ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೮ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕೊರೊನಾ ವೈರಸ್: ಕೆಟ್ಟ ಚಟ ತೊಲಗಿಸಿತೇ?

ಡಿಸೆಂ ೩೦ ಲೇಖನ ೮೩ ವೀಕ್ಷಣೆ

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಕೊರೊನಾ ವೈರಸ್ (ಕೊವಿಡ್ ೧೯) ೨೦೨೦ರ ವರುಷದುದ್ದಕ್ಕೂ ಜಗತ್ತಿನಲ್ಲೆಲ್ಲ ಧಾಳಿ ಮಾಡಿದೆ. ಅಮೇರಿಕಾ, ಇಟಲಿ, ಇರಾನ್, ಸ್ಪೇಯ್ನ್ ದೇಶಗಳು ಇದರ ಧಾಳಿಗೆ ತತ್ತರಿಸಿವೆ. ಈ ರಕ್ತಬೀಜಾಸುರ ವೈರಸಿನಿಂದ ಸೋಂಕಿತರ...

ಝೆನ್ ಪ್ರಸಂಗ: ಅಂತಿಮ ಅವಕಾಶ: ಮೂರೇ ದಿನ

ಡಿಸೆಂ ೨೮ ಲೇಖನ ೭೩ ವೀಕ್ಷಣೆ

ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ. ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈಯ ಚಪ್ಪಾಳೆ ಸದ್ದನ್ನು ಕೇ...

ತುಂಟ ಟೆಡ್ಡಿ ಕರಡಿಗಳು

ಡಿಸೆಂ ೨೬ ಲೇಖನ ೬೪ ವೀಕ್ಷಣೆ

ಬಿರು ಬೇಸಗೆಯ ಒಂದು ದಿನ ರಾಮು ಮತ್ತು ಶಾಮುಗೆ ಅವರ ಹೆತ್ತವರು ಸಮುದ್ರ ತೀರಕ್ಕೆ ಹೋಗಲು ಬೇಗ ತಯಾರಾಗ ಬೇಕೆಂದು ಹೇಳಿದರು. "ನಾವು ನಮ್ಮ ಟೆಡ್ಡಿ ಕರಡಿಗಳನ್ನು ಒಯ್ಯಬಹುದೇ?” ಕೇಳಿದ ರಾಮು. “ನೀವು ಅವುಗಳ ಮೇಲೆ ಕಣ್ಣಿಡುತ್ತೀರಿ ಎಂದಾದರೆ ಮಾತ್ರ ಒ...

ನಮ್ಮ ಹೆಮ್ಮೆಯ ಭಾರತ (ಭಾಗ 39 - 40)

ಡಿಸೆಂ ೨೪ ಲೇಖನ ೬೬ ವೀಕ್ಷಣೆ

೩೯.ಜಗತ್ತಿನ ಆಹಾರ ಮತ್ತು ತರಕಾರಿ ವಹಿವಾಟಿನಲ್ಲಿ ಭಾರತದ ಪ್ರಧಾನ ಪಾತ್ರ ಭಾರತದಲ್ಲಿ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ವಲಯಗಳು ಇರುವ ಕಾರಣ ಇಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳ ವೈವಿಧ್ಯತೆ ಬೆರಗು ಹುಟ್ಟುಸುತ್ತದೆ. ಹಣ್ಣು ಉತ್ಪಾ...

ಝೆನ್ ಪ್ರಸಂಗ: ಗುರುವಿನ ಬರಹದ ಸಂದೇಶ

ಡಿಸೆಂ ೨೧ ಲೇಖನ ೬೫ ವೀಕ್ಷಣೆ

ಒಬ್ಬ ಶ್ರೀಮಂತನಿಗೊಂದು ಯೋಚನೆ ಬಂತು: ತನ್ನ ಕುಟುಂಬದವರ ನೆಮ್ಮದಿ ಹಾಗೂ ಸಮೃದ್ಧಿಗಾಗಿ ಸುಭಾಷಿತವನ್ನು ಗುರುಗಳಿಂದ ಬರೆಯಿಸಬೇಕೆಂದು. ಅದಕ್ಕಾಗಿ ಗುರು ಸೆನ್‌ಗೈ ಅವರನ್ನು ತನ್ನ ಬಂಗಲೆಗೆ ಕರೆ ತಂದು ವಿನಂತಿಸಿದ. ಗುರು ಸೆನ್‌ಗೈ ಕಾಗದದ ದೊಡ್ಡ ಹಾ...

ಜೋಯ್ ಕಪ್ಪೆಯ ಜಿಗಿತ

ಡಿಸೆಂ ೧೯ ಲೇಖನ ೫೯ ವೀಕ್ಷಣೆ

"ಓ, ನೋಡಿ, ನನ್ನ ಜಿಗಿತ ನೋಡಿ” ಎನ್ನುತ್ತಾ ಜೋಯ್ ಕಪ್ಪೆ ಕೊಳದಲ್ಲಿ ಒಂದು ಲಿಲ್ಲಿ ಎಲೆಯಿಂದ ಇನ್ನೊಂದಕ್ಕೆ ಜಿಗಿಯುತ್ತಿತ್ತು. "ನನ್ನಷ್ಟು ಎತ್ತರಕ್ಕೆ ಜಿಗಿಯಬಲ್ಲ ಕಪ್ಪೆ ಭೂಮಿಯಲ್ಲೇ ಇಲ್ಲ” ಎಂದು ಅದು ಜಂಭದಿಂದ ಕೂಗಿತು. “ಛೇ, ಛೇ, ಆ ಯುವ ಕಪ್...

ನಮ್ಮ ಹೆಮ್ಮೆಯ ಭಾರತ (ಭಾಗ 37 - 38)

ಡಿಸೆಂ ೧೭ ಲೇಖನ ೭೯ ವೀಕ್ಷಣೆ

೩೭.ಅಮುಲ್: ಹಾಲು ಉತ್ಪಾದಕರ ಬೃಹತ್ ಒಕ್ಕೂಟ ಅಮುಲ್ ಎಂದರೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್. ಗುಜರಾತಿನ ಆನಂದ್ ಎಂಬ ಊರಿನಲ್ಲಿ ಶುರುವಾದ ಹಾಲು ಉತ್ಪಾದಕರ ಪುಟ್ಟ ಸಂಘಟನೆ ಜಗತ್ತಿನ ಮುಂಚೂಣಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೈಗಾರಿಕೆಯಾಗಿ ಬ...

ಝೆನ್ ಪ್ರಸಂಗ: ಚಾಚೂ ತಪ್ಪದೆ ಮಾತಿನ ಪಾಲನೆ

ಡಿಸೆಂ ೧೫ ಲೇಖನ ೪೭ ವೀಕ್ಷಣೆ

ಗುರು ಬಂಕೆಯ ಮಾತುಗಳು ಹೃದಯಸ್ಪರ್ಶಿ. ಆದ್ದರಿಂದ ಅವರ ಮಾತು ಕೇಳಲು ಜನಸಮೂಹ ಜಮಾಯಿಸುತ್ತಿತ್ತು. ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಪಂಥಗಳ ಜನರೂ ಬಂದು ಸೇರುತ್ತಿದ್ದರು. ನಿಚಿರೆನ್ ಪಂಥದ ಅರ್ಚಕನೊಬ್ಬನಿಗೆ ಬಂಕೆಯ ಬಗ್ಗೆ ವಿಪರೀತ ಕೋಪ. ಆ ಪಂಥದ ಹ...

ಪಾಂಡು ಟೆಡ್ದಿ ಕರಡಿಯ ಗೊಣಗಾಟ

ಡಿಸೆಂ ೧೨ ಲೇಖನ ೫೯ ವೀಕ್ಷಣೆ

ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು. “ಇನ್ನೊಂದು ಮುಂಜಾನೆ. ಈ...

ನಮ್ಮ ಹೆಮ್ಮೆಯ ಭಾರತ (ಭಾಗ 35- 36)

ಡಿಸೆಂ ೧೦ ಲೇಖನ ೬೮ ವೀಕ್ಷಣೆ

ಕೃಷಿ ಮತ್ತು ವಾಣಿಜ್ಯ ೩೫.ಭಾರತದ ಹೈನಪಶುಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ ಭಾರತದಲ್ಲಿ ದನಗಳನ್ನು "ಗೋಮಾತೆ" ಎಂದು ಪೂಜಿಸಲಾಗುತ್ತದೆ. ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಹಳ್ಳಿಗಳಲ...

ಝೆನ್ ಪ್ರಸಂಗ: ಮೌನ ವ್ರತ

ಡಿಸೆಂ ೦೮ ಲೇಖನ ೭೧ ವೀಕ್ಷಣೆ

ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು. ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ ಗುರುಕುಲದ ಎಣ್ಣಿ ದೀಪಗ...

ಸೋಮಾರಿ ಸಿಂಹದ ಪಾಡು

ಡಿಸೆಂ ೦೫ ಲೇಖನ ೫೯ ವೀಕ್ಷಣೆ

ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು. ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನನ್ನೂ ಮಾಡಲು ಇಷ್ಟವಿರಲಿ...