ಕಗ್ಗ ದರ್ಶನ – 10 (2)
ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ ಗಣಿತವದೆ ನಿನ್ನ ಯೋಗ್ಯತೆಗೆ ನೆನೆದದನು ಉಣು ಬೆಮರಿ, ನಗು ನೊಂದು, ನಡೆ ಕುಂಟುತಲುಮೆಂದು ಹಣೆಯ ಬರಹವೊ ನಿನಗೆ – ಮರುಳ ಮುನಿಯ ಈ ಭೂಮಿಗೆ ನಾವು ಬಂದಾಗಿದೆ. ಪ್ರತಿಯೊಬ್ಬರೂ ಬಂದ ಕ್ಷಣದಿಂದಲೇ ಒಂದು ಲೆಕ್ಕಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
addoor
ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ ಗಣಿತವದೆ ನಿನ್ನ ಯೋಗ್ಯತೆಗೆ ನೆನೆದದನು ಉಣು ಬೆಮರಿ, ನಗು ನೊಂದು, ನಡೆ ಕುಂಟುತಲುಮೆಂದು ಹಣೆಯ ಬರಹವೊ ನಿನಗೆ – ಮರುಳ ಮುನಿಯ ಈ ಭೂಮಿಗೆ ನಾವು ಬಂದಾಗಿದೆ. ಪ್ರತಿಯೊಬ್ಬರೂ ಬಂದ ಕ್ಷಣದಿಂದಲೇ ಒಂದು ಲೆಕ್ಕಾ...
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ತಿಂದು ನಿನ್ನನ್ನ ಋಣ ತೀರುತಲೆ ಪಯಣ ಹಿಂದಾಗದೊಂದು ಚಣ, ಮುಂದಕುಂ ಕಾದಿರದು ಸಂದ ಲೆಕ್ಕವದೆಲ್ಲ – ಮಂಕುತಿಮ್ಮ ಈ ಭೂಮಿಯಲ್ಲಿ ನಮ್ಮ ಬದುಕು ಎಷ್ಟು ದಿನ? ನಮ್ಮ ಋಣ ಮುಗಿಯುವ ವರೆಗೆ ಎನ್ನುತ್ತಾರೆ ಮಾನ್ಯ ಡ...
ಸಹನೆ ಜೀವಕೆ ವಿಜಯ ಸಹಿಸು ಬಂದುದನೆಲ್ಲ ಸಹಿಸು ಬೇಡದೆ ಬಂದ ಪಾಡನೆಲ್ಲ ಸಹನೆ ನಿನ್ನಾತ್ಮವನು ಗಟ್ಟಿ ಪಡಿಪಭ್ಯಾಸ ವಿಹಿತವದು ಮನುಜಂಗೆ – ಮರುಳ ಮುನಿಯ ಮತ್ತೆಮತ್ತೆ ಸುಡುವ ಬೆಂಕಿಯಂತಿರುವ ಬಾಳಿನಲ್ಲಿ ಜಯಿಸಬೇಕಾದರೆ ಏನು ಮಾಡಬೇಕು? “ಸಹನೆಯಿಂದಿರಬೇ...
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ ಮೇಲೇನು? ಬೀಳೇನು? – ಮಂಕುತಿಮ್ಮ ನಮ್ಮ ಬದುಕನ್ನೊಮ್ಮೆ ಅವಲೋಕಿಸಿದರೆ ಏನು ಕಾಣಿಸುತ್ತದೆ? ಬಾಳಿನೊಳಗಿನ ಬೆಂಕಿ ದಿಕ್ಕ...
ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ ಅಳುವ ನೀನೊರಸಿದುದು ನಗುವ ನಗಿಸಿದುದು ಒಲಿದು ನೀಂ ನೀಡಿದುದು ನಲವ ನೀನೆಸಗಿದುದು ನೆಲಸುವುವು ಬೊಮ್ಮನಲಿ – ಮರುಳ ಮುನಿಯ ಕುದಿಯುವ ಮನಸ್ಸನ್ನು ತಣಿಸುವ ದಾರಿ ಯಾವುದು? ಎಂಬ ಪ್ರಶ್ನೆಗೆ ಮನಮುಟ್ಟುವ ಉತ್...
ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು ಅದಕಾಗಿ ಇದಕಾಗಿ ಮತೊಂದಕಾಗಿ ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುದಿಯುತಿಹುದಾವಗಂ - ಮಂಕುತಿಮ್ಮ ಜೀವಮಾನವಿಡೀ ನಮ್ಮದು ಹುಡುಕಾಟ – ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕಾಗಿ. ಇದು ಎಂದಿಗೂ ಮುಗಿ...
ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ ಲೋಕವೃತ್ತಿಯ ನಯವದಾತ್ಮ ನೀತಿಯದು ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ....
ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ “ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ್ಮ ಅವಸ್ಥೆಯನ್ನು ಈ ಮುಕ...
ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ? ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು (೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ? ಸಾವಯವ ಸಂಗತಿ : ಸಾಂವಿ - ಖರ್ಚಿಲ್ಲದೆ ಆದಾಯ ತರು...
ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ ಮೊದಲು ನಾನೆನ್ನವರು ಬಳಿಕ ಉಳಿದವರು ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ ಅದುಮಿಕೊ ಅಹಮಿಕೆಯನು – ಮರುಳ ಮುನಿಯ ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿಗಳಲ್ಲಿ ಮನುಷ್ಯರಲ್ಲಿ ಕ...
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ಚಿನ್ನದಾತುರಕಿಂತ ಹೆಣ್ಣುಗಂಡೊಲವು ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದಾತ್ಮವನೆ - ಮಂಕುತಿಮ್ಮ ಹಸಿವು ಎಂಬುದು ಬೆಂಕಿ, ಅಲ್ಲವೇ? ಅದಕ್ಕಿಂತಲೂ ದಗದಗಿಸುವ ಬೆಂಕಿ ಯಾವುದೆಲ್ಲ ಎನ್ನುವುದನ್ನು ಮ...
ಬಂದ ಸುಖವನು ಬಿಡದೆ ಬಾರದುದ ಬೇಕೆನದೆ ದಂದುಗಂಬಡದೆ ಮನದೆಚ್ಚರವ ಬಿಡದೆ ಸಂದುದನದೇಕೆನದೆ ಮುಂದದೇಂ ಗತಿಯೆನದೆ ಹೊಂದಿಕೊಳೊ ಬಂದುದಕೆ – ಮರುಳ ಮುನಿಯ “ಈಗಿನ ಕ್ಷಣದಲ್ಲಿ ಬದುಕಬೇಕು” ಎಂಬ ಸರಳ ತತ್ವವನ್ನು ನವಿರಾಗಿ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತ...