ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬ್ರಹ್ಮಕಮಲ - ಒಂದು ರಾತ್ರಿಯ ವಿಸ್ಮಯ

ಆಗಸ್ಟ್ ೦೩ ಲೇಖನ ೧೫೭ ವೀಕ್ಷಣೆ

ನಿನ್ನೆ ರಾತ್ರಿ ಮಂಗಳೂರಿನ ಬಿಜೈಯ ನಮ್ಮ ಮನೆಯ ಕೈತೋಟದಲ್ಲಿ ಬ್ರಹ್ಮಕಮಲ ಅರಳಿತು - ಇದು ಒಂದು ರಾತ್ರಿಯ ವಿಸ್ಮಯ. ಯಾಕೆಂದರೆ ವರುಷಕ್ಕೊಮ್ಮೆ ಅರಳುವ ಅದ್ಭುತ ಹೂ ಬ್ರಹ್ಮಕಮಲ. ರಾತ್ರಿಯ ಗಾಢ ಕತ್ತಲಿನಲ್ಲಿ ಬೆಳಗುವ ಈ ಅಪ್ಪಟ ಬಿಳಿ ಬಣ್ಣದ, ನಕ್ಷತ್...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 1)

ಆಗಸ್ಟ್ ೦೨ ಲೇಖನ ೬೯ ವೀಕ್ಷಣೆ

೧.ಜಿರಾಫೆಯ ರಕ್ತದ ಒತ್ತಡ, ಆರೋಗ್ಯವಂತ ಮನುಷ್ಯನ ರಕ್ತದ ಒತ್ತಡಕ್ಕಿಂತ ಎರಡು ಅಥವಾ ಮೂರು ಪಟ್ಟು ಜಾಸ್ತಿ. ಅದು ಉಳಿದೆಲ್ಲ ಪ್ರಾಣಿಗಳಿಗಿಂತ ಅಧಿಕ ರಕ್ತದೊತ್ತಡ ಇರುವ ಪ್ರಾಣಿ ಎನ್ನಲಾಗಿದೆ. ಇದಕ್ಕೆ ಕಾರಣ ಹತ್ತರಿಂದ ಹನ್ನೆರಡು ಅಡಿ ಉದ್ದವಿರುವ ಅ...

ಸ್ವಾಮಿ ವಿವೇಕಾನಂದರ ಕಥಾಸಂಚಯ

ಆಗಸ್ಟ್ ೦೨ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಧರ್ಮ, ನೈತಿಕತೆ ಮತ್ತು ತತ್ವಗಳನ್ನು, ಅವುಗಳ ಸೂಕ್ಷ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕತೆಗಳು ಮತ್ತು ಉಪಮೆಗಳು ಅತ್ಯಾವಶ್ಯಕ. ಉಪನಿಷತ್ತುಗಳಲ್ಲಿ ಬುದ್ಧ ಅವರಂತಹ ಬೋಧಕರ ಬೋಧನೆಗಳಲ್ಲಿ ಸುಂದರವಾದ ಕತೆಗಳು, ಉಪಕತೆಗಳು ಹೇರಳ. ಇವುಗಳಲ್ಲಿ ಸ...

ಉದ್ದಾಳು, ಅಡ್ಡಾಳು ಮತ್ತು ದೂರನೋಟದಾಳು

ಜುಲೈ ೩೦ ಲೇಖನ ೬೧ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬನೇ ಮಗ. ಒಂದು ದಿನ ರಾಜ ಮಗನನ್ನು ಕರೆದು ಹೇಳಿದ, “ರಾಜಕುಮಾರ, ನಾನು ತೀರಿಕೊಳ್ಳುವ ಮುಂಚೆ ನಿನ್ನ ಮದುವೆ ಆಗಬೇಕೆಂಬುದು ನನ್ನಾಶೆ. ಈ ಚಿನ್ನದ ಬೀಗದಕೈ ತೆಗೆದುಕೋ. ಅರಮನೆಯ ಎತ್ತರದ ಗೋಪುರದ...

ನಮ್ಮ ಹೆಮ್ಮೆಯ ಭಾರತ (ಭಾಗ 94)

ಜುಲೈ ೨೯ ಲೇಖನ ೫೯ ವೀಕ್ಷಣೆ

೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ “ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉದ್ಯಾನವಾಗಿ ಅರಳಿತು. ಇದ...

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 7)

ಜುಲೈ ೨೭ ಲೇಖನ ೯೯ ವೀಕ್ಷಣೆ

31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 32.ಭೂಮಿಯಲ್ಲಿ ಬದುಕಿ ಬಾಳಿದ ಅರುವತ್ತು...

ಹಿಟ್ಟಿನ ಗಿರಣಿಯ ಹಾನ್ಸ್

ಜುಲೈ ೨೪ ಲೇಖನ ೧೩೮ ವೀಕ್ಷಣೆ

ನೂರಾರು ವರುಷಗಳ ಹಿಂದೆ ಒಬ್ಬ ಹಿಟ್ಟಿನ ಗಿರಣಿ ಮಾಲೀಕನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ತನ್ನ ಸಹಾಯಕ್ಕಾಗಿ ಅವನು ಮೂವರು ಯುವಕರನ್ನು ಇಟ್ಟುಕೊಂಡಿದ್ದ. ಅದೊಂದು ದಿನ ಅವನು ಮೂವರನ್ನೂ ಕರೆದು ಹೇಳಿದ, “ನನಗೆ ವಯಸ್ಸಾಗುತ್ತಿದೆ. ನೀವು ಮೂ...

ನಮ್ಮ ಹೆಮ್ಮೆಯ ಭಾರತ (ಭಾಗ 93)

ಜುಲೈ ೨೨ ಲೇಖನ ೭೫ ವೀಕ್ಷಣೆ

೯೩.ಕಲಾಕೃತಿಗಳ ಮಾಯಾಲೋಕ: ಉತ್ಸವ್ ರಾಕ್ ಗಾರ್ಡನ್ ಉತ್ಸವ್ ರಾಕ್ ಗಾರ್ಡನ್ - ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಅಲ್ಲಿ ಎತ್...

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 6)

ಜುಲೈ ೨೦ ಲೇಖನ ೭೩ ವೀಕ್ಷಣೆ

26.ಪಾಶ್ಚಾತ್ಯ ದೇಶಗಳಲ್ಲಿ ಮಧ್ಯಕಾಲೀನ ಅವಧಿಯಲ್ಲಿ, ಗಣಿತ ಕಲಿಕೆಗಾಗಿ ಮತ್ತು ಲೆಕ್ಕಾಚಾರಕ್ಕಾಗಿ ಬಳಕೆಯಾಗುತ್ತಿತ್ತು ಮಣಿಚೌಕಟ್ಟು (ಅಬಕಸ್). ನೆಪೋಲಿಯನ್ನನ ಪತನದ ನಂತರ ಲೆಫ್ಟಿನೆಂಟ್ ಜೀನ್ ವಿಕ್ಟರ್ ಪೊನ್ಸೆಲೆಟ್ ಅವರನ್ನು ರಷ್ಯಾದವರು ಬಿಡುಗಡ...

ಕೆಂಪು ಮಾಣಿಕ್ಯದ ಉಂಗುರ

ಜುಲೈ ೧೭ ಲೇಖನ ೪೬ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಜೂಲಿಯಾ ಎಂಬ ರಾಜಕುಮಾರಿ ಇದ್ದಳು. ಅವಳು ರೂಪವತಿ. ಆದರೆ ಅವಳು ಮಹಾ ಸ್ವಾರ್ಥಿ. ಅವಳಿಗೆ ಯಾವಾಗಲೂ ತನ್ನ ದುಬಾರಿ ಉಡುಪುಗಳು ಮತ್ತು ಬೆಲೆಬಾಳುವ ಆಭರಣಗಳದ್ದೇ ಯೋಚನೆ. ಒಂದು ದಿನ ಮಹಾರಾಜ (ಅವಳ ತಂದೆ) ಜೂಲಿಯಾಳಿಗೆ ಒಂದು ಕೆ...

ನಮ್ಮ ಹೆಮ್ಮೆಯ ಭಾರತ (ಭಾಗ 92)

ಜುಲೈ ೧೪ ಲೇಖನ ೮೬ ವೀಕ್ಷಣೆ

೯೨.ಹಂಪಿ - ವಿಜಯನಗರ ಸಾಮ್ರಾಜ್ಯದ ರಾಜಧಾನಿ ಪ್ರಾಚೀನ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಹಾಗೂ ಜನಪರ ಆಡಳಿತದ ಸಾರ್ವಕಾಲಿಕ ಸಾಕ್ಷಿ ಕರ್ನಾಟಕದ ಹಂಪಿ. ಇದೀಗ ಜಗತ್ಪ್ರಸಿದ್ಧ ಯುನೆಸ್ಕೋ ಪಾರಂಪರಿಕ ತಾಣ. ಬೆಂಗಳೂರಿನಿಂದ ೩೭೬ ಕಿಮೀ ಮತ್ತ...

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 5)

ಜುಲೈ ೧೩ ಲೇಖನ ೯೪ ವೀಕ್ಷಣೆ

21.ಮೂರು ಏಕಸ್ಥಾನದ ಅಂಕೆಗಳನ್ನು ಬಳಸಿ ಬರೆಯಬಹುದಾದ ಅತ್ಯಂತ ದೊಡ್ಡ ಸಂಖ್ಯೆ: 9 ಘಾತ 9 ಘಾತ 9. (9 ಟು ದ ಪವರ್ ಆಫ್ 9 ಟು ದ ಪವರ್ ಆಫ್ 9) ಅಂದರೆ 9 ಘಾತ 387420489. ಇದರ ಸಂಪೂರ್ಣ ರೂಪ ಯಾರಿಗೂ ತಿಳಿದಿಲ್ಲ. ಇದರ ಆರಂಭದ ಅಂಕೆಗಳು 428124773...