ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಕಾಡು ನಾಶ ಮತ್ತು ಕೊರೊನಾ-೧೯ ವೈರಸ್ ಧಾಳಿ

ಮಾರ್ಚ್ ೨೨ ಲೇಖನ ೧೮೧ ವೀಕ್ಷಣೆ

ನಾವು ಕಾಡುಗಳನ್ನು ಹೇಗೆ ನಾಶ ಮಾಡುತ್ತಿದ್ದೇವೆ? ಈ ಬರಹದ ಜೊತೆಗಿರುವ ಫೋಟೋ ನೋಡಿದರೆ ನಿಮಗೆ ಅಂದಾಜಾದೀತು. ಇದು, ಅಂದೊಮ್ಮೆ ಬ್ರೆಜಿಲಿನಲ್ಲಿ ದಟ್ಟ ಅರಣ್ಯವಾಗಿದ್ದ ಭೂ ಪ್ರದೇಶ. ಈಗ ಹೇಗಾಗಿದೆ ನೋಡಿ! ಅಲ್ಲಿ ಈಗ ಒಂದೇ ಒಂದು ಮರ ಉಳಿದಿದೆ! ಇಡೀ ಜ...

ಸದ್ಭಾವನೆ: ಯಶಸ್ಸಿನ ಕೀಲಿಕೈ

ಮಾರ್ಚ್ ೨೧ ಲೇಖನ ೧೧೪ ವೀಕ್ಷಣೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ಐಟಿ ಉದ್ಯೋಗಕ್ಕೆ ವಿದಾಯ, ಕೃಷಿಕನಾಗಿ ಮೂರು ಪಟ್ಟು ಆದಾಯ!

ಮಾರ್ಚ್ ೧೯ ಲೇಖನ ೧೧೬ ವೀಕ್ಷಣೆ

“ಸಂಬಳದ ಕೆಲಸದ ಸುಳಿಯಿಂದ ಹೊರ ಬರಬೇಕಾದರೆ ಧೈರ್ಯ ಬೇಕು” ಎಂದು ಸಾಪ್ಟ್-ವೇರ್ ಇಂಜಿನಿಯರ್ ಉದ್ಯೋಗ ತೊರೆದು ಈಗ ಕೃಷಿಯಲ್ಲಿ ತೊಡಗಿರುವ ಅನುಪ್ ಪಾಟೀಲ್ (೨೮ ವರುಷ) ಹೇಳುವಾಗ ಕಿವಿಗೊಡ ಬೇಕಾಗುತ್ತದೆ. ಯಾಕೆಂದರೆ, ವರುಷಕ್ಕೆ ರೂ.೬.೫ ಲಕ್ಷ ವೇತನ ಪ...

ರೈತ ಮತ್ತು ಹುಲಿ

ಮಾರ್ಚ್ ೧೭ ಲೇಖನ ೧೪೯ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದಿತ್ತು. ಅದು ಕಾಡುಪ್ರಾಣಿಗಳ ರಾಜನಾಗಿತ್ತು. ಕಪ್ಪು ಚರ್ಮದ, ಬೆಂಕಿಯಂತಹ ಕಣ್ಣುಗಳ ಮತ್ತು ಚೂರಿಯಂತಹ ಹರಿತ ಹಲ್ಲುಗಳ ಈ ಹುಲಿ, ಕಾಡಿನ ಪ್ರಾಣಿಗಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಹಲವಾರು ಪ್ರಾಣಿಗಳನ್ನು ಕ...

ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು

ಮಾರ್ಚ್ ೧೬ ಲೇಖನ ೨೪೨ ವೀಕ್ಷಣೆ

ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಬಾವಿಗಳು, ಕೆರೆಗಳು ಮತ್ತು ಕಾಲುವೆಗಳು – ಈ ಮೂರು ನೀರಿನ ಆಕರಗಳೇ ಕೃಷಿಗೆ ಆಧಾರ. ಭಾರತದಲ್ಲಿ ೧೯೫೦ರ ದಶಕದಿಂದ ಶುರುವಾಯಿತು ಹಸುರು ಕ್ರಾಂತಿ. ಅದಕ್ಕಿಂತ ಮುಂಚೆ, ಕೃಷಿ ನೀರಾವರಿಗಾಗಿ ರೈತರು ಅಂತರ್ಜಲವನ್ನು ಅವಲ...

“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

ಮಾರ್ಚ್ ೧೪ ಲೇಖನ ೧೪೨ ವೀಕ್ಷಣೆ

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾ...

ಬಿಳಿ ಒಂಟೆಮರಿಯಿಂದ ತಾಯಿ ಒಂಟೆಯ ಹುಡುಕಾಟ

ಮಾರ್ಚ್ ೧೨ ಲೇಖನ ೧೧೬ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜಕುಮಾರ ಮತ್ತೊಬ್ಬ ಶ್ರೀಮಂತ ಒಂದೂರಿನಲ್ಲಿ ವಾಸ ಮಾಡುತ್ತಿದ್ದರು. ರಾಜಕುಮಾರನ ಕುಟುಂಬದೊಂದಿಗೆ ವೈವಾಹಿಕ ಸಂಬಂಧ ಬೆಳೆಸಬೇಕೆಂಬುದು ಶ್ರೀಮಂತನ ಆಶೆ. ಅದಕ್ಕಾಗಿ ರಾಜಕುಮಾರನಿಗೆ ಒಂದು ನೂರು ಬಿಳಿ ಒಂಟೆಗಳನ್ನು ಉಡುಗ...

ನದಿಗಳ ಪುನರುಜ್ಜೀವನ : ತರುಣ್ ಭಾರತ್ ಸಂಘದ ಮಾದರಿ

ಮಾರ್ಚ್ ೦೭ ಲೇಖನ ೧೦೨ ವೀಕ್ಷಣೆ

ವಾರ್ಷಿಕ ೫೩೧ ಮಿಮೀ ಮಳೆ ಸುರಿಯುವ ರಾಜಸ್ಥಾನದಲ್ಲಿ ಆಗಾಗ ಬರಗಾಲ. ೧೯೭೦ರಲ್ಲಿ ಅಳ್ವಾರ್ ಜಿಲ್ಲೆಯ ರಾಜ್‍ಘರ್, ಲಚ್‍ಮನ್‍ಘರ್, ತಾನಘಜಿ ಮತ್ತು ಬಾನ್ಸು – ಈ ನಾಲ್ಕು ತಾಲೂಕುಗಳನ್ನು “ಕಪ್ಪು ಪ್ರದೇಶ”ವೆಂದು ರಾಜ್ಯ ಸರಕಾರ ಘೋಷಿಸಿತು. ಯಾಕೆಂದರ ಅಲ...

ಶೂನ್ಯ ಭಂಡವಾಳ ಸಹಜ ಕೃಷಿ – ಮುಂದೇನು?

ಮಾರ್ಚ್ ೦೭ ಲೇಖನ ೧೦೮ ವೀಕ್ಷಣೆ

ಜುಲಾಯಿ ೨೦೧೭ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, “ಶೂನ್ಯ ಭಂಡವಾಳದ ಸಹಜ ಕೃಷಿ” ವಿಧಾನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು. “ಇಂತಹ ಕ್ರಮಗಳಿಂದ ಭಾರತದ ೭೫ನೆ...

ಮ್ಯಾಜಿಕ್ ಮದ್ದಳೆ

ಫೆಬ್ರ ೨೮ ಲೇಖನ ೧೧೯ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಗೆನ್‌ಗೊರೊ ಎಂಬ ಹೆಸರಿನವನೊಬ್ಬನಿದ್ದ . ಅವನ ಬಳಿ ಇತ್ತೊಂದು ಮ್ಯಾಜಿಕ್ ಮದ್ದಳೆ. ಅವನು ಅದರ ಬಲಬದಿ ಬಡಿಯುತ್ತಾ “ಮೂಗು ಉದ್ದವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಉದ್ದವಾಗುತ್ತಿತ್ತು. ಅದರ ಎಡಬದಿ ಬಡಿಯುತ್ತ...

ಬರಪೀಡಿತ ಜಿಲ್ಲೆ ಹಸುರಾಗಿಸಲು ಮಳೆಕೊಯ್ಲು – ಜಲ ಸಂರಕ್ಷಣೆ

ಫೆಬ್ರ ೨೮ ಲೇಖನ ೯೪ ವೀಕ್ಷಣೆ

ಸಂಭಾಜಿ ನೆಹರ್‍ಕರ್ ಅವರ ಜಮೀನು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿದೆ. ಬರಗಾಲದಿಂದಾಗಿ ಅವರು ಬವಣೆ ಪಟ್ಟಿದ್ದ ವರುಷಗಳು ಹಲವು. ಯಾಕೆಂದರೆ, ಅಲ್ಲಿನ ಸರಾಸರಿ ವಾರ್ಷಿಕ ಮಳೆ ಕೇವಲ ೬೬೬ ಮಿಮೀ. ೨೦೧೪-೧೫ರಲ್ಲಿ ಮರಾಠವಾಡ ಪ್ರದೇಶದಲ್ಲಿ ದಿನನಿತ್ಯದ ಬ...

ಬದುಕಿನ ದೊಡ್ಡ ಪಾಠ

ಫೆಬ್ರ ೨೬ ಲೇಖನ ೧೩೫ ವೀಕ್ಷಣೆ

ಗುಂಡನ ಮಗ ಪರೀಕ್ಷೆಯಲ್ಲಿ ಫೈಲಾದ. ಮಗನನ್ನು ಹಿಗ್ಗಾಮುಗ್ಗ ಬಡಿದು ಹಾಕಿದ ಗುಂಡ. ಮಗ ಸಿಕ್ಕಾಬಟ್ಟೆ ಅತ್ತ. ಆಗಲೇ ಮಗ ನಿರ್ಧರಿಸಿದ: ಇನ್ನು ಮುಂದೆ ಚೆನ್ನಾಗಿ ಕಲಿಯುತ್ತೇನೆಂದು. ಮುಂದಿನ ವರುಷ ಗುಂಡನ ಮಗ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ. ಹ...