ಣು ತೆರೆಸುವ ಹೊತ್ತಗೆ. ಇಪ್ಪತ್ತಾರು ವರುಷಗಳ...

ಕಾಗೆಗಳ ದ್ವೇಷ, 20 ವರುಷ!

ಮೇ ೧೭ ಬ್ಲಾಗ್ ೧೪೫ ವೀಕ್ಷಣೆ

ಕಾಗೆಯೊಂದು ಕಿರಿಕಿರಿ ಮಾಡಿದಾಗ ಅದನ್ನು ರೋಷದಿಂದ ಓಡಿಸಿದ್ದೀರಾ? ಅದರಿಂದೇನು ತೊಂದರೆಯಾಗದೆಂದು ನೀವು ಭಾವಿಸಿರಬಹುದು. ಆದರೆ ಅಧ್ಯಯನದ ಅನುಸಾರ ಅದು ಭಾರೀ ಅಪಾಯದ ಕೆಲಸ! ಹಾಗೆ ಮಾಡಿದ್ದಾದರೆ, ದುಷ್ಟ ವೈರಿಯೊಬ್ಬ ನಿಮಗೆ ಗಂಟು ಬಿದ್ದಿರಬಹುದು. ಯ...

ಸಿನಿಮಾ ಕತೆ19 -ಪ್ರಣಯದ ಸೆಳೆತ

ಮೇ ೧೬ ಬ್ಲಾಗ್ ೧೬೬ ವೀಕ್ಷಣೆ

“ಫೋರ್ಸಸ್ ಆಫ್ ನೇಚರ್” ಇಂಗ್ಲಿಷ್ ಸಿನಿಮಾದ ಕತೆ: ಬೆನ್ ಹೋಮ್ಸ್ ಎಂಬವನು “ಬ್ಲರ್ಬ್” ಬರೆಯುವವನು (ಅಂದರೆ ಹೊಸ ಪುಸ್ತಕಗಳ ಹಿಂಬದಿ ರಕ್ಷಾಕವಚದಲ್ಲಿ ಅಚ್ಚಾಗುವ ಪುಸ್ತಕದ ಪರಿಚಯ ಬರೆಯುವವನು). ಬ್ರಿಗೆಟ್ ಜೊತೆ ಅವನ ಮದುವೆ ನಿಶ್ಚಯವಾಗಿದೆ. ನ್ಯೂಯ...