ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕುಟ್ಟವಲಕ್ಕಿ

ನವೆಂ ೨೪ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ. ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ ಪ್ರಶಾಂತ...

ಮಣ್ಣಿನಡಿಯ ಗೊಬ್ಬರದಾಳುಗಳು

ನವೆಂ ೨೨ ಲೇಖನ ೪೦ ವೀಕ್ಷಣೆ

“ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಒಂದಿನ ಅಲ್ಲಿ ೯,೦೦೦ ಹಕ್ಕಿಗಳು ಸತ್ತು ಬಿದ್ದಿದ್ದವು. ಹೊಲಕ್ಕೆ ಸಿಂಪಡಿಸಿದ ವಿಷ ರಾಸಾಯನಿಕದಿಂದ ಸತ್ತ ಕೀಟಗಳನ್ನು ತಿಂದು ಹಕ್ಕಿಗಳು ಸತ್ತಿದ್ದವು. ಇದರಿಂದ ನಷ್ಟ ಯಾರಿಗೆ? ಭಾರತದಲ್ಲಿ ಪ್ರ...

ಅಡುಗೆಯಾತ ಮತ್ತು ಕೊಕ್ಕರೆ ಹಕ್ಕಿ

ನವೆಂ ೨೦ ಲೇಖನ ೪೮ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಉತ್ತರ ಇಟೆಲಿಯಲ್ಲಿ ಕಾರ್ಲೋ ಎಂಬ ರಾಜ ರಾಜ್ಯವಾಳುತ್ತಿದ್ದ. ಅವನ ಪ್ರಜೆಗಳು ಎಲ್ಲರಿಗೂ ಅವನೆಂದರೆ ಅಚ್ಚುಮೆಚ್ಚು. ಯಾಕೆಂದರೆ ಆತ ಕಠಿಣ ಆಡಳಿತಗಾರನಾದರೂ ಉಲ್ಲಾಸದ ವ್ಯಕ್ತಿ. ಅವನನ್ನು ನಗುವಂತೆ ಮಾಡಿದ ಯಾರೊಂದಿಗೂ ಅವನು ಸಿ...

ಕಥಾಸಂಭ್ರಮ

ನವೆಂ ೧೮ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು. ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮ...

ಹಾವಿನಿಂದ ಹಾಳಾದ ದ್ವೀಪದ ಜೀವಜಾಲ

ನವೆಂ ೧೬ ಲೇಖನ ೫೪ ವೀಕ್ಷಣೆ

ಶಾಂತಸಾಗರದ ಪಶ್ಚಿಮ ಭಾಗದಲ್ಲೊಂದು ಪುಟ್ಟ ದ್ವೀಪ. ಹವಾಯಿಯಿಂದ ೬,೦೦೦ ಕಿಮೀ ಪಶ್ಚಿಮದಲ್ಲಿ ಮತ್ತು ಜಪಾನಿನಿಂದ ೨,೫೦೦ ಕಿಮೀ ಪೂರ್ವದಲ್ಲಿರುವ ಆ ದ್ವೀಪದ ವಿಸ್ತೀರ್ಣ ೫೫೦ ಚದರ ಕಿಮೀ ಮತ್ತು ಜನಸಂಖ್ಯೆ ಸುಮಾರು ಎರಡು ಲಕ್ಷ. ಅದರ ಹೆಸರು ಗುಆಮ್. ಅಲ...

ಕತೆಗಳ ಸ್ಪಿರಿಟ್‌ಗಳ ಸಂಚು

ನವೆಂ ೧೩ ಲೇಖನ ೫೯ ವೀಕ್ಷಣೆ

ಕೊರಿಯಾ ದೇಶದಲ್ಲಿ ಹಿಂದೊಮ್ಮೆ ಶ್ರೀಮಂತ ದಂಪತಿ ವಾಸ ಮಾಡುತ್ತಿದ್ದರು. ಅವರಿಗೊಬ್ಬನೇ ಮಗ. ಅವನಿಗೆ ಕತೆಗಳೆಂದರೆ ಪಂಚಪ್ರಾಣ. ಹಾಗಾಗಿ ಅವನಿಗೆ ಕತೆ ಹೇಳಲಿಕ್ಕಾಗಿಯೇ ಒಬ್ಬ ಮುದುಕ ಸೇವಕನನ್ನು ಗೊತ್ತು ಮಾಡಿದ್ದರು. ಅವರ ಮಗನಿಗೆ ಪ್ರತಿದಿನ ಮಲಗುವ...

ಚೆಲುವು ಸುನೀತ

ನವೆಂ ೧೧ ಪುಸ್ತಕ ವಿಮರ್ಶೆ ೬೫ ವೀಕ್ಷಣೆ

ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು “ಶ್ರೀನಿವಾಸ" ಕಾವ್ಯನಾಮದಲ್ಲಿ ಬರೆದಿರುವ ಎರಡು ಕವನ ಸಂಕಲನಗಳ ಸಂಯುಕ್ತ ಪುಸ್ತಕ. ಮೊದಲ ಪ್ರಕಟಣೆ: ೧೯೩೧ರಲ್ಲಿ “ಚೆಲುವು" ಮತ್ತು ೧೯೪೬ರಲ್ಲಿ “ಸುನೀತ”. “ಚೆಲುವು" ಸಂಕಲನದಲ್ಲಿ ೧೪ ಕವನಗಳಿವೆ. ಎಲ್ಲವೂ...

ಅಭಿವೃದ್ಧಿಯ ಹಾದಿಯಲ್ಲಿ ಕಾಣದ ಸಂಗತಿಗಳು

ನವೆಂ ೦೮ ಲೇಖನ ೩೮ ವೀಕ್ಷಣೆ

ಧಾರವಾಡದಿಂದ ೫೦ ಕಿಮೀ ದೂರದ ಕೊಂಪ್ಲಿಕೊಪ್ಪದ ನಾಗಪ್ಪರ ಹೊಲದಲ್ಲಿ ಏನೇನಿವೆ ಎಂದು ಕಣ್ಣು ಹಾಯಿಸಿದೆ. ಒಂದೆಕ್ರೆಯಲ್ಲಿ ೪೦ ಚಿಕ್ಕು ಗಿಡಗಳು. ಎಂಟು ವರುಷದ ಕಾಲಿಪಟ್ಟಿ ತಳಿ ಚಿಕ್ಕು ಗಿಡಗಳ ತುಂಬ ಫಲಗಳು. ಗಿಡಗಳ ಬುಡದಲ್ಲಿ ೧೫ ಅಡಿ ವ್ಯಾಸದ ಕಳ. ಅ...

ಬಾಲಕ ರಕ್ಷಿಸಿದ ಕಾಗೆ

ನವೆಂ ೦೬ ಲೇಖನ ೫೮ ವೀಕ್ಷಣೆ

ಅದೊಂದು ದಿನ ಬಾಲಕರಾದ ರಘು ಮತ್ತು ಮಧು ಗುಡ್ಡದಲ್ಲಿ ಅಡ್ಡಾಡುತ್ತಿದ್ದರು. ಅದು ಬೇಸಗೆಯ ಬಿರುಬಿಸಿಲಿನ ದಿನ. ದಣಿದ ಮಧು ಒಂದು ಮರದ ನೆರಳಿನಲ್ಲಿ ಕುಳಿತ. ಆಗ ಅವನಿಗೆ ದೂರದ ಪೊದೆಯಲ್ಲೊಂದು ಹಕ್ಕಿ ಕಾಣಿಸಿತು. ಅವನು ರಘುವಿಗೆ ಹೇಳಿದ, “ಅಲ್ಲಿ ನೋಡ...

ನಾರಾಯಣ ರೆಡ್ಡಿಯವರ ಮಾತಿನಲ್ಲಿ ಸಾವಯವ ಕೃಷಿಯ ಗುಟ್ಟು

ನವೆಂ ೦೪ ಲೇಖನ ೬೫ ವೀಕ್ಷಣೆ

“ಶತಮಾನಗಳಿಂದಲೂ ನಮ್ ದೇಶದಲ್ಲಿ ಕೃಷಿ ಮಾಡ್ತಿದ್ದರು. ಈ ರಾಸಾಯನಿಕ ಗೊಬ್ರಗಳು, ಪೆಸ್ಟಿಸೈಡ್‌ಗಳು, ಟ್ರಾಕ್ಟರ್ ಇದ್ಯಾವುದೂ ಆಗ ಇರಲಿಲ್ಲ. ಆದ್ರೂ ಚೆನ್ನಾಗಿ ಕೃಷಿ ಮಾಡ್ತಿದ್ದರು. ಚೆನ್ನಾಗಿ ಬಾಳುವೆ ಮಾಡ್ತಿದ್ದರು. ಆದ್ರೆ ಈಗ ಎಲ್ಲ ತಲೆಕೆಳಗಾಗಿ...

ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು

ನವೆಂ ೦೨ ಪುಸ್ತಕ ವಿಮರ್ಶೆ ೪೧೪ ವೀಕ್ಷಣೆ

ಕನ್ನಡದ ಮಕ್ಕಳಿಗಾಗಿ ಕಥೆಗಳನ್ನು ಬರೆದ ಮೊದಲಿಗರಲ್ಲಿ ಪ್ರಮುಖರು ಪಂಜೆ ಮಂಗೇಶರಾಯರು. ೧೯೭೩ರಲ್ಲಿ ಮೊದಲ ಸಲ ಮುದ್ರಣವಾದ ಈ ಪುಸ್ತಕದ ಎರಡನೆಯ ಮುದ್ರಣವಾದದ್ದು ೨೦೧೫ರಲ್ಲಿ (೪೨ ವರುಷಗಳ ನಂತರ). ಅವರು ಮಕ್ಕಳ ಕಥೆಗಳನ್ನು ಬರೆದು ಸುಮಾರು ನೂರು ವರು...

ಮುಗ್ಧ ಹಿಮಕನ್ಯೆ ಮಾಗ್ದಾ

ಅಕ್ಟೋ ೨೯ ಲೇಖನ ೭೯ ವೀಕ್ಷಣೆ

ನೂರಾರು ವರುಷಗಳ ಮುಂಚೆ ರಷ್ಯಾದಲ್ಲಿ ಮಾಗ್ದಾ ಎಂಬ ರೂಪವತಿ ಇದ್ದಳು. ಹಳ್ಳಿಯ ಮನೆಯಲ್ಲಿ ತನ್ನ ತಂದೆ, ಮಲತಾಯಿ ಮತ್ತು ಮಲತಾಯಿಯ ಇಬ್ಬರು ಮಗಳಂದಿರ ಜೊತೆ ಮಾಗ್ದಾ ವಾಸ ಮಾಡುತ್ತಿದ್ದಳು. ಆ ಇಬ್ಬರು ಸೋದರಿಯರ ಹೆಸರು ತನಿಯಾ ಮತ್ತು ಮಾರ್ಫಾ. ಅವರಷ್ಟ...