ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 1)

ಜೂನ್ ೧೫ ಲೇಖನ ೭೫ ವೀಕ್ಷಣೆ

1.ಒಂದು ಪೌಂಡ್ ಕಬ್ಬಿಣದಲ್ಲಿರುವ ಪರಮಾಣುಗಳು ಎಷ್ಟು? ಸುಮಾರು ಐದು ಟ್ರಿಲಿಯನ್ ಟ್ರಿಲಿಯನ್: 4,891,500,000,000,000,000,000,000. 2.ಗ್ರೀಕರ ಅನುಸಾರ ಮೊದಲ "ಪರಿಪೂರ್ಣ ಸಂಖ್ಯೆ” 6. ಯಾಕೆಂದರೆ, ಇದು ತನ್ನ ಹೊರತಾಗಿ, ತನ್ನ ಎಲ್ಲ ಭಾಜಕಗಳ ಮ...

ಚಿತ್ರಕಲೆಯೇ ಉಸಿರಾಗಿರುವ ಗಣೇಶ ಸೋಮಯಾಜಿ

ಜೂನ್ ೧೨ ಲೇಖನ ೧೦೭ ವೀಕ್ಷಣೆ

ಬದುಕನ್ನೇ ಚಿತ್ರಕಲೆಗೆ ಮುಡಿಪಾಗಿಟ್ಟವರು ಮಂಗಳೂರಿನ ಚಿತ್ರಕಲಾವಿದ ಗಣೇಶ ಸೋಮಯಾಜಿ. ಬಾಲ್ಯದಿಂದಲೇ ಅವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಅವರ ಆಸಕ್ತಿಗೆ ಪ್ರೇರಣೆ ಅವರ ತಾಯಿ. ಅಮ್ಮ ರಂಗೋಲಿ ಹಾಕುತ್ತಿದ್ದಾಗ, ಮೂರು ವರುಷದ ಬಾಲಕನಾಗಿದ್ದಾಗಲೇ ಆರತಿ...

ರಾಜ ಜಾನ್ ಮತ್ತು ಅಬ್ಬೊಟ್

ಜೂನ್ ೧೨ ಲೇಖನ ೪೯ ವೀಕ್ಷಣೆ

ರಾಜ ಜಾನ್ ಇಂಗ್ಲೆಂಡಿನ ಕ್ಯಾಂಟರ್-ಬರಿ ನಗರಕ್ಕೆ ತನ್ನ ಮಂತ್ರಿಮಾಗಧರೊಂದಿಗೆ ಬಂದ. ಅಲ್ಲಿ ಅವರು ಅಬ್ಬೊಟ್ (ಧಾರ್ಮಿಕ ಗುರು) ಅವರ ಬಂಗಲೆಯಲ್ಲಿ ವಾಸ್ತವ್ಯವಿದ್ದರು. ಅವರನ್ನು ಅಬ್ಬೊಟ್ ಅತ್ಯಂತ ಗೌರವದಿಂದ ಸತ್ಕರಿಸಿದರು. ಕ್ಯಾಂಟರ್-ಬರಿಯ ಅಬ್ಬೊಟ...

ನಮ್ಮ ಹೆಮ್ಮೆಯ ಭಾರತ (87)

ಜೂನ್ ೧೦ ಲೇಖನ ೪೨ ವೀಕ್ಷಣೆ

೮೭.ಕೇರಳದ ಅಚ್ಚರಿ: ಆರಣ್ಮೂಲ ಕನ್ನಡಿ ಜಗತ್ತಿನಲ್ಲೇ ಅದ್ಭುತವಾದ ಲೋಹಕನ್ನಡಿ ತಯಾರಾಗುವುದು ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ. ಅದುವೇ ಪಟ್ಟನಾಮ್‌ತಿಟ್ಟ ಜಿಲ್ಲೆಯ ಚೆಂಗನ್ನೂರು ಹತ್ತಿರದ ಆರಣ್ಮೂಲ. ಬೆಳ್ಳಿ ಲೇಪದ ಸಾಮಾನ್ಯ ಕನ್ನಡಿಗಳಲ್ಲಿ ಗಾಜಿನ...

ಹೀಗೂ ಉಂಟೇ! ದುರಂತಗಳು (ಭಾಗ 3)

ಜೂನ್ ೦೮ ಲೇಖನ ೪೧ ವೀಕ್ಷಣೆ

೧೧.ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಜಾಸ್ತಿ ನಷ್ಟ ಆದದ್ದು ೧೮ ಎಪ್ರಿಲ್ ೧೯೦೬ರ ಭೂಕಂಪದಿಂದ. ಆಗ ಭೂಮಿ ಕಂಪಿಸಿದ್ದು ಕೇವಲ ೪೭ ಸೆಕುಂಡು! ಅನಂತರ ಭುಗಿಲೆದ್ದ ಬೆಂಕಿ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ ಅಪಾರ ಹಾನಿ ಮಾಡಿತು. ಈ ಅನಾಹುತದಿಂದ...

ಬಂಗಾರದ ನಿಧಿಯ ಆಶೆ

ಜೂನ್ ೦೫ ಲೇಖನ ೭೮ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಐರ್ಲೆಂಡಿನಲ್ಲಿ ಷೇಮಸ್ ಎಂಬ ಯುವಕನಿದ್ದ. ಅವನು ಶ್ರಮಜೀವಿ, ಪ್ರಾಮಾಣಿಕ. ಆದರೆ ಅವನ ಬಳಿ ಕಿಂಚಿತ್ ಹಣವಿತ್ತು. ಹಾಗಾಗಿ ಅವನು ಒಂದಷ್ಟು ಬಂಗಾರಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ. ಅದೊಂದು ದಿನ ಬೇರೊಬ್ಬ ರೈತನ ದನಗಳನ್ನು...

ವಿಶ್ವ ಪರಿಸರ ದಿನ: ನಾನೇನು ಮಾಡಬಹುದು?

ಜೂನ್ ೦೫ ಲೇಖನ ೪೧ ವೀಕ್ಷಣೆ

ಇವತ್ತು ವಿಶ್ವ ಪರಿಸರ ದಿನ. ಇದನ್ನು ವಿವಿಧ ರೀತಿಗಳಲ್ಲಿ ಆಚರಿಸುವವರು ಹಲವರು. ಅನೇಕ ಪತ್ರಿಕೆಗಳು ಪರಿಸರ ಉಳಿಸಬೇಕಾದ ಅಗತ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಟಿವಿ ಚಾನೆಲುಗಳಲ್ಲಿ ಪರಿಸರದ ಪ್ರಾಮುಖ್ಯತೆಯ ಬಗ್ಗೆ, ಹಲವಾರು ವ್ಯಕ್ತಿಗಳು ಹಾಗ...

ನಮ್ಮ ಹೆಮ್ಮೆಯ ಭಾರತ (ಭಾಗ 85 - 86)

ಜೂನ್ ೦೩ ಲೇಖನ ೮೯ ವೀಕ್ಷಣೆ

೮೫.ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಭಾರತದಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆತನ/ ಆಕೆಯ ಕೈಬೆರಳಚ್ಚು ಮೂಲಕ ಖಡಾಖಂಡಿತವಾಗಿ ಗುರುತಿಸಬಹುದು. ಆದ್ದರಿಂದ, ಅಪರಾಧ ಪತ್ತೆಯಲ್ಲಿ ಕೈಬೆರಳಚ್ಚುಗಳಿಗೆ ಪ್ರಾಮುಖ್ಯತೆ. ಜಗತ್ತಿನ ಪ್ರಪ್ರಥ...

ಹೀಗೂ ಉಂಟೇ! ದುರಂತಗಳು (ಭಾಗ 2)

ಜೂನ್ ೦೧ ಲೇಖನ ೪೦ ವೀಕ್ಷಣೆ

೬.ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಭೀಕರ ಭೂಕಂಪ ಆದದ್ದು ೧೬ ಡಿಸೆಂಬರ್ ೧೮೧೧ರಂದು. ಎರಡು ವಾರ ಮತ್ತು ಏಳು ವಾರಗಳ ನಂತರ ಇನ್ನೆರಡು ಸಲ ಅಲ್ಲಿ ಭೂಮಿ ಕಂಪಿಸಿತು. ಭೂಕಂಪದ ಕೇಂದ್ರ ಮಿಸ್ಸೋರಿಯ ನ್ಯೂ ಮ್ಯಾಡ್ರಿಡ್ ಆಗಿತ್ತು; ಇದು ಮಿಸ್ಸಿಸ...

ರಾಜಕುಮಾರ ಮತ್ತು ಹಕ್ಕಿಗಳು

ಮೇ ೨೯ ಲೇಖನ ೬೨ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಸ್ಪೇಯ್ನ್ ದೇಶದ ಗ್ರಾನಡಾ ಎಂಬಲ್ಲಿ ಎರಡು ದೊಡ್ಡ ಅರಮನೆಗಳಿದ್ದವು. ನಗರದಿಂದ ದೂರದ ಎರಡು ಗುಡ್ಡಗಳಲ್ಲಿದ್ದ ಆ ಅರಮನೆಗಳಲ್ಲಿ ಒಂದನ್ನು ಕೆಂಪು ಕಲ್ಲುಗಳಿಂದ ಇನ್ನೊಂದನ್ನು ಹಳದಿ ಕಲ್ಲುಗಳಿಂದ ಕಟ್ಟಲಾಗಿತ್ತು. ಹಳದಿ ಕಲ್ಲಿನ...

ನಮ್ಮ ಹೆಮ್ಮೆಯ ಭಾರತ (ಭಾಗ 83 - 84)

ಮೇ ೨೭ ಲೇಖನ ೬೫ ವೀಕ್ಷಣೆ

೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ. ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ ವಿವಿಧ ರಾಜ್ಯಗಳ ಪೊಲೀಸ...

ಬುದ್ಧನಿಂದ ಬದುಕಿಗೆ ಬೆಳಕು

ಮೇ ೨೬ ಲೇಖನ ೬೪ ವೀಕ್ಷಣೆ

ಕೋಟಿಗಟ್ಟಲೆ ಜನರ ಬದುಕಿಗೆ ಬೆಳಕಾದ ಮಹಾಜ್ನಾನಿ ಗೌತಮ ಬುದ್ಧ. ಇವತ್ತು, ವೈಶಾಖ ಮಾಸದ ನುಣ್ಣಿಮೆ ದಿನವೇ ಬುದ್ಧ ಜಯಂತಿ. ಬುದ್ಧ ಹುಟ್ಟಿದ ದಿನ ಮತ್ತು ಬುದ್ಧನಿಗೆ ಜ್ನಾನೋದಯವಾದ ದಿನವೇ ಇದು ಎಂಬುದು ವಿಶೇಷ. ಬುದ್ಧನ ಉಪದೇಶಗಳು ಸಾರ್ವಕಾಲಿಕ. ಧರ್...