ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಝೆನ್ ಪ್ರಸಂಗ: ಕಲಿಕೆ ಶುರು

ಜನ ೧೯ ಲೇಖನ ೭೫ ವೀಕ್ಷಣೆ

ಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ ಯಾವಾಗ...

ಗುಂಡ ಮೊಲದಮರಿಯ ಉಪಟಳ

ಜನ ೧೬ ಲೇಖನ ೮೨ ವೀಕ್ಷಣೆ

ಮೈಯಲ್ಲಿ ಮಚ್ಚೆಗಳಿದ್ದ ಮೊಲದ ಮರಿಯೊಂದರ ಹೆಸರು ಗುಂಡ. ಅದು ಇತರ ಪ್ರಾಣಿಗಳಿಗೆ ಬಹಳ ಉಪಟಳ ಕೊಡುತ್ತಿತ್ತು. ಯಾವತ್ತೂ ಅದು ಸಭ್ಯತೆಯಿಂದ ವರ್ತಿಸುತ್ತಿರಲಿಲ್ಲ. ಇತರ ಪ್ರಾಣಿಗಳು ಎದುರಾದಾಗೆಲ್ಲ ಅವನ್ನು ಅಡ್ಡಹೆಸರಿನಿಂದ ಕರೆದು ಗೇಲಿ ಮಾಡುತ್ತಿತ್...

ನಮ್ಮ ಹೆಮ್ಮೆಯ ಭಾರತ (ಭಾಗ 45 - 46)

ಜನ ೧೪ ಲೇಖನ ೬೪ ವೀಕ್ಷಣೆ

೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ ಮೊದಲ...

ಝೆನ್ ಪ್ರಸಂಗ: ತುಂಬಿದ ಲೋಟ

ಜನ ೧೧ ಲೇಖನ ೭೦ ವೀಕ್ಷಣೆ

ಝೆನ್ ಜ್ನಾನ ಪಡೆಯಲಿಕ್ಕಾಗಿ ಒಬ್ಬ ಬಹು ದೂರದಿಂದ ಗುರು ನನ್‌ಇನ್ ಅವರ ಬಳಿ ಬಂದ. ಹಾಗೆ ಬಂದಾತ, ಗುರುವಿನ ಮಾತಿಗೆ ಕಿವಿಗೊಡುವ ಬದಲಾಗಿ, ತಾನೇ ಎಡೆಬಿಡದೆ ಮಾತನಾಡ ತೊಡಗಿದ. ಸ್ವಲ್ಪ ಹೊತ್ತಿನ ನಂತರ ಗುರು ಅವನಿಗೆ ಚಹಾ ಸ್ವೀಕರಿಸಲು ಹೇಳಿದ. ಆತನೆದ...

ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವ

ಜನ ೦೯ ಲೇಖನ ೯೭೯ ವೀಕ್ಷಣೆ

ಮತ್ತೆ ಬಂದಿದೆ ಸ್ವಾಮಿ ವಿವೇಕಾನಂದರ ಜಯಂತಿ (೧೨ ಜನವರಿ). ಪ್ರತಿಯೊಬ್ಬರ ಆತ್ಮಕ್ಕೂ ಚೇತನ ತುಂಬಬಲ್ಲ, ಪ್ರತಿಯೊಬ್ಬರ ಬದುಕಿಗೂ ಬೆಳಕು ನೀಡಬಲ್ಲ ಅದ್ಭುತ ವ್ಯಕ್ತಿತ್ವ ಅವರದು. ಕೇವಲ ೩೯ ವರುಷ (೧೨.೧.೧೮೬೩ - ೪.೭.೧೯೦೨) ಬಾಳಿದ ಅವರ ಬದುಕಿನ ಸಾಧ...

ಕಸದ ರಾಶಿಯಿಂದ ಪಾರಾದ ಟೆಡ್ಡಿ ಕರಡಿ

ಜನ ೦೯ ಲೇಖನ ೫೦ ವೀಕ್ಷಣೆ

“ಇಲ್ಲಿನ ಕಸದ ರಾಶಿಯನ್ನು ಒಮ್ಮೆ ದಾಟಿ ಹೋದರೆ ಸಾಕಾಗಿತ್ತು" ಎನ್ನುತ್ತಾ, ಮೂಗು ಮುಚ್ಚಿಕೊಂಡು ಆಕಾಶದಲ್ಲಿ ಮಾಯಾ ಕಿನ್ನರಿ ಹಾರಿ ಹೋಗುತ್ತಿದ್ದಳು. ಆಗ ಅವಳಿಗೆ ಆ ಕಸದ ರಾಶಿಯಿಂದ ಒಂದು ಸದ್ದು ಕೇಳಿಸಿತು - ಯಾರೋ ಅಳುತ್ತಿರುವ ಸದ್ದು. “ಅಯ್ಯೋ,...

ನಮ್ಮ ಹೆಮ್ಮೆಯ ಭಾರತ (ಭಾಗ 43 - 44)

ಜನ ೦೭ ಲೇಖನ ೭೪ ವೀಕ್ಷಣೆ

೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆ...

ಝೆನ್ ಪ್ರಸಂಗ: ಇನ್ನೂ ಹೊತ್ತುಕೊಂಡೇ ಇದ್ದೀಯಾ?

ಜನ ೦೬ ಲೇಖನ ೫೦ ವೀಕ್ಷಣೆ

ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು. ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ ಯುವತಿಯ...

ಐದು ಮೊಲದ ಮರಿಗಳ ಹುಟ್ಟುಹಬ್ಬ

ಜನ ೦೩ ಲೇಖನ ೪೭ ವೀಕ್ಷಣೆ

“ನಾಳೆ ನನ್ನ ಮೊದಲ ಹುಟ್ಟುಹಬ್ಬ” ಎಂದು ಖುಷಿಯಿಂದ ಕುಣಿಯಿತು ಪುಟ್ಟ ಮೊಲದ ಮರಿ. ಮೀಸೆಮೊಲ, ದೊಡ್ಡಕಿವಿ ಮೊಲ, ಸಣ್ಣಕಿವಿ ಮೊಲ ಮತ್ತು ಮೋಂಟುಬಾಲ ಮೊಲ ಅದರ ನಾಲ್ಕು ಸೋದರ ಮರಿಗಳು. ‘ಓ, ನಾಳೆ ನನ್ನದೂ ಮೊದಲ ಹುಟ್ಟುಹಬ್ಬ” ಎನ್ನುತ್ತ ಅವೂ ಕುಣಿದಾಡ...

ನಮ್ಮ ಹೆಮ್ಮೆಯ ಭಾರತ (ಭಾಗ 41 - 42)

ಜನ ೦೨ ಲೇಖನ ೫೯ ವೀಕ್ಷಣೆ

೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ ಲ...

2030 - 2040ರ ಜಗತ್ತಿನ ಮುನ್ನೋಟ: ಬೆಚ್ಚಿ ಬೀಳಿಸುವ ಬದಲಾವಣೆಗಳ ಪಕ್ಷಿನೋಟ

ಜನ ೦೧ ಲೇಖನ ೧೫೨ ವೀಕ್ಷಣೆ

ಇವತ್ತು ಹೊಸ ವರುಷ 2021ಕ್ಕೆ ಹೆಜ್ಜೆಯಿಟ್ಟಿದ್ದೇವೆ ನಾವು. ಇನ್ನು 10 - 20 ವರುಷಗಳಲ್ಲಿ ಈ ಜಗತ್ತು ಹೇಗಿದ್ದೀತು? ಒಂದಂತೂ ನಿಜ, ನಾವು ನಂಬಲಿಕ್ಕಾಗದ ಬದಲಾವಣೆಗಳು ಜಗತ್ತಿನಲ್ಲಿ ಘಟಿಸಲಿವೆ. "ಹಾಗೆಲ್ಲ ಏನೂ ಆಗೋದಿಲ್ಲ ಬಿಡಿ” ಎನ್ನುವವರು ಎರಡು...

ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?

ಡಿಸೆಂ ೩೧ ಲೇಖನ ೭೦ ವೀಕ್ಷಣೆ

ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು. ಜನವರಿ ೨೦೨೦ರ ಆರಂಭದಲ್ಲೇ ಚೀನಾದ ವುಹಾನ್...