ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 4)

ಆಗಸ್ಟ್ ೨೪ ಲೇಖನ ೭೧ ವೀಕ್ಷಣೆ

೧೬.ಕುರುಡರಿಗೆ ಮಾರ್ಗದರ್ಶನ ನೀಡಲು ತರಬೇತಾದ ನಾಯಿಗಳಿಗೆ ರಸ್ತೆಗಳಲ್ಲಿ ಟ್ರಾಫಿಕ್ ದೀಪಗಳಲ್ಲಿ ಕೆಂಪು-ದೀಪ ಮತ್ತು ಹಸುರು-ದೀಪಗಳ ವ್ಯತ್ಯಾಸ ತಿಳಿಯುವುದಿಲ್ಲ. ಆದರೆ, ತನ್ನ ಮಾಲೀಕನನ್ನು ರಸ್ತೆ ದಾಟಿಸುವಾಗ, ವಾಹನಗಳ ದಟ್ಟಣೆಯನ್ನು ಗಮನಿಸಿ, ಯಾವ...

ಬಂಧನದ ಆನೆಗಳ ಸಂಕಟ: 2008ರ ಅಧ್ಯಯನ

ಆಗಸ್ಟ್ ೨೩ ಲೇಖನ ೪೬ ವೀಕ್ಷಣೆ

“ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಾಲಯಗಳಲ್ಲಲ್ಲ. ಇತರ ಆನೆಗಳ ಜೊತೆ ಕಾಡಿನಲ್ಲಿ ಜೀವಿಸಬೇಕಾದ ಆನೆಯೊಂದನ್ನು ಪೂಜಾ ವಿಧಿಗಳಿಗೆ ಬಳಸಿಕೊಳ್ಳುವುದೂ ಕ್ರೌರ್ಯ ಎನಿಸಿಕೊಳ್ಳುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ....

ರಕ್ಷಾಬಂಧನಕ್ಕಾಗಿ ಪರಿಸರಸ್ನೇಹಿ “ರಾಖಿ”

ಆಗಸ್ಟ್ ೨೧ ಲೇಖನ ೪೪ ವೀಕ್ಷಣೆ

“ರಕ್ಷಾಬಂಧನ" ಮತ್ತೆ ಬರುತ್ತಿದೆ - ೨೨ ಆಗಸ್ಟ್ ೨೦೨೧ ಸೋದರಿಯರು ಸೋದರರ ಕೈಗಳ ಮಣಿಕಟ್ಟುಗಳಿಗೆ “ರಾಖಿ" ಕಟ್ಟಿ ಸಂಭ್ರಮಿಸುವ ಪಾವನ ದಿನ. ಈ ಹಬ್ಬ ಮುಗಿದ ನಂತರ ಎದುರಾಗುವ ಪ್ರಶ್ನೆ: ರಾಖಿಗಳನ್ನು ಏನು ಮಾಡುವುದು? ಅವನ್ನು ಸಿಕ್ಕಸಿಕ್ಕಲ್ಲಿ ಎಸೆದ...

ಚೋಟು ಮತ್ತು ದೈತ್ಯ

ಆಗಸ್ಟ್ ೨೧ ಲೇಖನ ೫೦ ವೀಕ್ಷಣೆ

ಕಾಡಿನ ಪಕ್ಕದಲ್ಲಿ ಒಬ್ಬ ಬಡ ಕೆಲಸಗಾರ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದ. ಅವನಿಗೆ ಏಳು ಜನ ಮಕ್ಕಳು. ಅವನ ಕಿರಿಯ ಮಗ ಗಾತ್ರದಲ್ಲಿ ಬಹಳ ಸಣ್ಣವನು. ಹಾಗಾಗಿ ಎಲ್ಲರೂ ಅವನನ್ನು ಚೋಟು ಎಂದು ಕರೆಯುತ್ತಿದ್ದರು. ಅವನು ಬಹಳ ಜಾಣ. ಆ ಕೆಲಸಗಾರನ ಗಳಿಕೆ...

ನಮ್ಮ ಹೆಮ್ಮೆಯ ಭಾರತ (ಭಾಗ 97)

ಆಗಸ್ಟ್ ೧೯ ಲೇಖನ ೮೨ ವೀಕ್ಷಣೆ

೯೭.ಅಟಲ್ ಸುರಂಗ ಮಾರ್ಗ ಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು ನಿರ್ಮಾಣ ವೆಚ್ಚ ರೂ.೩,...

ಕರಡಿ ಬದುಕಿಸಿದಾತನಿಗೆ ಜೈಲಿನಲ್ಲಿ ಬಂಧನ!

ಆಗಸ್ಟ್ ೧೮ ಲೇಖನ ೫೫ ವೀಕ್ಷಣೆ

ರಾಮ್ ಸಿಂಗ್ ಮುಂಡ ಒರಿಸ್ಸಾದ ಕಿಯೊನ್‌ಜಾರ್ ಜಿಲ್ಲೆಯ ರುತಿಸಿಲ ಹಳ್ಳಿಯ ಬುಡಕಟ್ಟು ಜನಾಂಗದವನು. (ರಾಜಧಾನಿ ಭುವನೇಶ್ವರದಿಂದ ೧೫೦ ಕಿಮೀ ದೂರದಲ್ಲಿರುವ ಹಳ್ಳಿ.) ಅದೊಂದು ದಿನ ಕಟ್ಟಿಗೆ ತರಲಿಕ್ಕಾಗಿ ಹಳ್ಳಿಯ ಅಂಚಿನಲ್ಲಿದ್ದ ಕಾಡಿಗೆ ಹೋಗಿದ್ದ. ಅಲ...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 3)

ಆಗಸ್ಟ್ ೧೭ ಲೇಖನ ೫೯ ವೀಕ್ಷಣೆ

೧೧.ವ್ಯಾಂಪೈರ್ ಬಾವಲಿಗಳನ್ನೂ ಭಯಂಕರ ಪ್ರಾಣಿಗಳೆಂದು ಜನರು ಭಾವಿಸಿದ್ದಾರೆ. ಆದರೆ, ರಕ್ತ ಹೀರುವ ಈ ಬಾವಲಿ, ಇತರ ಪ್ರಾಣಿಗಳ ಕುತ್ತಿಗೆಯ ಚರ್ಮವನ್ನು ಕಚ್ಚಿ ಸೀಳುವುದಿಲ್ಲ. ಬದಲಾಗಿ, ಬಟ್ಟೆಯಿಂದ ಮುಚ್ಚದಿರುವ ಚರ್ಮವನ್ನು ರಕ್ತ ಸಿಗುವ ವರೆಗೆ ತನ್...

ಜುದಾ ಮತ್ತು ಸೋದರರು

ಆಗಸ್ಟ್ ೧೪ ಲೇಖನ ೩೯ ವೀಕ್ಷಣೆ

ಜುದಾ ತನ್ನ ತಾಯಿ ಮತ್ತು ಇಬ್ಬರು ಸೋದರರೊಂದಿಗೆ ವಾಸ ಮಾಡುತ್ತಿದ್ದ. ಆ ಸೋದರರ ಹೆಸರು ಅಲಿ ಮತ್ತು ಅಹ್ಮದ್. ಅಬ್ದುಲ್ ಸಮದ್ ಎಂಬ ಜಾದೂಗಾರನನ್ನು ಜುದಾ ಭೇಟಿಯಾಗುವ ತನಕ ಅವರು ಬಡತನದಲ್ಲಿ ಬೇಯುತ್ತಿದ್ದರು. ತನಗೆ ಮಾಡಿದ ಸಹಾಯಕ್ಕಾಗಿ ಜುದಾನಿಗೆ ಜ...

ನಮ್ಮ ಹೆಮ್ಮೆಯ ಭಾರತ (ಭಾಗ 96)

ಆಗಸ್ಟ್ ೧೧ ಲೇಖನ ೬೫ ವೀಕ್ಷಣೆ

೯೬.ಏಕತಾ ಪ್ರತಿಮೆ - ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕ ಸರ್ದಾರ ವಲ್ಲಭಬಾಯ್ ಪಟೇಲರ ಸ್ಮಾರಕವಾಗಿ ನಿರ್ಮಿಸಲಾಗಿರುವ ಈ ಪ್ರತಿಮೆ ಗುಜರಾತಿನ ನರ್ಮದಾ ಜಿಲ್ಲೆಯ ನರ್ಮದಾ ಕಣಿವೆಯಲ್ಲಿದೆ (ಬರೋಡಾದಿಂದ ೧೦೦ ಕಿಮೀ ದೂರದಲ್ಲಿ). ೧೮೨ ಮೀ. (೫೯೭ ಅಡಿ)...

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 2)

ಆಗಸ್ಟ್ ೧೦ ಲೇಖನ ೫೪ ವೀಕ್ಷಣೆ

೬.ಅಳಿಲಿನ ಕುಟುಂಬಕ್ಕೆ ಸೇರಿದ ವುಡ್‌ಚಕ್ (ಅಥವಾ ಗ್ರೌಂಡ್‌ಹೊಗ್) ಮರಗಳನ್ನು ಹತ್ತುತ್ತದೆ. ಇದರ ಪ್ರಾಣಿಶಾಸ್ತ್ರೀಯ ಹೆಸರು ಮರ್ಮೊಟಾ ಮೊನಾಕ್ಸ್. ಉತ್ತರ ಅಮೇರಿಕಾದ ಯುಎಸ್‌ಎ ಹಾಗೂ ಕೆನಡಾ ದೇಶಗಳಲ್ಲಿ ವಾಸಿಸುವ ಇದು ಗಂಟೆಗೆ ೨,೧೦೦ ಸಲ ಉಸಿರಾಡುತ...

ಓಟದ ಸ್ಪರ್ಧೆ ಮತ್ತು ಮೂರು ಚಿನ್ನದ ಸೇಬುಗಳು

ಆಗಸ್ಟ್ ೦೭ ಲೇಖನ ೪೬ ವೀಕ್ಷಣೆ

ನೂರಾರು ವರುಷಗಳ ಹಿಂದೆ ಅಟ್ಲಾಂಟ ಎಂಬ ರೂಪವತಿ ರಾಜಕುಮಾರಿ ಇದ್ದಳು. ಇತರ ರಾಜಕುಮಾರಿಯರು ಕಸೂತಿ ಕೆಲಸ ಮಾಡುತ್ತ, ಉದ್ಯಾನದಲ್ಲಿ ಸುತ್ತಾಡುತ್ತ ಕಾಲಕಳೆಯುತ್ತಿದ್ದರೆ, ಅಟ್ಲಾಂಟ ಬೇಟೆಯಾಡಲು ಹೋಗುತ್ತಿದ್ದಳು. ಅವಳು ಎಷ್ಟು ಸಮರ್ಥ ಬೇಟೆಗಾರಳೆಂದರೆ...

ನಮ್ಮ ಹೆಮ್ಮೆಯ ಭಾರತ (ಭಾಗ 95)

ಆಗಸ್ಟ್ ೦೪ ಲೇಖನ ೫೮ ವೀಕ್ಷಣೆ

೯೫.ಸ್ವಾಮಿ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿ ಭಾರತದ ದಕ್ಷಿಣ ತುದಿಯ ಕನ್ಯಾಕುಮಾರಿಯ ವಾವತುರೈಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ೧೯೭೦ರಲ್ಲಿ ನಿರ್ಮಿಸಲಾಯಿತು. ಇದು ಅರಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಒಟ್ಟುಗೂಡುವ...