ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಂಗ ರಾಜಕುಮಾರಿ

ಡಿಸೆಂ ೧೮ ಲೇಖನ ೫೪ ವೀಕ್ಷಣೆ

ಭಾರತದಲ್ಲಿ ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ರಾಜನಿದ್ದ. ಅವನಿಗೆ ಏಳು ಮಗಂದಿರು. ಅವನು ಎಲ್ಲರನ್ನೂ ಪ್ರೀತಿಯಿಂದ ಬೆಳೆಸಿದ. ಅವರೆಲ್ಲರೂ ಮದುವೆಯ ವಯಸ್ಸಿಗೆ ಬಂದಾಗ ರಾಜನಿಗೆ ಚಿಂತೆಯಾಯಿತು. ಎಲ್ಲ ರೀತಿಯಲ್ಲಿಯೂ ಸಮಾನ ವಿದ್ಯಾಬುದ್ಧಿಗಳಿರುವ...

ವಿಜ್ನಾನಿಗಳೊಂದಿಗೆ ರಸನಿಮಿಷಗಳು

ಡಿಸೆಂ ೧೬ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ ದಕ್ಕ...

ಸಹಾಯವಾಣಿಗೆ ಮೊರೆ - ಜೈಲಿಗೆ ದಾರಿ

ಡಿಸೆಂ ೧೪ ಲೇಖನ ೪೩ ವೀಕ್ಷಣೆ

ಇದನ್ನು ನಂಬುತ್ತೀರಾ? ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ! ಇದು ಆಂಧ್ರಪ್ರದೇಶದ ಮೆಹಬೂಬ್ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ. “ನನಗೆ ಸರಕಾರದಿಂದ ಬೇಕಾಗಿದ್ದದ್ದು, ಬ್ಯಾಂಕ್ ಸ...

ತೆಂಗಿನಕಾಯಿ ರಾಜಕುಮಾರ

ಡಿಸೆಂ ೧೦ ಲೇಖನ ೫೮ ವೀಕ್ಷಣೆ

ದೂರದ ಇಂಡೋ- ಚೈನಾದಲ್ಲಿ ಒಬ್ಬ ಬಡ ಮಹಿಳೆಯಿದ್ದಳು. ಅವಳಿಗೆ ಒಬ್ಬನೇ ಮಗ. ಅವನು ವಿಚಿತ್ರವಾಗಿದ್ದ ಯಾಕೆಂದರೆ ಅವನು ತೆಂಗಿನಕಾಯಿಯಂತೆಯೇ ಕಾಣುತ್ತಿದ್ದ! ಕೈಕಾಲುಗಳಿಲ್ಲದ ಅವನ ಪುಟಾಣಿ ತಲೆ, ತೆಂಗಿನಕಾಯಿಯಂತೇ ಇದ್ದ ಅವನ ದೇಹದ ಮೇಲಿತ್ತು. ಅದೇನಿದ...

ನಮ್ಮ ಊರಿನ ರಸಿಕರು

ಡಿಸೆಂ ೦೯ ಪುಸ್ತಕ ವಿಮರ್ಶೆ ೬೫೮ ವೀಕ್ಷಣೆ

ಭಾರತ ಸ್ವತಂತ್ರವಾದ ನಂತರ ಎರಡು ತಲೆಮಾರುಗಳ ಕರ್ನಾಟಕದ ಗ್ರಾಮೀಣ ಬದುಕನ್ನು ಆಪ್ತವಾಗಿ ಕಟ್ಟಿಕೊಡುವ ಪುಸ್ತಕ ಇದು. ಇದನ್ನು ಓದುತ್ತ ಹೋದಂತೆ, ಈಗಿನ ಹಳ್ಳಿಗಳು ಎಷ್ಟು ಬದಲಾಗಿವೆ ಎಂಬುದು ನಮ್ಮನ್ನು ಗಾಢವಾಗಿ ತಟ್ಟುತ್ತದೆ. ಪುಸ್ತಕದ ಮುನ್ನುಡಿ ಬ...

“ಗ್ರಾಮ ಚೇತನ” - ನನಸಾದ ಕನಸು

ಡಿಸೆಂ ೦೭ ಲೇಖನ ೪೫ ವೀಕ್ಷಣೆ

ರೈತರಿಗೆ ನೀಡಲಾಗುವ ತರಬೇತಿಗಳ ವರದಿಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ಈ ತರಬೇತಿಗಳನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ನಾನ ಕೇಂದ್ರ ಅಥವಾ ಬೇರಾವುದೇ ಸಂಸ್ಥೆ ಜರಗಿಸುತ್ತದೆ ಎಂಬುದೂ ನಮಗೆ ಗೊತ್ತಿದೆ. ಆದರೆ,...

ಭೋಪಾಲ್ ವಿಷಾನಿಲ ದುರಂತ: ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು

ಡಿಸೆಂ ೦೪ ಲೇಖನ ೪೬ ವೀಕ್ಷಣೆ

ಡಿಸೆಂಬರ್ ೩, ೧೯೮೪ರ ಮಧ್ಯರಾತ್ರಿಯ ನಂತರ ಭೋಪಾಲ ಸ್ಮಶಾನವಾಯಿತು - ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಾರ್ಖಾನೆಯಿಂದ ಸೋರಿದ ವಿಷಾನಿಲಕ್ಕೆ ಸಾವಿರಾರು ಜನ ಬಲಿಯಾದರು. ಅದಾಗಿ ಮೂವತ್ತೇಳು ವರುಷಗಳು ದಾಟಿದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ!...

ರಾಜ ಮತ್ತು ಮಂಗಗಳು

ಡಿಸೆಂ ೦೩ ಲೇಖನ ೫೭ ವೀಕ್ಷಣೆ

ನೂರಾರು ವರುಷಗಳ ಹಿಂದೆ ಬನಾರಸಿನಲ್ಲಿ ಒಬ್ಬ ರಾಜ ರಾಜ್ಯವಾಳುತ್ತಿದ್ದ. ಅವನು ಮಹಾ ಸ್ವಾರ್ಥಿ. ಅವನಿಗೆ ತನ್ನ ಸುಖದ್ದೇ ಯೋಚನೆ ಹೊರತು ಅವನು ತನ್ನ ಪ್ರಜೆಗಳ ಹಿತದ ಬಗ್ಗೆ ಯೋಚಿಸುತ್ತಿರಲಿಲ್ಲ. ಅದೊಂದು ದಿನ ಅರಮನೆಯ ಪಕ್ಕದ ನದಿಯಲ್ಲಿ ಸ್ನಾನ ಮಾಡು...

ನೀವೂ ದಾರ ಕಟ್ಟಿ

ಡಿಸೆಂ ೦೨ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು. ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್ಲಿ ಮೊದಲ ಬಹುಮಾನ ಪಡೆದ...

ಭೂಮಿಯ ವರದಾನ: ಆಹಾರ, ಔಷಧಿ

ನವೆಂ ೩೦ ಲೇಖನ ೬೮ ವೀಕ್ಷಣೆ

"ಮಕ್ಕಳಿಗೆ ಫಾರೆಕ್ಸ್, ಸೆರೆಲಾಕ್ ಇಂತಹ ಕೃತಕ ಆಹಾರ ಯಾಕೆ ಕೊಡ್ತೀರಿ? ಈ ಭೂಮಿ ಅದಕ್ಕಿಂತ ಆರೋಗ್ಯದಾಯಕವಾದ ಆಹಾರಗಳನ್ನು ನಮಗೆ ಕೊಟ್ಟಿದೆ. ಉದಾಹರಣೆಗೆ ಗರಿಕೆ ಹುಲ್ಲು ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರ. ಆ ಕೃತಕ ಆಹಾರ ಒಂದು ಕಪ್ ಕೊಡುವ ಬದಲಾಗ...

ಮುಂಬೈ ಬದುಕು

ನವೆಂ ೨೯ ಲೇಖನ ೭೦೪ ವೀಕ್ಷಣೆ

ಮೂವತ್ತು ವರುಷಗಳ ಮುಂಚೆ ಒಮ್ಮೆ ಮಹಾನಗರ ಮುಂಬೈಗೆ ಹೋಗಿದ್ದೆ - ಬ್ಯಾಂಕಿನ ಬ್ರಾಂಚುಗಳಲ್ಲೇ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ. ದಿನದಿನವೂ ಮುಂಬೈಯಲ್ಲಿ ಪ್ರಯಾಣಿಸುವಾಗ ಅಲ್ಲಿನ ಬದುಕನ್ನು ಗಮನಿಸುತ್ತಿದ್ದೆ. ಆಗ ನಾನು ಕಂಡ ಮುಂಬೈಯ ಬದುಕಿನ ಕೆ...

ರಾಜನಾದ ಜಾಣ ಕಳ್ಳ

ನವೆಂ ೨೬ ಲೇಖನ ೬೬ ವೀಕ್ಷಣೆ

ಮೂರು ಸಾವಿರ ವರುಷಗಳ ಹಿಂದೆ, ಎರಡನೇ ರಾಮೆಸೆಸ್ ಈಜಿಪ್ಟಿನ ಫಾರೋ (ರಾಜ) ಆಗಿದ್ದ. ಅವನ ಆಡಳಿತದಲ್ಲಿ ಈಜಿಪ್ಟ್ ಸಂಪತ್ತು ತುಂಬಿದ ದೇಶವಾಯಿತು. ಫಾರೋ ಹೇರಳ ಸಂಪತ್ತು ಶೇಖರಿಸಿದ; ಅವನ ಖಜಾನೆ ತುಂಬಿ ತುಳುಕಿತು. ಚಿನ್ನ, ಮುತ್ತುರತ್ನಗಳ ಆ ಸಂಪತ್ತನ...