ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಗ್ಗ ದರ್ಶನ – 1 (2)

ಜುಲೈ ೨೩ ಲೇಖನ ೫೨ ವೀಕ್ಷಣೆ

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು? ಬಗೆಯದೀ ಲೆಕ್ಕವನು ಜಗದುಣಿಸನುಂಬವನು ಮೃಗ ಮಾತ್ರನಲ್ಲವೇಂ? – ಮರುಳ ಮುನಿಯ ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇ...

ಕಗ್ಗ ದರ್ಶನ – 1 (1)

ಜುಲೈ ೧೭ ಲೇಖನ ೭೬ ವೀಕ್ಷಣೆ

“ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಮಾನ್ಯ ಡಿ.ವಿ. ಗುಂಡಪ್ಪನವರು ಮನುಕುಲಕ್ಕೆ ಇತ್ತ ಮಹಾನ್ ಕೊಡುಗೆಗಳು. ಈ ಮೇರುಕೃತಿಗಳ ಮುಕ್ತಕಗಳಲ್ಲಿ ಅಡಗಿವೆ ನಮ್ಮ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು. ಅವುಗಳಲ್ಲಿ ಕೆಲವು ಮುಕ್ತಕಗಳ ಹ...

ಗುಡ್ ಅರ್ತ್

ಜುಲೈ ೧೧ ಪುಸ್ತಕ ವಿಮರ್ಶೆ ೩,೦೧೪ ವೀಕ್ಷಣೆ

“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದ...

"ಸಾವಯವ ಸಂಪದ” ಜೂನ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಜುಲೈ ೦೨ ಲೇಖನ ೭೮ ವೀಕ್ಷಣೆ

ತಿಂಗಳ ಮಾತು :ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು ತಿಂಗಳ ಬರಹ:೧) ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ ೨)ಕೋಲಾರದಲ್ಲಿ ನೀರಿಗಾಗಿ ಹಾಹಾಕಾರ ಸಾವಯವ ಸಂಗತಿ:ಮಿಶ್ರ ಬೆಳೆ ಬೇಸಾಯ ಮುಡೆಬಳ್ಳಿ:ಐತಿಹ್ಯ ಲೋಕದಲ್ಲೊಂದು ಇಣುಕು ನೋಟ. ಪುಸ್ತಕ ಪರಿಚಯ: ಗೌರ...

ಮಂಗಳೂರಿನಲ್ಲಿ ಮಾವು, ಹಲಸು ಮಾರಾಟ ಮೇಳ

ಜೂನ್ ೩೦ ಲೇಖನ ೪೬ ವೀಕ್ಷಣೆ

ರಾಶಿರಾಶಿ ಸಿಹಿಸಿಹಿ ಮಾವು. ತಳಿಯ ಹೆಸರಿನಿಂದಲೇ ಬಾಯಿಯಲ್ಲಿ ನೀರೂರಿಸಬಲ್ಲ ರಸಭರಿತ ಮಾವಿನ ಹಣ್ಣುಗಳು. ಮಲ್ಲಿಕಾ, ಮಲ್ಗೋವಾ, ರಸಪುರಿ, ಬಾದಾಮಿ, ತೋತಾಪುರಿ, ದಶಹರಿ, ಕೇಸರ್, ದಿಲ್ ಪಸಂದ್, ಹಿಮಾಯತ್, ಅಲ್ಫೋನ್ಸಾ ತಳಿಗಳು. ಹಾಗೆಯೇ ಘಮಘಮ ಹಲಸಿನ...

ಬೀಜದುಂಡೆ ತಯಾರಿ ಅಭಿಯಾನ

ಜೂನ್ ೩೦ ಲೇಖನ ೫೬ ವೀಕ್ಷಣೆ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು "ಬೀಜದುಂಡೆ ತಯಾರಿ ಅಭಿಯಾನ”ದ ಎರಡನೇ ಕಾರ್ಯಕ್ರಮವನ್ನು ಸಾರ್ವಜನಿಕ ರಂಗದ ಕಾರ್ಪೊರೇಷನ್ ಬ್ಯಾಂಕಿನ ಸಹಯೋಗದಲ್ಲಿ ೨೧ ಮೇ ೨೦೧೭ರಂದು ಹಮ್ಮಿಕೊಂಡಿತ್ತು. ಪಾಂಡೇಶ್ವರದ ಕಾರ್ಪೊರೇಷನ ಬ್ಯಾಂಕಿನ ಪ್ರಧಾನ ಕಚೇರ...

ಕರಿಬೇವು

ಜೂನ್ ೨೪ ಲೇಖನ ೭೭ ವೀಕ್ಷಣೆ

ಸಸ್ಯಶಾಸ್ತ್ರೀಯ ಹೆಸರು: ಮುರಯ ಕೊಯಿನಿನಿ ಸಂಸ್ಕೃತ: ಗಿರಿ ನಿಂಬ ಇಂಗ್ಲಿಷ್: ಕರ್ರಿ ಲೀಫ್ ಕನ್ನಡ: ಕರಿಬೇವು ಭಾರತೀಯರ ಮನೆಗಳಲ್ಲಿ ಪಾರಂಪರಿಕ ಅಡುಗೆ ಪೂರ್ಣವಾಗ ಬೇಕಾದರೆ ಕರಿಬೇವಿನ ಎಲೆ ಬೇಕೇ ಬೇಕು. ಸಾರು, ಸಾಂಬಾರು, ಚಟ್ನಿ, ಪಲ್ಯ, ಗೊಜ್ಜು,...

ಕಾರ್ಯಪ್ಪ ದಂಪತಿಯ ಕೃಷಿ ಕಾರ್ಯತಂತ್ರ

ಜೂನ್ ೨೪ ಲೇಖನ ೯೦ ವೀಕ್ಷಣೆ

ಅಂದು ೯ ಸಪ್ಟಂಬರ್ ೨೦೧೫. ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ”ದ ನಾವು ೬೦ ಸದಸ್ಯರು ವಿವೇಕ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ದಂಪತಿಯ ಕೃಷಿ ಸಾಧನೆ ಕಣ್ಣಾರೆ ಕಾಣಲು ಮುಂಜಾನೆ ಹೊರಟಿದ್ದೆವು. ಮುಂಚಿನ ದಿನ ಫೋನ್ ಮಾಡಿದ್ದಾಗ, ವಿವೇಕ ಕಾರ್ಯಪ...

ಬರಗಾಲ: ಭಾರತದ ಬೆಂಬಿಡದ ಭೂತ

ಜೂನ್ ೦೯ ಲೇಖನ ೭೯೪ ವೀಕ್ಷಣೆ

೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ ಕಂಗೆಟ...

ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ

ಜೂನ್ ೦೯ ಲೇಖನ ೪೫ ವೀಕ್ಷಣೆ

“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ ತೋರಿಸ...

ಜಾಗತೀಕರಣದ ಕೊಡಲಿ ಏಟು

ಜೂನ್ ೦೫ ಲೇಖನ ೪೮ ವೀಕ್ಷಣೆ

‘ಹತ್ತು ವರುಷಗಳ ಮುಂಚೆ ನಮಗೆ ಕೆಲಸ ಸಿಗ್ತಿತ್ತು ಮತ್ತು ಸಾಕಷ್ಟು ಮಜೂರಿಯೂ ಸಿಗ್ತಿತ್ತು. ಆದರೆ ಈಗ ಕೆಲಸವೂ ಕಡಿಮೆ ಮತ್ತು ನಮ್ಮ ಕೆಲಸಕ್ಕೆ ತಕ್ಕ ಮಜೂರಿಯೂ ಸಿಗೋದಿಲ್ಲ. ದಿನ ದೂಡುವುದೇ ಕಷ್ಟವಾಗಿದೆ' ಎಂದರು ಸುಗತನ್. ‘ಒಂದು ದಿನದಲ್ಲಿ ನಮ್ಮ ಕ...