ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಹೀಗೂ ಉಂಟೇ! ದುರಂತಗಳು (ಭಾಗ ೧)

ಮೇ ೨೫ ಲೇಖನ ೪೮ ವೀಕ್ಷಣೆ

೧.ಇಪ್ಪತ್ತನೆಯ ಶತಮಾನದಲ್ಲಿ ಎರಡು ಬೃಹತ್ ಕಾಯಗಳು ಆಕಾಶದಿಂದ ಭೂಮಿಗೆ ಬಿದ್ದವು. ಅವುಗಳ ಆಘಾತ ಒಂದು ನಗರವನ್ನೇ ಧ್ವಂಸ ಮಾಡಲು ಸಾಕಾಗಿತ್ತು. ೧೯೦೮ರಲ್ಲಿ ಮತ್ತು ೧೯೪೭ರಲ್ಲಿ ಸೈಬೀರಿಯಾದ ನಿರ್ಜನ ಪ್ರದೇಶಕ್ಕೆ ಅವು ಅಪ್ಪಳಿಸಿದ ಕಾರಣ ಯಾವ ಮನುಷ್ಯನ...

ಚಿಪ್ಕೋ ಆಂದೋಲನದ ಹರಿಕಾರ ಸುಂದರಲಾಲ್ ಬಹುಗುಣ

ಮೇ ೨೪ ಲೇಖನ ೭೨ ವೀಕ್ಷಣೆ

ಜಗತ್ತಿನಲ್ಲಿ “ಪರಿಸರ ಹೋರಾಟದ ಸಂತ” ಎಂದು ಗುರುತಿಸಲ್ಪಟ್ಟ, ಚಿಪ್ಕೋ ಆಂದೋಲನದ ಹರಿಕಾರ ಸುಂದರಲಾಲ್ ಬಹುಗುಣ ಇನ್ನಿಲ್ಲ. ಮೊನ್ನೆ, ೨೧ ಮೇ ೨೦೨೧ರಂದು ನಮ್ಮನ್ನು ಅಗಲಿದರು. ತಮ್ಮ ೯೪ ವರುಷಗಳ ದೀರ್ಘ ಬದುಕಿನ ಬಹುಪಾಲನ್ನು ಪರಿಸರ ರಕ್ಷಣೆಗಾಗಿ ಮುಡ...

ಮ್ಯಾಜಿಕ್ ಚಿನ್ನದ ಮೀನು

ಮೇ ೨೨ ಲೇಖನ ೫೯ ವೀಕ್ಷಣೆ

ಒಬ್ಬ ಮುದುಕ ಬೆಸ್ತ ತನ್ನ ಪತ್ನಿಯೊಂದಿಗೆ ಮರ ಮತ್ತು ಹುಲ್ಲಿನಿಂದ ಮಾಡಿದ ಗುಡಿಸಲಿನಲ್ಲಿ ಸಮುದ್ರದ ತೀರದಲ್ಲಿ ವಾಸ ಮಾಡುತ್ತಿದ್ದ. ಅವನು ಬಹಳ ಬಡವ. ದಿನದಿನದ ಊಟಕ್ಕೂ ಅವನಲ್ಲಿ ಹಣವಿರುತ್ತಿರಲಿಲ್ಲ. ಒಂದು ದಿನ ಅವನು ಎಂದಿನಂತೆ ಸಮುದ್ರಕ್ಕೆ ಹೋಗ...

ನಮ್ಮ ಹೆಮ್ಮೆಯ ಭಾರತ (ಭಾಗ 81 - 82)

ಮೇ ೨೧ ಲೇಖನ ೭೩ ವೀಕ್ಷಣೆ

೮೧.ಜಗತ್ತಿನ ಅತಿ ದೊಡ್ಡ ಬಸ್ ಸಾರಿಗೆ ಸೇವೆ ಪೂರೈಕೆದಾರ ಸಂಸ್ಥೆ ಭಾರತದಲ್ಲಿದೆ. ಈ ಸಂಸ್ಥೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್. ೧೯೩೨ರಲ್ಲಿ ಸ್ಥಾಪನೆಯಾದಾಗ ಇದರಲ್ಲಿ ಕೇವಲ ೨೭ ಬಸ್ಸುಗಳಿದ್ದವು. ಈಗ ಇದರ ಬಸ್ಸುಗಳ ಸಂಖ್ಯೆ ೨೨,...

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 5)

ಮೇ ೧೮ ಲೇಖನ ೬೯ ವೀಕ್ಷಣೆ

೨೫.ಉತ್ತರ ಅಮೇರಿಕಾದ ಅತ್ಯಂತ ಉದ್ದದ ನದಿಗೆ ಒಂದೇ ಹೆಸರಿಲ್ಲ. ಮೊಂಟಾನಾದಿಂದ ಒಂದೊಂದು ಹನಿ ನೀರೂ ಮಿಸ್ಸೋರಿ ನದಿಯಲ್ಲಿ ೨,೪೬೬ ಮೈಲು ಹರಿಯುತ್ತದೆ. ಸೈಂಟ್ ಲೂಯಿಸ್ ನಗರವನ್ನು ದಾಟಿದ ನಂತರ ಆ ನೀರು ಮಿಸ್ಸಿಸಿಪ್ಪಿ ಎಂಬ ಹೆಸರಿನಲ್ಲಿ ೧,೨೯೪ ಮೈಲು...

ಪರ್ವತವಾಸಿಯ ಷರತ್ತು

ಮೇ ೧೫ ಲೇಖನ ೪೬ ವೀಕ್ಷಣೆ

ಅದೊಂದು ಹಳ್ಳಿ. ಅಲ್ಲಿ ಒಂದು ದಿನ ಇಬ್ಬರು ನೆರೆಹೊರೆಯವರಿಗೆ ಜಗಳ ಶುರುವಾಯಿತು. ಒಂದು ಗಂಟೆ ಕಳೆದರೂ ಆ ಜಗಳ ನಿಲ್ಲಲಿಲ್ಲ. ಹಳ್ಳಿಯವರೆಲ್ಲ ಅವರ ಜಗಳ ನೋಡಲು ಜಮಾಯಿಸಿದರು. ಅಲ್ಲಿನ ಮನೆಯೊಂದರ ಕೆಲಸದಾಕೆ ಯುವತಿ ಮಲ್ಲಿಕಾ. ಅವಳಿಗೂ ಈ ಜಗಳ ನೋಡಬೇಕ...

ವಿಶ್ವಮಾನವ ಬಸವಣ್ಣನವರು

ಮೇ ೧೪ ಲೇಖನ ೫೫ ವೀಕ್ಷಣೆ

“ಅನುಭವ ಮಂಟಪ”ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿಯೇ ಸಾಕಾರಗೊಳಿಸಿದ ಬಸವಣ್ಣನವರು ಜಗತ್ತಿನ ಮಹಾ ದಾರ್ಶನಿಕರಲ್ಲೊಬ್ಬರು. ಆಗ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂಧಶ್ರದ್ಧೆ, ಮೂಢನಂಬಿಕೆ, ಲಿಂಗಭೇದ, ಜಾತಿಭೇದಗಳಂತಹ ಸಾಮಾ...

ನಮ್ಮ ಹೆಮ್ಮೆಯ ಭಾರತ (ಭಾಗ 79 - 80)

ಮೇ ೧೩ ಲೇಖನ ೮೯ ವೀಕ್ಷಣೆ

೭೯.ಜಗತ್ತಿನಲ್ಲಿ ಸ್ಟುಡಿಯೋದಲ್ಲಿ ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಆಶಾ ಭೋಸ್ಲೆ ಅವರದು ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡಿನಲ್ಲಿ ಈ ದಾಖಲೆ ಆಶಾ ಭೋಸ್ಲೆ ಅವರ ಹೆಸರಿನಲ್ಲಿ ದಾಖಲಾಗಿದೆ. ೧೯೪೭ರಿಂದ ೨೦೧೧ರ ವರೆಗೆ ವಿವಿಧ...

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 4)

ಮೇ ೧೧ ಲೇಖನ ೭೪ ವೀಕ್ಷಣೆ

೧೯.ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ವಿಜ್ನಾನಿಯೊಬ್ಬರು ಮಾಡಿರುವ ಲೆಕ್ಕಾಚಾರದ ಅನುಸಾರ ಕೆಲವು ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ನೀರಿನ ಪರಿಮಾಣ ಹೀಗಿದೆ: ಒಂದು ಕೋಳಿ ಮೊಟ್ಟೆಗೆ ೧೨೦ ಗ್ಯಾಲನ್, ಒಂದು ತುಂಡು (ಲೋಫ್) ಬ್ರೆಡ್ ೩೦೦ ಗ್ಯಾ...

ಹಿಮರಾಜ ಮತ್ತು ಮರೆಲ್ಲಾ

ಮೇ ೦೮ ಲೇಖನ ೪೪ ವೀಕ್ಷಣೆ

ನೂರಾರು ವರುಷಗಳ ಮುಂಚೆ ಒಬ್ಬ ಪ್ರಾಮಾಣಿಕ ಮತ್ತು ಶ್ರಮಜೀವಿ ರೈತನಿದ್ದ. ಅವನ ಪತ್ನಿ ತೀರಿಕೊಂಡಿದ್ದು, ಅವನು ತನ್ನ ಚಂದದ ಮಗಳೊಂದಿಗೆ ತನ್ನ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದ. ಆ ಹುಡುಗಿಯ ಹೆಸರು ಮರೆಲ್ಲಾ. ಆಕರ್ಷಕ ಕಣ್ಣುಗಳ ಮರೆಲ್ಲಾ ಮನೆಯ...

ನಮ್ಮ ಹೆಮ್ಮೆಯ ಭಾರತ (ಭಾಗ 77 - 78)

ಮೇ ೦೬ ಲೇಖನ ೬೫ ವೀಕ್ಷಣೆ

೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿ ಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕೇಂದ್ರ. ಫಿಲ್ಮ್ ಪ್ರೊಡ್...

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 3)

ಮೇ ೦೫ ಲೇಖನ ೮೪ ವೀಕ್ಷಣೆ

೧೩.ಸಮುದ್ರದ ಸ್ಪಂಜು ತನ್ನ ತೂತುಗಳಿಂದ ಹಾದು ಹೋಗುವ ಸಮುದ್ರದ ನೀರಿನಿಂದ ಆಹಾರದ ಕಣಗಳನ್ನು ಸೋಸುತ್ತದೆ. ತನ್ನ ತೂಕವು ಒಂದು ಔನ್ಸ್ ಜಾಸ್ತಿಯಾಗಲು ಅಗತ್ಯವಾದ ಆಹಾರದ ಕಣಗಳನ್ನು ಪಡೆಯಲಿಕ್ಕಾಗಿ, ಒಂದು ಟನ್ ಸಮುದ್ರದ ನೀರನ್ನು ಸ್ಪಂಜು ಸೋಸ ಬೇಕಾಗ...