ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೭ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ

ಮೇ ೧೨ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್‌ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು ಕನ್ನಡಿ...

ಮಾವು - ಕೆಲವು ಸಿಹಿ, ಕೆಲವು ಹುಳಿ

ಮೇ ೧೧ ಲೇಖನ ೪೭ ವೀಕ್ಷಣೆ

ಬೇಸಗೆ ಮುಗಿಯುತ್ತಿದೆ, ಮಾವಿನ ಹಣ್ಣಿನ ಹಂಗಾಮೂ ಮುಗಿಯುತ್ತಿದೆ. ಈ ವರುಷ (2022) ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕಡಿಮೆ. ಯಾಕೆಂದರೆ ಫಸಲು ಕಡಿಮೆ. ಹಾಗಾಗಿ ಬೆಲೆಯೂ ದುಬಾರಿ. ಅಲ್ಪಾನ್ಸೋ ಮಾವಿನ ಇವತ್ತಿನ (11-5-2022) ಒಂದು ಕಿಲೋದ ಬೆಲೆ (ಆನ...

ನೀರೆತ್ತಲು ಪ್ಲಾಸ್ಟಿಕ್ ಪೆಡಲ್ ಪಂಪ್

ಮೇ ೧೦ ಲೇಖನ ೩೫ ವೀಕ್ಷಣೆ

ಮೊದಲ ಬಾರಿ ಪೆಡಲ್ ಪಂಪ್ ನೋಡಿದ ನರೇನ್ ಭಿಂಗೆಯ ತಲೆಯೊಳಗೆ ಗುಂಗಿ ಹುಳ ಹೊಕ್ಕಿತ್ತು. ಯಾಕೆಂದರೆ ಅದನ್ನು ಚಲಾಯಿಸಲು ವಿದ್ಯುತ್ ಬೇಡವೇ ಬೇಡ! ಪೆಡಲ್ ಮಾಡಿದರಾಯಿತು, ಆಳದಿಂದ ನೀರನ್ನು ಮೇಲಕ್ಕೆತ್ತುವ ಪಂಪ್ ಅದು. ಇನ್ನೂ ಚೆನ್ನಾಗಿರುವ ಪೆಡಲ್ ಪಂಪ...

13. ಹಂಚಿಕೊಂಡರೆ ಹರುಷ

ಮೇ ೦೭ ಲೇಖನ ೬೬ ವೀಕ್ಷಣೆ

ಇಬ್ಬರು ಪುಟ್ಟ ಸೋದರಿಯರು ಯಾವಾಗಲೂ ತಮ್ಮ ಆಟಿಕೆಗಳನ್ನು ಹಂಚಿಕೊಂಡು ಆಟವಾಡುತ್ತಿದ್ದರು. ಅದೊಂದು ದಿನ ಅವರಿಬ್ಬರಲ್ಲಿ ಹೊಸ ಆಟಿಕೆಯೊಂದಕ್ಕಾಗಿ ಜಗಳವಾಯಿತು. ಅದರಿಂದಾಗಿ ಅವರು ತಮ್ಮ ಆಟಿಕೆಗಳನ್ನು ಎರಡು ಪಾಲು ಮಾಡಿಕೊಂಡರು. ಅನಂತರ, ತಮ್ಮತಮ್ಮ ಆ...

ಏರಿಳಿತದ ಹಾದಿಯಲ್ಲಿ

ಮೇ ೦೫ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ....

ಜಮೀನು ಕಿತ್ತುಕೊಳ್ಳುವ ಪೋಸ್ಕೋ ಕಂಪೆನಿಗೆ ರೈತರ ಷರತ್ತುಗಳು

ಮೇ ೦೩ ಲೇಖನ ೩೩ ವೀಕ್ಷಣೆ

ನಮ್ಮ ದೇಶದಲ್ಲೀಗ ಹಲವಾರು ರಾಜ್ಯಗಳಲ್ಲಿ ವಿಶೇಷ ವಿತ್ತ ವಲಯ (ಸ್ಪೆಷಲ್ ಇಕಾನಾಮಿಕ್ ಜೋನ್) ಮತ್ತು ಬೃಹತ್ ಕೈಗಾರಿಕೆಗಳ ವಿರುದ್ಧ ಮಣ್ಣಿನ ಮಕ್ಕಳ ಪ್ರತಿಭಟನೆ ಪ್ರಬಲವಾಗುತ್ತಿದೆ. ಒರಿಸ್ಸಾ ರಾಜ್ಯದಲ್ಲಿ ಪೋಸ್ಕೋ ಕಂಪೆನಿಯ ವಿರುದ್ಧ ರೈತರ ಪ್ರತಿಭಟ...

12. ಧೈರ್ಯವಂತ ಜೆಲ್ಲಿಮೀನು

ಏಪ್ರಿಲ್ ೩೦ ಲೇಖನ ೬೧ ವೀಕ್ಷಣೆ

ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು. ಒಂದು ದಿನ ಬೇರೊಂದು ಮೀ...

ನಿರವಯವ (ಕತೆಗಳು)

ಏಪ್ರಿಲ್ ೨೬ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ...

ಅಸಹಾಯಕರು ರೈತರೇ ವಿನಃ ಚೇರ್ಮನ್ನರಲ್ಲ

ಏಪ್ರಿಲ್ ೨೫ ಲೇಖನ ೩೮ ವೀಕ್ಷಣೆ

"ನಾನು ಅಸಹಾಯಕನೆಂದು ನನಗೆ ಅನಿಸುತ್ತಿದೆ”, ಹೀಗೆಂದವರು “ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನಿ”ನ (ಸಿಎಸಿಪಿ) ಚೇರ್-ಮನ್ ಟಿ. ಹಕ್. ನವಂಬರ್-ಡಿಸೆಂಬರ್ 2007ರಲ್ಲಿ ದೇಶದ ಉದ್ದಗಲದಲ್ಲಿ ಸಂಚರಿಸಿ, ರೈತರ ಸಂಘಟನೆಗಳ ಜೊತೆ ಸಂವಾದ ನಡೆಸಿದ ಹಕ್ ಹ...

11. ಸಹಾಯ ಬೇಕಿದ್ದರೆ ವಿನಂತಿ ಮಾಡಬೇಕು

ಏಪ್ರಿಲ್ ೨೩ ಲೇಖನ ೩೫ ವೀಕ್ಷಣೆ

ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು ಮಂಗ...

ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ ಎದುರ...

ಬರಡಾದ ಮಣ್ಣಿಗೆ ಸತ್ವ ತುಂಬಿದ ಸಾವಯವ ಕೃಷಿ

ಏಪ್ರಿಲ್ ೧೯ ಲೇಖನ ೩೬ ವೀಕ್ಷಣೆ

ವರುಷದ ಯಾವುದೇ ದಿನ ನೀವು ಸುಭಾಷ್ ಶರ್ಮರ ಜಮೀನಿಗೆ ಕಾಲಿಟ್ಟರೂ ಅಲ್ಲಿ ತುಂಬಿರುತ್ತದೆ - ಹಸುರೆಲೆಗಳ ನಲಿವು ಮತ್ತು ಗಿಡಗಳ ತಂಪು. ಇದಕ್ಕೆ ಕಾರಣ ಅವರ ಜಮೀನಿನಲ್ಲಿ ನಳನಳಿಸುತ್ತಿರುವ ವಿವಿಧ ಬೆಳೆಗಳು. ಇದರಲ್ಲೇನು ವಿಶೇಷ ಅಂತೀರಾ? ಇದಕ್ಕೂ ಕಾರಣ...