ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬದಲಿಮೇವಿನ ಸಂಶೋಧನೆಗೆ ೫೦ ವರುಷ! ಆದರೂ ಮೇವು ಕೊರತೆ ನಿರಂತರ

ಜನ ೨೯ ಲೇಖನ ೧೦೪ ವೀಕ್ಷಣೆ

ತಮಿಳ್ನಾಡಿನ ೨೦೧೬-೧೭ರ ಬರಗಾಲವನ್ನು ಶತಮಾನದ ಅತ್ಯಂತ ದಾರುಣ ಬರಗಾಲ ಎನ್ನಲಾಗಿದೆ. ಆಗ, ತೂತುಕುಡಿಯ ಮಂಗಳಗಿರಿ ಗ್ರಾಮದ ಡಿ. ಕಿಂಗ್ಸ್ ಲೇ ಅವರಿಗೆ ತಮ್ಮ ೧೫ ದನಗಳಿಗೆ ಮೇವು ಒದಗಿಸುವುದು ಹೇಗೆಂಬುದೇ ಚಿಂತೆಯಾಗಿತ್ತು. “ಹಾಗಾಗಿ ನಾನು ಹೈಡ್ರೊಫೋನ...

ಜಮೀನು ರೈತರಿಗೆ ವಾಪಾಸ್: ಚತ್ತಿಸ್ ಘರ್ ಸರಕಾರದ ದಿಟ್ಟ ಕ್ರಮ

ಜನ ೨೯ ಲೇಖನ ೮೩ ವೀಕ್ಷಣೆ

ಚತ್ತಿಸ್‍ಘರ್ ರಾಜ್ಯದ ಬುಡಕಟ್ಟು ಜಿಲ್ಲೆ ಬಸ್ತಾರಿನ ಸಾವಿರಾರು ರೈತರಿಗೆ ಸಂಭ್ರಮ. ಪ್ರತಿ ದಿನವೂ ಲೊಹಾಂಡಿಗುಡ ಮತ್ತು ತಾಕರ್‍ಗುಡ ತಾಲೂಕುಗಳ ಹತ್ತಾರು ರೈತರಿಂದ ಪಂಚಾಯತ್ ಕಚೇರಿಗೆ ಭೇಟಿ – ತಮ್ಮ ಭೂದಾಖಲೆಗಳ ಪರಿಶೀಲನೆಗಾಗಿ. ಇದಕ್ಕೆಲ್ಲ ಕಾರಣವ...

ಟ್ಯಾಂಕರ್ ನೀರು ಸರಬರಾಜಿನ ದಂಧೆ

ಜನ ೨೭ ಲೇಖನ ೧೦೭ ವೀಕ್ಷಣೆ

ನಮ್ಮ ಮನೆಗಳಿಗೆ ನಳ್ಳಿ ನೀರು ಸರಬರಾಜು ಇಲ್ಲವೆಂದಾದರೆ ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಅಥವಾ ಮಹಾನಗರಪಾಲಿಕೆ ಟ್ಯಾಂಕರಿನಲ್ಲಿ ನೀರು ಒದಗಿಸಬೇಕು ಎಂಬ ನಿರೀಕ್ಷೆ ನಮ್ಮದು. ನೀರಿನ ಅಭಾವ ಇದ್ದಲ್ಲಿ ಇದು ಸರಿ. ಆದರೆ ಕರಾವಳಿ ಜಿಲ್ಲೆಗಳಲ್ಲಿ? ಇಲ್...

ಏಳು ವರುಷ ಕೃತಕ ಹಾಲು ಮಾರಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ!

ಜನ ೨೪ ಲೇಖನ ೧೩೧ ವೀಕ್ಷಣೆ

ಲೀಟರಿಗೆ ಕೇವಲ ಆರು ರೂಪಾಯಿ ವೆಚ್ಚದಲ್ಲಿ ಉತ್ಪಾದಿಸಿದ ಕೃತಕ ಹಾಲನ್ನು ಲೀಟರಿಗೆ ೨೫ ರೂಪಾಯಿಗೆ ಏಳು ವರುಷ ಮಾರಾಟ ಮಾಡಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಇಬ್ಬರು ಸೋದರರು! ಈ ಮಹಾ ಅಪರಾಧ ಪತ್ತೆಯಾದದ್ದು ಮಧ್ಯಪ್ರದೇಶದ ಎಸ್.ಟಿ.ಎಫ್....

ಬಿಳಿ ಹಾಲಿನ ಕಪ್ಪು ವಹಿವಾಟು

ಜನ ೨೨ ಲೇಖನ ೧೧೦ ವೀಕ್ಷಣೆ

ಈಗ ಜಗತ್ತಿನಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ ದೇಶ ಭಾರತ. ೨೦೧೭-೧೮ರಲ್ಲಿ ಯುರೋಪಿಯನ್ ಒಕ್ಕೂಟಕ್ಕಿಂತಲೂ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಮೊದಲ ಸ್ಥಾನಕ್ಕೇರಿದೆ. ಆರ್ಥಿಕ ರಂಗದ ಜಾಗತಿಕ ವಿಶ್ಲೇಷಣೆ ಮಾಡುವ ಕಂಪೆನಿ “ಕ್ರಿಸಿಲ್” (ಸಿಆರ್‍ಐಎಸ್‍...

ಕೋಲಾದ ಪ್ರತಿಸ್ಫರ್ಧಿ ಯಾವುದು?

ಜನ ೧೮ ಲೇಖನ ೧೨೩ ವೀಕ್ಷಣೆ

"ಏನು ಮಾತನಾಡುತ್ತಿದ್ದೀರಿ ನೀವೆಲ್ಲ?" ಎಂಬ ಪ್ರಶ್ನೆ ಆ ಸಭೆಯಲ್ಲಿ ಇದ್ದವರನ್ನೆಲ್ಲ ಬೆಚ್ಚಿ ಬೀಳಿಸಿತು. ಯಾಕೆಂದರೆ ಪ್ರಶ್ನೆ ಕೇಳಿದವನು ಬಹುರಾಷ್ಟ್ರೀಯ ಕಪ್ಪುಕೋಲಾ ಕಂಪೆನಿಯನ್ನು ವಾರದ ಮುಂಚೆ ಸೇರಿದ್ದ ಯುವಕ. ವಯಸ್ಸಿನಲ್ಲಿ ಅಲ್ಲಿದ್ದ ಎಲ್ಲರಿ...

ಸತತ ಬರಗಾಲವಿದ್ದರೂ ಒಂದೆಕ್ರೆಯಿಂದ ವರುಷಕ್ಕೆ ರೂ.೭ ಲಕ್ಷ ಆದಾಯ

ಜನ ೧೭ ಲೇಖನ ೧೨೦ ವೀಕ್ಷಣೆ

ಮಹಾರಾಷ್ಟ್ರದ ಮರಾಠವಾಡದಲ್ಲಿ ೨೦೧೧ರಿಂದ ಸತತ ಬರಗಾಲ. ಅಲ್ಲಿ ಇಸವಿ ೨೦೧೩ರ ಹೊರತಾಗಿ, ಉಳಿದೆಲ್ಲ ವರುಷಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆ ರೈತರ ಆತ್ಮಹತ್ಯೆಗಳ ಜಿಲ್ಲೆಯೆಂದು ಕುಪ್ರಸಿದ್ಧ. ಯಾಕೆಂದರೆ, ೨೦೧೨ರಿ...

ಸಂಕ್ರಾಂತಿ: ಬದುಕಿನ ಹೊಸದಾರಿಗೆ ಬೆಳಕಾಗಲಿ

ಜನ ೧೫ ಲೇಖನ ೧೨೫ ವೀಕ್ಷಣೆ

ಇವತ್ತು ಸಂಕ್ರಾಂತಿಯ ಶುಭ ದಿನ. ಸಂಕ್ರಾಂತಿ ಎಂದರೆ ದಾಟುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದಕ್ಕೆ ದಾಟುವ ದಿನವೇ ಸಂಕ್ರಾಂತಿ ಅಥವಾ ಸಂಕ್ರಮಣ. ಒಂದು ರಾಶಿಗೆ ಪ್ರವೇಶಿಸುವ ಸೂರ್ಯ ಒಂದು ತಿಂಗಳ ಅವಧಿ ಅಲ್ಲಿರುತ್ತಾನೆ. ಹಾಗಾಗಿ, ಒಂದು ವರುಷ...

ಹಳ್ಳಿಗೆ ನೀರು ತಂದ ಮಹಿಳೆಯರು

ಜನ ೧೪ ಲೇಖನ ೧೦೩ ವೀಕ್ಷಣೆ

ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ...

ಸೇವೆ ಎಂದರೇನು? ಸ್ವಾಮಿ ವಿವೇಕಾನಂದರ ಚಿಂತನೆ

ಜನ ೧೩ ಲೇಖನ ೭೬೧ ವೀಕ್ಷಣೆ

ಜನವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ ದಿನ. ಗೊಂದಲದ ಬೀಡಾಗಿರುವ ನಮ್ಮ ಬದುಕಿನಲ್ಲಿ ಆದರ್ಶಪ್ರಾಯ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಸಮರ್ಥ ಉತ್ತರವಾಗಿ ನಿಲ್ಲುವವರು ಸ್ವಾಮಿ ವಿವೇಕಾನಂದ. ಅವರ ಬರಹಗಳನ್ನು ಓದುತ್ತ, ಅವರ ಚಿಂತನೆಗಳನ್ನು ಮಥಿಸುತ್ತ...

ಪೋಲಿಯೋ ಪೀಡಿತ ದಂಪತಿಯ ಮಾದರಿ ಕೃಷಿ

ಜನ ೧೦ ಲೇಖನ ೧೪೩ ವೀಕ್ಷಣೆ

ಎರಡೂ ಕೈಕಾಲು ಸರಿ ಇದ್ದವರೇ ಕೃಷಿ ಮಾಡಲು ಹಿಂದೇಟು ಹಾಕುವ ಕಾಲವಿದು. ಹಾಗಿರುವಾಗ ಪೋಲಿಯೋ ಪೀಡಿತ ಪತಿ-ಪತ್ನಿ ಶಿವಾಜಿ ಸೂರ್ಯವಂಶಿ ಮತ್ತು ಗೀತಾಂಜಲಿ ಇತರರಿಗೆ ಮಾದರಿಯಾಗುವಂತೆ ಕೃಷಿ ಮಾಡಿತ್ತಿರೋದು ಸಾಧನೆಯೇ ಸೈ. “ನನ್ನ ಕೈಗಳೇ ನನ್ನ ಕಾಲುಗಳ ಹ...

ಶಾಲಾಮಕ್ಕಳಿಂದ ಜಲಜಾಗೃತಿ

ಜನ ೧೦ ಲೇಖನ ೧೪೨ ವೀಕ್ಷಣೆ

"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?" "ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ." ಇದನ್ನು ಹೇಳಿದವರ...