ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಗ್ಗ ದರ್ಶನ – 15 (2)

ಫೆಬ್ರ ೦೪ ಲೇಖನ ೬೫ ವೀಕ್ಷಣೆ

ಜೀವ ಹೊರೆಯೇನಲ್ಲ, ಬಿಸುಡೆನುವುದೇಕದನು? ಸಾವು ನಷ್ಟವುಮಲ್ಲ, ಸಾಯೆ ಭಯವೇಕೆ? ಜೀವಕಂ ಸಾವಿಗಂ ಸಮಸಿದ್ಧನಾದವನೆ ಕೋವಿದನು ತತ್ವದಲಿ – ಮರುಳ ಮುನಿಯ “ನನಗೆ ಜೀವನವೇ ಭಾರವಾಗಿದೆ” ಎಂದು ಕೆಲವರು ಹೇಳೋದನ್ನು ಕೇಳಿದ್ದೀರಾ? ಆದರೆ, ಡಿ.ವಿ. ಗುಂಡಪ್ಪನವ...

ಕಗ್ಗ ದರ್ಶನ – 15 (1)

ಜನ ೨೮ ಲೇಖನ ೭೫ ವೀಕ್ಷಣೆ

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ “ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು ಹೆದರಿಕೊಂಡು, ಜೀ...

ಕಗ್ಗ ದರ್ಶನ – 14 (2)

ಜನ ೨೧ ಲೇಖನ ೫೪ ವೀಕ್ಷಣೆ

ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ ಕ್ಷೀಣವಾಗಲಿ ನಾನು – ಮರುಳ ಮುನಿಯ ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (ಉರುಬಿ) ನೋಡು ಎನ್ನುತ್ತ...

ಕಗ್ಗ ದರ್ಶನ – 14 (1)

ಜನ ೧೪ ಲೇಖನ ೬೨ ವೀಕ್ಷಣೆ

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ ಮೌನವದು ಮಣ್ಕರಗಿ - ಮಂಕುತಿಮ್ಮ ಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮೂಲಕ ದೊಡ್ಡ ಸತ್ಯವನ್ನು ತೋ...

ಕಸದಿಂದ ಕಾಗದ

ಜನ ೧೧ ಲೇಖನ ೧೩೭ ವೀಕ್ಷಣೆ

ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ: ಈ ಕಸದಿಂದ ಏನಾದರೂ ಉಪಯು...

ಕಗ್ಗ ದರ್ಶನ – 13 (2)

ಜನ ೦೭ ಲೇಖನ ೫೪ ವೀಕ್ಷಣೆ

ಸುಡುಬೆಸಿಲೊಲೇಂಗೈವೆ ತಿದ್ದುವೆಯ ಸೂರ್ಯನನು ಕೊಡೆಯ ಪಿಡಿಯುವೆ ನೆರಳ ಸೇರ್ವೆ ನಿಜಮತಿಯಿಂ ಕೆಡುಕು ಜಗವೆಂದದನು ಹಳಿದೊಡೇಂ ನೀನದಕೆ ಇಡುಕುವೆಯ ಸೌರಭವ? – ಮರುಳ ಮುನಿಯ ಸುಡುಬೇಸಿಗೆಯ ಉರಿಬಿಸಿಲಿನಲ್ಲಿ ನಿಂತಾಗ ನಮ್ಮ ಮೈಮನವೆಲ್ಲ ಚಡಪಡಿಕೆ. ಬೆಂಕಿಬ...

ಮದ್ದೂರು ವಡೆ: ಶತಮಾನದ ಮಧುರ ಕಥನ

ಜನ ೦೩ ಲೇಖನ ೧೨೧ ವೀಕ್ಷಣೆ

ಮದ್ದೂರು ಎಂದೊಡನೆ ತಟಕ್ಕನೆ ನೆನಪಾಗುವುದು ಮದ್ದೂರು ವಡೆ. ಈ ದೇಸಿ ತಿನಿಸಿಗೆ ೧೦೦ ವರುಷ ತುಂಬುತ್ತದೆ – ಎಪ್ರಿಲ್ ೨೦೧೭ರಲ್ಲಿ. ಬೆಂಗಳೂರಿನಿಂದ ಸುಮಾರು ೮೦ ಕಿಮೀ ದೂರದಲ್ಲಿದೆ ಮದ್ದೂರು. ಅಲ್ಲೊಂದು ರೈಲು ನಿಲ್ದಾಣ. ಅಲ್ಲಿನ ಸಸ್ಯಾಹಾರಿ ಟಿಪಿನ್...

ಕಗ್ಗ ದರ್ಶನ – 13 (1)

ಡಿಸೆಂ ೩೧ ಲೇಖನ ೫೦ ವೀಕ್ಷಣೆ

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? ಒರಟು ಕೆಲಸವೊ ಬದುಕು - ಮಂಕುತಿಮ್ಮ ಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದರೇನು? ಇದರಿಂದಾಗಿ ನಮ್ಮ...

ಕಗ್ಗ ದರ್ಶನ – 12 (2)

ಡಿಸೆಂ ೨೫ ಲೇಖನ ೫೮ ವೀಕ್ಷಣೆ

ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು ಬಿಡುಗೊಳದ ಮನುಜ ಮಾನಸರಾಶಿಯೊಂದು ಅಡಿಗಡುಗಳುಂಟು ನೀರ್ಗದನಳೆವ ಭಟರುಂಟು ತಡೆಯುಂಟೆ ನರಮನಕೆ – ಮರುಳ ಮುನಿಯ ಸೃಷ್ಟಿಯಲ್ಲಿರುವ ಸಾಗರಗಳು ಎರಡು: ಅಗಾಧವಾದ ನೀರಿನ ರಾಶಿ ಒಂದಾದರೆ, ವಿಸ್ತಾರವಾದ ಮನುಷ್ಯನ ಮನಸ...

ಕಗ್ಗ ದರ್ಶನ – 12 (1)

ಡಿಸೆಂ ೧೭ ಲೇಖನ ೫೭ ವೀಕ್ಷಣೆ

ಮನವನಾಳ್ವುದು ಹಟದ ಮಗುವನಾಳುವ ನಯದೆ ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ಇನಿತಿತ್ತು ಮರಸಿನಿತ – ಮಂಕುತಿಮ್ಮ ಮನಸ್ಸನ್ನು ಮಗುವಿಗೆ ಹೋಲಿಸುತ್ತ, ಈ ಮುಕ್ತಕದಲ್ಲಿ, ಮನಸ್ಸನ್ನು ಸಂಭಾಳಿಸುವ ಬಗ್ಗೆ ಒಳನೋಟ...

ಕಗ್ಗ ದರ್ಶನ – 11 (2)

ಡಿಸೆಂ ೧೧ ಲೇಖನ ೪೭ ವೀಕ್ಷಣೆ

ಅಣುವ ಸೀಳಲು ಬಹುದು ಕಣವಣಿಸಲು ಬಹುದು ತಣುಬಿಸಿಗಳೊತ್ತಡವ ಪಿಡಿದಳೆಯಬಹುದು ಗಣಿಸಲಳವೇ ಪ್ರೇಮ ಸುಖ ದುಃಖ ಮಹಿಮೆಗಳ ಮನದ ಮೂಲವತರ್ಕ್ಯ – ಮರುಳ ಮುನಿಯ ಈ ಮುಕ್ತಕದಲ್ಲಿ ಮನಸ್ಸಿನ ಭಾವಗಳ ನರ್ತನಾ ವಿಲಾಸವನ್ನು ಎತ್ತಿ ತೋರಿಸುತ್ತಿದಾರೆ, ಮಾನ್ಯ ಡಿ....

ಕಗ್ಗ ದರ್ಶನ – 11 (1)

ಡಿಸೆಂ ೦೪ ಲೇಖನ ೫೫ ವೀಕ್ಷಣೆ

ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ಮನುಜರ ಪರಸ್ಪರೋದ್ರೇಕ ಜಗದ ವಿಲಾಸ ಮನವೆ ಪರಮಾದ್ಭುತವೊ – ಮಂಕುತಿಮ್ಮ ಮನಸ್ಸಿನ ಪರಿಯನ್ನು ತಮ್ಮ ಕೆಲವು ಮುಕ್ತಕಗಳಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ಮಾನ್ಯ ಡಿ.ವ...