ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೭ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಮ್ಯಾಜಿಕ್ ಹಸುರು ಕನ್ನಡಕ

ಆಗಸ್ಟ್ ೦೮ ಲೇಖನ ೭೮ ವೀಕ್ಷಣೆ

ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಗುಡಿಸಲಿನಲ್ಲಿ ತನ್ನ ಆಡಿನೊಂದಿಗೆ ವಾಸ ಮಾಡುತ್ತಿದ್ದ. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಕಾರಣ ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಒಮ್ಮೆ ಅವನು ಅನಾರೋಗ್ಯದಿಂದ ಎದ್ದೇಳಲು ಆಗಲಿಲ್ಲ. ಆಗ ಅವ...

ವಾರಕ್ಕೆ ೧೨ ಲಕ್ಷ ಅಡಿಕೆಹಾಳೆ ತಟ್ಟೆ ರಫ್ತಿನ ಯಶೋಗಾಥೆ

ಆಗಸ್ಟ್ ೦೫ ಲೇಖನ ೨೮೫ ವೀಕ್ಷಣೆ

ಅದೊಂದು ಬೃಹತ್ ಕಟ್ಟಡ. ಫುಟ್‍ಬಾಲ್ ಅಂಗಣದಂತಹ ನಾಲ್ಕು ಮಹಡಿಗಳು. ಎಲ್ಲಿಕಂಡರಲ್ಲಿ ಮೂಟೆಮೂಟೆ ಅಡಿಕೆಹಾಳೆ ತಟ್ಟೆಗಳು. ಅಲ್ಲಿರುವ ಕೆಲಸಗಾರರು ಸುಮಾರು ೫೦೦ ಹಾಗೂ ಯಂತ್ರಗಳು ನೂರಾರು. ಇದು “ಇಕೊ ಬ್ಲಿಸ್” ಅಡಿಕೆಹಾಳೆ ತಟ್ಟೆ ಕಾರ್ಖಾನೆಯ ಒಂದು ನೋ...

ಕಲಾವಿದ ಹೆಬ್ಬಾರರ ರೇಖಾಲಾವಣ್ಯ

ಆಗಸ್ಟ್ ೦೨ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ ನೆಲೆಸ...

ಗುಂಡೂಪಂತನ ದುಬಾರಿ ಸಲಹೆಗಳು

ಆಗಸ್ಟ್ ೦೧ ಲೇಖನ ೯೩ ವೀಕ್ಷಣೆ

ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ ಸಿಗದೆ...

ಎರಡು ಟುವ್ವಿ ಹಕ್ಕಿಗಳು: ಟುನಾ ಮತ್ತು ಟುನಿ

ಜುಲೈ ೨೭ ಲೇಖನ ೭೮ ವೀಕ್ಷಣೆ

ಟುನಾ ಮತ್ತು ಟುನಿ ಎಂಬ ಹೆಸರಿನ ಎರಡು ಟುವ್ವಿ ಹಕ್ಕಿಗಳಿದ್ದವು. ಅವು ಹಲಸು ಮರದಿಂದ ಪೇರಲೆ ಮರಕ್ಕೆ, ಅಲ್ಲಿಂದ ನೇರಳೆ ಮರಕ್ಕೆ - ಹೀಗೆ ಮರದಿಂದ ಹಾರುತ್ತಾ ದಿನಗಳೆಯುತ್ತಿದ್ದವು. ಯಾವಾಗಲೂ “ಫ್ರುಟ್ ಫ್ರುಟ್, ಫ್ರುಟ್ ಫುಟ್" ಎಂದು ಹಾಡುತ್ತಿದ್ದ...

ದಿಕ್ಕು ತೋಚದಾದಾಗ ದೇವರಿಗೆ ಶರಣಾಗಿ

ಜುಲೈ ೨೪ ಲೇಖನ ೮೯ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ನಗರದ ಇಲಿ ಮತ್ತು ಹಳ್ಳಿಯ ಇಲಿ

ಜುಲೈ ೨೦ ಲೇಖನ ೭೩ ವೀಕ್ಷಣೆ

ನಗರದ ಇಲಿ ಮತ್ತು ಹಳ್ಳಿ ಇಲಿ ದಾಯಾದಿಗಳು. ಅದೊಂದು ದಿನ ಹಳ್ಳಿ ಇಲಿಯ ಮನೆಗೆ ನಗರದ ಇಲಿ ಬಂತು. ಅವುಗಳ ಸಂಭಾಷಣೆ ಕೇಳೋಣ. ಹಳ್ಳಿ ಇಲಿ: ನನ್ನ ಪುಟ್ಟ ಮನೆಗೆ ಬಾ. ಇಲ್ಲಿ ಕತ್ತಲು. ಆದರೆ, ನನ್ನ ಹಿತ್ತಿಲು ದೊಡ್ಡದು. ಹಿಂಬದಿಯಲ್ಲಿರುವ ಭತ್ತದ ಹೊಲಗ...

ಉತ್ತರವಿಲ್ಲದ ಪ್ರಶ್ನೆ

ಜುಲೈ ೧೯ ಲೇಖನ ೯೯ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ರೈತರ ಆದಾಯ ಹೆಚ್ಚಳಕ್ಕೆ ಆರೋಮ್ಯಾಟಿಕ್ ಗಿಡಗಳ ಕೃಷಿ

ಜುಲೈ ೧೫ ಲೇಖನ ೯೭ ವೀಕ್ಷಣೆ

“ಜೋಳದ ಬದಲಾಗಿ ಕಾಡು ಚೆಂಡುಮಲ್ಲಿಗೆ ಬೆಳೆಯಲು ೨೦೧೭ರಲ್ಲಿ ನಾನು ನಿರ್ಧರಿಸಿದಾಗ, ನನ್ನ ಹಳ್ಳಿಯ ಜನರು ನನಗೆ ಹುಚ್ಚು ಹಿಡಿದಿದೆ ಎಂದು ಯೋಚಿಸಿದರು” ಎನ್ನುತ್ತಾರೆ, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ತಲ್ಲಾ ಗ್ರಾಮದ ೪೫ ವರುಷ ವಯಸ್ಸಿನ ರೈತ ಪವನ್...

ಕರೆಯದೆ ಬಂದ ಅತಿಥಿಗಳು

ಜುಲೈ ೧೧ ಲೇಖನ ೧೦೬ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಅವಳು ಕರುಣಾಮಯಿ. ಹಾಗಾಗಿ ಹಳ್ಳಿಯ ಮಕ್ಕಳಿಗೆಲ್ಲ ಅಜ್ಜಿಯೆಂದರೆ ಅಚ್ಚುಮೆಚ್ಚು. ಅದೊಂದು ದಿನ, ಸೂರ್ಯ ದಿಗಂತದಲ್ಲಿ ಕಣ್ಮರೆಯಾದೊಡನೆ ಅವಳು ದೀಪ ಹಚ್ಚಿ ಅದನ್ನು ಕಿ...

ಶಿಕ್ಷಣದ ಸುಪ್ತ ಪರಿಣಾಮ

ಜುಲೈ ೦೯ ಲೇಖನ ೫೭ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ಸೋದರರ ಸಾವಯವ ಕೃಷಿ ವಹಿವಾಟು: ವರುಷಕ್ಕೆ ಮೂರು ಕೋಟಿ ರೂಪಾಯಿ

ಜುಲೈ ೦೮ ಲೇಖನ ೯೬ ವೀಕ್ಷಣೆ

ಪುಣೆಯ ಇಬ್ಬರು ಸೋದರರು ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಎರಡು ಲಕ್ಷ ರೂಪಾಯಿ. ಅದೀಗ ತಿಂಗಳಿಗೆ ಮೂವತ್ತು ಲಕ್ಷ ರೂಪಾಯಿಗಳಿಗೆ ಏರಿದೆ. ಇದು ಹೇಗೆ ಸಾಧ್ಯವಾಯಿತು? ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ನಗರ...