ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮಹಾತ್ಮಾ ಗಾಂಧಿಯವರ ಬದುಕಿನ ಬಹುಮುಖಗಳು

ಅಕ್ಟೋ ೦೨ ಲೇಖನ ೪೬ ವೀಕ್ಷಣೆ

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮಹಾತ್ಮಾ ಗಾಂಧಿಯವರ ಬದುಕಿಗೆ ಹಲವು ಮುಖಗಳಿದ್ದವು. ಅವರ ಜನ್ಮದಿನದ ೧೫೨ನೇ ವರುಷದ ಇಂದಿನ ಸಂದರ್ಭದಲ್ಲಿ, ಅವುಗಳಲ್ಲಿ ಜನಜನಿತವಲ್ಲದ ಕೆಲವನ್ನು ತಿಳಿಯೋಣ. ಕ್ರೀಡಾ ಸಂಘಟಕ: ದಕ್ಷಿಣ ಆಫ್ರಿಕಾದಲ್ಲಿ...

ಅತ್ಯಂತ ಬೆಲೆಬಾಳುವ ಮುತ್ತು

ಅಕ್ಟೋ ೦೨ ಲೇಖನ ೪೯ ವೀಕ್ಷಣೆ

ಒಬ್ಬ ಪರ್ಷಿಯನ್ ರಾಜನ ಬಳಿ ಜಗತ್ತಿನಲ್ಲೇ ಅತ್ಯಂತ ಬೆಲೆಬಾಳುವ ಮುತ್ತು ಇತ್ತು. ಒಂದು ದಿನ ಅದನ್ನು ತನ್ನೆದುರು ಇಟ್ಟು, ರಾಜ ತನ್ನ ಮೂವರು ಮಗಂದಿರನ್ನು ಕರೆದ. ಆಗ ರಾಜ ಹೇಳಿದ, “ಇಲ್ಲಿದೆ ನೋಡಿ, ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠ ಮುತ್ತು. ಇದನ್ನ...

ಮಹಾತ್ಮಾ ಗಾಂಧಿಯವರ ಬರಹಗಳಿಗೆ ಕಾಪಿರೈಟಿನಿಂದ ಮುಕ್ತಿ

ಅಕ್ಟೋ ೦೧ ಲೇಖನ ೯೦ ವೀಕ್ಷಣೆ

ಮಹಾತ್ಮಾ ಗಾಂಧಿಯವರ ಬರಹಗಳಿಗೆ ಅವರ ನಿಧನವಾಗಿ ೬೦ ವರುಷಗಳ ನಂತರ, ೨೦೦೯ರ ಜನವರಿಯಲ್ಲಿ ಕಾಪಿರೈಟಿನಿಂದ ಮುಕ್ತಿ ಸಿಕ್ಕಿತು. ಯಾಕೆಂದರೆ, ಅವರ ಬರಹಗಳ ಕಾಪಿರೈಟ್ ಹೊಂದಿದ್ದ ಅಹ್ಮದಾಬಾದಿನ ನವಜೀವನ ಟ್ರಸ್ಟಿನ ಆ ಹಕ್ಕು ಅಂದಿಗೆ ಮುಕ್ತಾಯವಾಯಿತು. ಇದ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

ಸೆಪ್ಟೆಂ ೩೦ ಲೇಖನ ೮೩ ವೀಕ್ಷಣೆ

೪೧.ಆನೆಗಳಿಗೆ ಮತ್ತು ಚಿಕ್ಕ-ಬಾಲದ ಶ್ರೂಗಳಿಗೆ ದಿನಕ್ಕೆ ಕೇವಲ ಎರಡು ಗಂಟೆಗಳ ನಿದ್ದೆ ಸಾಕು; ಆದರೆ, ಗೊರಿಲ್ಲಾಗಳು ಮತ್ತು ಬೆಕ್ಕು ಜಾತಿಯ ಪ್ರಾಣಿಗಳಿಗೆ ದಿನಕ್ಕೆ ೧೪ ಗಂಟೆಗಳ ನಿದ್ದೆ ಬೇಕು. ಗಮನಿಸಿ: ಪ್ರಾಣಿಗಳ ನಿದ್ದೆಯ ಅಂತರ ೨ರಿಂದ ೧೪ ಗಂಟೆ...

"ರಾತ್ರಿ ಬ್ಯಾಟ್ರಿ ಇಲ್ದೆ ನಡೀತೀವಿ…”

ಸೆಪ್ಟೆಂ ೨೮ ಲೇಖನ ೬೩ ವೀಕ್ಷಣೆ

ಅವರನ್ನು ಹಲವು ಕೃಷಿಕರ ಸಭೆಗಳಲ್ಲಿ ಕಂಡಿದ್ದೆ. ಅವರು ಉತ್ಸಾಹದಿಂದ ಕೃಷಿಯ ಬಗ್ಗೆ ಮಾತಾಡುವುದನ್ನು ಕೇಳಿದ್ದೆ. ಅವರೊಂದಿಗೆ ವಿವರವಾಗಿ ಮಾತಾಡುವ ಅವಕಾಶ ಕೊನೆಗೂ ಸಿಕ್ಕಿತು - ಚಿಕ್ಕಮಗಳೂರು ಜಿಲ್ಲೆಯ ಕುನ್ನಾಳು ಗ್ರಾಮದ ರೈತರೊಂದಿಗೆ ವಿಠಲಾಪುರಕ್...

ನವಿಲು ಮತ್ತು ರಾಜಕುಮಾರ

ಸೆಪ್ಟೆಂ ೨೫ ಲೇಖನ ೫೦ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನ ಉದ್ಯಾನದಲ್ಲೊಂದು ಚಿನ್ನದ ಸೇಬಿನ ಮರವಿತ್ತು. ಪ್ರತಿದಿನ ರಾತ್ರಿ ಅದು ಹೂಬಿಡುತ್ತಿತ್ತು ಮತ್ತು ಚಿನ್ನದ ಸೇಬಿನ ಹಣ್ಣುಗಳನ್ನೂ ಕೊಡುತ್ತಿತ್ತು. ಆದರೆ ಬೆಳಗ್ಗೆ ಅದರಲ್ಲಿ ಹಣ್ಣುಗಳು ಇರುತ್ತಿರಲಿಲ್ಲ! ರಾಜನಿಗೆ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 8)

ಸೆಪ್ಟೆಂ ೨೩ ಲೇಖನ ೬೯ ವೀಕ್ಷಣೆ

೩೬.ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು ದಾಟಲು...

ಕೃಷಿಕನ ಕೆಮರಾ ನಂಟು

ಸೆಪ್ಟೆಂ ೨೦ ಲೇಖನ ೯೦ ವೀಕ್ಷಣೆ

ಮಡಿಕೇರಿಯ ಆಕಾಶವಾಣಿ ನಿಲಯಕ್ಕೆ ಕಾಲಿಡುತ್ತಿದ್ದಂತೆ ಗಮನ ಸೆಳೆದದ್ದು ಗೋಡೆಗಳಿಗೆ ತೂಗ ಹಾಕಿದ್ದ ವಾರಪತ್ರಿಕೆ ಅಳತೆಯ ಫೋಟೋಗಳು - ಅಬ್ಬಿ ಜಲಪಾತ, ರಾಜಾ ಸೀಟು, ಕೋಟೆ, ಹೂ ಬಿಟ್ಟ/ ಹಣ್ಣುತುಂಬಿದ ಕಾಫಿ ಗಿಡಗಳು, ಸಾಂಪ್ರದಾಯಿಕ ಉಡುಗೆ ತೊಟ್ಟ ಕೊಡವ...

ಮ್ಯಾಜಿಕ್ ಗಡಿಯಾರ

ಸೆಪ್ಟೆಂ ೧೮ ಲೇಖನ ೬೨ ವೀಕ್ಷಣೆ

ಒಬ್ಬ ಯುವ ಸೈನಿಕ ಸೈನ್ಯದಲ್ಲಿ ಐದು ವರುಷ ಸೇವೆ ಸಲ್ಲಿಸಿ, ಮನೆಗೆ ಹಿಂತಿರುಗುತ್ತಿದ್ದ. ಆತ ಒಂದು ಕಾಡನ್ನು ಹಾದು ಬರುವಾಗ ಕತ್ತಲಾಯಿತು. ಆದ್ದರಿಂದ ಅವನು ಅಲ್ಲೇ ಒಂದು ದೊಡ್ಡ ಮರದ ಕೆಳಗೆ ಮಲಗಲು ನಿರ್ಧರಿಸಿದ. ಅವನು ಕಟ್ಟಿಗೆ ಸಂಗ್ರಹಿಸಿ ಬೆಂಕಿ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

ಸೆಪ್ಟೆಂ ೧೬ ಲೇಖನ ೮೩ ವೀಕ್ಷಣೆ

೩೧.ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್ಟೆಗಳಿಂದ ಮರಿಗಳು ಹೊರಬರ...

ನೀರಿಗೆ ವಿಷ: ಕಾರ್ಖಾನೆ ಮುಚ್ಚಿಸಿದ ಹಳ್ಳಿಗರು

ಸೆಪ್ಟೆಂ ೧೪ ಲೇಖನ ೪೩ ವೀಕ್ಷಣೆ

ಒಂದು ಹಳ್ಳಿ. ಅಲ್ಲಿ ಸುಮಾರು ಸಾವಿರ ಕುಟುಂಬಗಳು. ನೆಮ್ಮದಿಯ ಬದುಕು. ಆಹಾರದ ಬೆಳೆಗಳು, ತರಕಾರಿಗಳು, ಹಣ್ಣುಗಳನ್ನು ಬೆಳೆಸಿಕೊಂಡು, ದನಕರುಗಳನ್ನು ಸಾಕಿಕೊಂಡು ಅಲ್ಲಿಯ ಜನ ತಮ್ಮ ಪಾಡಿಗೆ ತಾವಿದ್ದಾರೆ. ಆಗ, ಆ ಹಳ್ಳಿಯ ಪಕ್ಕದಲ್ಲೊಂದು ಕಾರ್ಖಾನೆ...

ಇಬ್ಬರು ಸೋದರಿಯರು

ಸೆಪ್ಟೆಂ ೧೧ ಲೇಖನ ೪೬ ವೀಕ್ಷಣೆ

ವಿಧವೆಯೊಬ್ಬಳಿಗೆ ಇಬ್ಬರು ಮಗಳಂದಿರು ಇದ್ದರು. ಇಬ್ಬರೂ ನೋಡಲು ಒಂದೇ ರೂಪದವರು. ಆದರೆ ಅವರ ನಡತೆ ತೀರಾ ಭಿನ್ನ. ಕಮಲ ಮೃದು ಮಾತಿನವಳು, ವಿಧೇಯಳು, ಕರುಣಾಮಯಿ ಮತ್ತು ಶ್ರಮಜೀವಿ. ಆದರೆ ವಿಮಲ ಇದರ ವಿರುದ್ಧ ಸ್ವಭಾವದವಳು. ಅವಳು ಸೋಮಾರಿ, ಅವಿಧೇಯಳು...