ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

3. ಭರವಸೆ ಕಳೆದುಕೊಳ್ಳಬಾರದು

ಫೆಬ್ರ ೨೬ ಲೇಖನ ೬೬ ವೀಕ್ಷಣೆ

ಎರಡು ಕಪ್ಪೆಗಳು ಆಹಾರ ಹುಡುಕುತ್ತಾ ಗೋಪಾಲಕನ ಮನೆಗೆ ಹೋದವು. ಅಕಸ್ಮಾತಾಗಿ ಹಾಲಿನ ಪಾತ್ರೆಯೊಳಕ್ಕೆ ಜಿಗಿದವು. ಆ ಪಾತ್ರೆಯ ಬದಿಗಳು ಜಾರುತ್ತಿದ್ದ ಕಾರಣ ಕಪ್ಪೆಗಳಿಗೆ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ದೊಡ್ಡ ಕಪ್ಪೆ ಹೇಳಿತು, "ಗೆಳೆಯಾ, ಇದರೊಳಗೆ...

ಔಷಧೀಯ ಸಸ್ಯ ಸಂಪತ್ತು

ಫೆಬ್ರ ೨೩ ಪುಸ್ತಕ ವಿಮರ್ಶೆ ೪೭೨ ವೀಕ್ಷಣೆ

ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು. ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ...

“ನನಗಿತ್ತ ದನ ಜಿಲ್ಲಾಧಿಕಾರಿಯೇ ಸಾಕಿಕೊಳ್ಳಲಿ"

ಫೆಬ್ರ ೨೧ ಲೇಖನ ೪೭ ವೀಕ್ಷಣೆ

“ಸರಕಾರ ಆರನೇ ವೇತನ ಆಯೋಗದ ಶಿಫಾರಸ್ ಜ್ಯಾರಿ ಮಾಡಿ ಅಧಿಕಾರಿಗಳಿಗೆ ಹೆಚ್ಚುವರಿ ಸಂಬಳ ಪಾವತಿಸಿದೆ. ಅವರೆಲ್ಲರಿಗೂ ಸರಕಾರ ನನಗೆ ಕೊಟ್ಟಂತಹ ದನವನ್ನೇ ಕೊಟ್ಟು ಸಾಕಲು ಹೇಳಲಿ. ಪ್ರತಿಯೊಬ್ಬರಿಗೂ ಒಂದೆಕ್ರೆ ಒಣ ಜಮೀನನ್ನೂ ಕೊಡಲಿ. ಈ ಸರಕಾರಿ ಅಧಿಕಾರ...

ಲತಾ ಮಂಗೇಶ್ಕರ್ - ಮಹಾನ್ ಸಂಗೀತ ತಪಸ್ವಿನಿ

ಫೆಬ್ರ ೧೯ ಲೇಖನ ೩೯ ವೀಕ್ಷಣೆ

ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ ೬ ಫೆಬ್ರವರಿ ೨೦೨೨ರಂದು. ಆದರೆ ಅವರ ಅಮರ ಹಾಡುಗಳು ನಮ್ಮನ್ನೆಂದೂ ಅಗಲುವುದಿಲ್ಲ. ಅವು ದಿನದಿನವೂ ನಮ್ಮಲ್ಲಿ ಚೈತನ್ಯ ತುಂಬ ಬಲ್ಲ ಹಾಡುಗಳು - ಕಳೆದ ಏಳು ದಶಕಗಳಲ್ಲಿ ಮತ್ತೆಮತ್ತೆ ಮಾಡಿದಂತೆ. ೨೮ ಸಪ್ಟಂಬರ...

೨. ದೊಡ್ಡ ಮರ ಮತ್ತು ರಾಜ

ಫೆಬ್ರ ೧೯ ಲೇಖನ ೫೧ ವೀಕ್ಷಣೆ

ಪ್ರಸಿದ್ಧ ರಾಜನೊಬ್ಬನ ಬೃಹತ್ ಅರಮನೆಯಲ್ಲಿ ಸುಂದರವಾದ ಉದ್ಯಾನವಿತ್ತು. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ವಾಸವಾಗಿದ್ದವು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಹಾಡನ್ನು ಕೇಳಿ ರಾಜ ಖುಷಿ ಪಡುತ್ತಿದ್ದ. ಉದ್ಯಾನದ ಮಧ್ಯದಲ್ಲಿದ...

ಮನೆಯಂಗಳದಲ್ಲಿ ಔಷಧಿವನ

ಫೆಬ್ರ ೧೭ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನ...

ತಿಂಗಳಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಾಟ

ಫೆಬ್ರ ೧೫ ಲೇಖನ ೪೭ ವೀಕ್ಷಣೆ

“ಒಂದೇ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಿದೆ. ಅದ್ರಿಂದಲೇ ಇಪ್ಪತ್ತು ಸಾವಿರ ರೂಪಾಯಿ ಸಿಕ್ತು” ಎಂದು ಗರ್ಜೆ ಹಳ್ಳಿಯ ಜಿ.ಎಂ. ಈಶ್ವರಪ್ಪ ಹೇಳಿದಾಗ ನಂಬಲು ಕಷ್ಟವಾಯಿತು. ಆದರೆ ಜನವರಿ ೨೦೦೭ರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಿಲೋ ಎರೆಹು...

ಬುದ್ಧಿ ಕಲಿತ ಆನೆ

ಫೆಬ್ರ ೧೩ ಲೇಖನ ೪೨ ವೀಕ್ಷಣೆ

ಕಾಡಿನಲ್ಲಿ ಅತ್ತಿ ಮರದ ಆಶ್ರಯದಲ್ಲಿ ಆನೆಯೊಂದು ವಾಸ ಮಾಡುತ್ತಿತ್ತು. ಆ ಮರದಲ್ಲಿ ರಾಬಿನ್ ಹಕ್ಕಿಯೊಂದು ಗೂಡು ಕಟ್ಟಿ ವಾಸ ಮಾಡಲು ಶುರು ಮಾಡಿತು. ಪ್ರತಿ ದಿನ ರಾಬಿನ್ ಹಕ್ಕಿ ಇಂಪಾಗಿ ಹಾಡುತ್ತಿತ್ತು ಮತ್ತು ಮರದ ಸುತ್ತಲೂ ಹಾರಾಡುತ್ತಿತ್ತು. ಇದನ...

"ಹೇಳದಿರು ಹೋರಾಡಿ ಫಲವಿಲ್ಲವೆಂದು” - ಬಿ. ಎಂ. ಶ್ರೀ. ಕವನ

ಫೆಬ್ರ ೧೦ ಲೇಖನ ೭೯೨ ವೀಕ್ಷಣೆ

ಇವತ್ತು "ಪುಸ್ತಕ ಪರಿಚಯ” ವಿಭಾಗದಲ್ಲಿ, ಕನ್ನಡದ ಕಾವ್ಯಲೋಕದಲ್ಲಿ ಹೊಸ ಹೆದ್ದಾರಿಯೊಂದನ್ನು ತೆರೆದ ಬಿ. ಎಂ. ಶ್ರೀಕಂಠಯ್ಯ ಅವರ “ಇಂಗ್ಲಿಷ್ ಗೀತಗಳು” ಕವನ ಸಂಕಲನವನ್ನು ಪರಿಚಯಿಸಿದ್ದೇನೆ. ಅದು 1926ರಲ್ಲಿ ಪ್ರಕಟವಾದ ಕವನ ಸಂಕಲನ. “ಇವು ಅಚ್ಚ ಕನ...

ಇಂಗ್ಲಿಷ್ ಗೀತಗಳು

ಫೆಬ್ರ ೧೦ ಪುಸ್ತಕ ವಿಮರ್ಶೆ ೧,೦೪೧ ವೀಕ್ಷಣೆ

ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯಂತೆ ಬೀಸಿ ಬಂದ ೬೩ ಕವನಗಳ ಸಂಕಲನ ಇದು. ಇದರಿಂದಾಗಿ, ಬಿ. ಎಂ. ಶ್ರೀಕಂಠಯ್ಯನವರ ಹೆಸರು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುವಂತಾಯಿತು. ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ ಮಾಡಿಕೊಂಡಿ...

ಬಹುಬೆಳೆಗಳಿಂದ ಆದಾಯ ಸಮತೋಲನ

ಫೆಬ್ರ ೦೮ ಲೇಖನ ೫೨ ವೀಕ್ಷಣೆ

“ಕಾಫಿ ಒಂದನ್ನೇ ನಂಬಿಕೊಂಡು ಕೂತ್ರೆ ಆಗೋದಿಲ್ಲ. ತೋಟದಲ್ಲಿ ನಾಲ್ಕೈದು ಬೆಳೆಗಳನ್ನಾದ್ರೂ ಬೆಳೆಸಬೇಕು. ಆಗ ಒಂದರ ಬೆಲೆ ಇಳಿದರೂ, ಉಳಿದ ಬೆಳೆಗಳ ಆದಾಯದಿಂದ ತೋಟ ಮತ್ತು ಮನೆ ಖರ್ಚು ನಿಭಾಯಿಸಬಹುದು” ಎಂದವರು ಮಡಿಕೇರಿಯ ಜಿ.ಆರ್. ನಾರಾಯಣ ರಾವ್. ಅಲ...

ತುಂಟ ಹುಡುಗನ ಕೀಟಲೆಗಳು

ಫೆಬ್ರ ೦೪ ಲೇಖನ ೭೫ ವೀಕ್ಷಣೆ

ಉತ್ತರ ಜಪಾನಿನ ಒಂದು ಹಳ್ಳಿಯಲ್ಲಿ ಒಬ್ಬ ತುಂಟ ಹುಡುಗನಿದ್ದ. ಇತರರಿಗೆ ಕೀಟಲೆ ಮಾಡುವುದೆಂದರೆ ಅವನಿಗೆ ಖುಷಿಯೋ ಖುಷಿ. ಕೆಲವೊಮ್ಮೆ ಅವನ ಕೀಟಲೆಯಿಂದ ತೊಂದರೆ ಅನುಭವಿಸಿದ ಹಳ್ಳಿಗರಿಗೆ ಕೋಪ ಬರುತ್ತಿತ್ತು. ಅವನು ದೊಡ್ಡವನಾದಂತೆ, ಅಲ್ಲಿನ ಭತ್ತದ ಹ...