ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್

ಮೇ ೦೪ ಲೇಖನ ೭೯ ವೀಕ್ಷಣೆ

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ...

ದಿನದಿನವೂ ಭೂತಾಯಿಗೆ ಶರಣು

ಮೇ ೦೩ ಲೇಖನ ೧೧೬ ವೀಕ್ಷಣೆ

ಇವತ್ತು ಬೆಳಗಾಗುತ್ತಿದ್ದಂತೆ ಮಡದಿಯೊಂದಿಗೆ ಅಡ್ಡೂರಿನ ನಮ್ಮ ತೋಟಕ್ಕೆ ಪ್ರಯಾಣ - ತೆಂಗಿನ ಮರಗಳಿಗೂ, ಇತರ ಗಿಡಗಳಿಗೂ ವಾರಾಂತ್ಯದಲ್ಲಿ ನೀರುಣಿಸಲಿಕ್ಕಾಗಿ. ಅಲ್ಲಿ ಗೇಟಿನ ಪಕ್ಕದಲ್ಲೇ ಇರುವ ಹಳೆಯ ಪುನರ್ಪುಳಿ (ಕೋಕಂ) ಮರದಲ್ಲಿ ಹಣ್ಣುಗಳನ್ನು ಕಂಡ...

ಧ್ಯಾನದಿಂದ ಹೊಸ ಬದುಕು (ಭಾಗ 3)

ಮೇ ೦೩ ಲೇಖನ ೯೫ ವೀಕ್ಷಣೆ

ಧ್ಯಾನ ಮಾಡುವುದು ಹೇಗೆ? ಧ್ಯಾನ ದೊಡ್ದ ಸಾಧನೆ. ಧ್ಯಾನದ ಪೂರ್ಣ ಅನುಭವ ಸಿಗಬೇಕಾದರೆ ಪಾಲಿಸಬೇಕಾದ ಕೆಲವು ನಿಯಮಗಳು: ಧ್ಯಾನ ಮಾಡುವಾಗ ಸ್ವಲ್ಪ ಹಸಿವಾಗಿರಬೇಕು, ಸ್ವಲ್ಪ ಸುಸ್ತಾಗಿರಬೇಕು ಮತ್ತು ಯಾವುದೇ ನಿರೀಕ್ಷೆ ಇರಬಾರದು. ಅಂದರೆ, ಆಹಾರ ಸೇವನೆ...

ಧ್ಯಾನದಿಂದ ಹೊಸ ಬದುಕು (ಭಾಗ 2)

ಮೇ ೦೨ ಲೇಖನ ೮೭ ವೀಕ್ಷಣೆ

ಧ್ಯಾನ ಎಂದರೇನು? ಅದೊಂದು ಅನುಭವ. ಶಬ್ದಕೋಶದ ಪುಟ ನೋಡಿದರೆ, "ದೀರ್ಘ ಚಿಂತನೆ” ಅಥವಾ "ಯಾವುದೇ ಸತ್ಯ, ವಿಸ್ಮಯ ಅಥವಾ ಪವಿತ್ರ ವಸ್ತುವಿನ ಬಗ್ಗೆ ಮನಸ್ಸನ್ನು ನಿರಂತರವಾಗಿ ತೊಡಗಿಸುವುದು" ಎಂಬ ಅರ್ಥ ಸಿಗಬಹುದು. ಆದರೆ, ಧ್ಯಾನ ಇವೆಲ್ಲಕ್ಕಿಂತ ಮಿಗ...

ಧ್ಯಾನದಿಂದ ಹೊಸ ಬದುಕು (ಭಾಗ ೧)

ಮೇ ೦೧ ಲೇಖನ ೯೮ ವೀಕ್ಷಣೆ

ಜೆನ್ ಗುರುಗಳೊಬ್ಬರಲ್ಲಿ ಶಿಷ್ಯನೊಬ್ಬ ಕೇಳಿದ ಪ್ರಶ್ನೆ: "ಗುರುಗಳೇ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಇಂತಹ ಮಹಾತ್ಮರಾಗಲು ನೀವೇನು ಮಾಡಿದಿರಿ?" ತಕ್ಷಣ ಗುರುಗಳ ಉತ್ತರ, “ನನಗೆ ಹಸಿವಾದಾಗ ತಿಂದೆ ಮತ್ತು ನಿದ್ದೆ ಬಂದಾಗ ಮಲಗಿದೆ.” ಚಕಿತನಾದ...

ಮಹಾ ಸಮಾಜ ಸುಧಾರಕ ಬಸವಣ್ಣನವರು

ಏಪ್ರಿಲ್ ೨೭ ಲೇಖನ ೧,೦೯೬ ವೀಕ್ಷಣೆ

ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ. ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ...

ಕಲ್ಲಂಗಡಿ ಖರೀದಿಸಿದ ಸೋಮಾರಿ ಕರಡಿ ಮರಿಗಳು

ಏಪ್ರಿಲ್ ೨೫ ಲೇಖನ ೧೦೩ ವೀಕ್ಷಣೆ

ಒಂದು ಕರಡಿ ಕುಟುಂಬದಲ್ಲಿ ಇಬ್ಬರು ಸೋದರರಿದ್ದರು. ಇಬ್ಬರೂ ಶುದ್ಧ ಸೋಮಾರಿಗಳು. ಅಣ್ಣ ಕರಡಿಯನ್ನು "ಹಿರಿಯ ಸೋಮಾರಿ” ಮತ್ತು ತಮ್ಮ ಕರಡಿಯನ್ನು "ಕಿರಿಯ ಸೋಮಾರಿ" ಎಂದು ತಾಯಿಕರಡಿ ಕರೆಯುತ್ತಿದ್ದಳು. ಬೇಸಗೆ ಶುರುವಾಯಿತು. ವಾತಾವರಣ ಬಿಸಿಯಾಗಿ ಶುಷ...

ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಏಪ್ರಿಲ್ ೨೪ ಲೇಖನ ೧೨೯ ವೀಕ್ಷಣೆ

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ ಪಾ...

ಜಡ್ಜರೇ ಜುಲ್ಮಾನೆಯ ದಂಡ ಕಟ್ಟಿದರು

ಏಪ್ರಿಲ್ ೧೯ ಲೇಖನ ೧೦೫ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ಕೋಳಿಮರಿಗಳು ಮತ್ತು ಕುತಂತ್ರಿ ನರಿ

ಏಪ್ರಿಲ್ ೧೮ ಲೇಖನ ೧೧೬ ವೀಕ್ಷಣೆ

ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು. ಅಲ್ಲೇ ಹತ್ತಿರದ ಮರದ ಕೆಳಗಿದ್ದ...

ಹನಿ ನೀರಾವರಿ – ರೈತನ ಐಡಿಯಾ

ಏಪ್ರಿಲ್ ೧೭ ಲೇಖನ ೧೪೮ ವೀಕ್ಷಣೆ

ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನು ಹನಿ ನೀರಾವರಿಯಿಂದ ನಾ...

ಕರಾವಳಿಯಲ್ಲಿ ಯುಗಾದಿ

ಏಪ್ರಿಲ್ ೧೪ ಲೇಖನ ೧೧೭ ವೀಕ್ಷಣೆ

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ) ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ....