ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೭೧೬ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಳಕೆದಾರರ ಕೋರ್ಟಿನ ತೀರ್ಪು: ರೈತರೇ ನೀರಾವರಿ ಇಲಾಖೆಯ ಬಳಕೆದಾರರು

ನವೆಂ ೧೪ ಲೇಖನ ೯೯ ವೀಕ್ಷಣೆ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ....

ಸುಬಾಬುಲ್: ಮೇವು, ಸೌದೆ ಕೊರತೆಗೆ ಪರಿಹಾರ

ನವೆಂ ೧೧ ಲೇಖನ ೧೬೮ ವೀಕ್ಷಣೆ

ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ. ವೇಗವಾಗಿ ಬೆಳೆಯುವ ಸುಬಾಬುಲ್ ಗಿಡದ ಉಪಯೋಗಗಳು ಹಲವು. ಇದರ ಎಲೆಗಳು ಜಾನುವಾರುಗಳಿಗೆ ಅಧಿಕ ಪ್ರೊಟೀನಿನ ಮೇವು. ಲೆಗ್ಯುಮ...

ಇಂಗುಗುಂಡಿಗಳ ಇಂದ್ರಜಾಲ, ಅಂತರ್ಜಲದ ಅಂತರ್ಜಾಲ

ನವೆಂ ೦೫ ಲೇಖನ ೧೬೭ ವೀಕ್ಷಣೆ

ಅಂದು ಪ್ರಸನ್ನರ ಮಾಗಡಿ ಮನೆಯಿಂದ ತೋಟಕ್ಕೆ ನಡೆದು ಹೊರಟಾಗ ಕತ್ತಲಾಗಲು ಇನ್ನೂ ಒಂದು ತಾಸಿತ್ತು. ಆಗಷ್ಟೇ ಕುಡಿದಿದ್ದ ಕಾಫಿಯ ಘಮದ ಗುಂಗಿನಲ್ಲಿ ಅವರ ಕಾಫಿ ತೋಟದತ್ತ ಹೆಜ್ಜೆ ಹಾಕಿದೆವು. ಮನೆಯೆದುರಿನ ಗೇಟು ದಾಟಿ, ಬೇಲೂರು ರಸ್ತೆಗೆ ಬಂದಾಗ ಪಕ್ಕದ...

ದಿನಕ್ಕೆ ರೂಪಾಯಿ ೪ ಕೋಟಿ ನಷ್ಟ !

ಅಕ್ಟೋ ೩೦ ಲೇಖನ ೮೧ ವೀಕ್ಷಣೆ

ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ ಮಳೆನೀ...

೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್

ಅಕ್ಟೋ ೨೧ ಲೇಖನ ೧೨೩ ವೀಕ್ಷಣೆ

ಸಕ್ಕರೆ ಉದ್ಯಮದಲ್ಲಿ ೪೦ ವರುಷಗಳ ಸೇವೆಯ ಬಳಿಕ ನಿವೃತ್ತರಾದಾಗ ಜಯಚಂದ್ರನ್ ಕೈಗೊಂಡ ದಿಟ್ಟ ನಿರ್ಧಾರ: ಕೃಷಿ ಕಾಯಕ. ತನ್ನ ಕುಟುಂಬದವರ ಸಹಾಯದಿಂದ ೨೦೦ ಎಕ್ರೆ ಜಮೀನಿನಲ್ಲಿ ಜೆ.ಸಿ. ಅಗ್ರೋ ಫಾರ್ಮ್ ಶುರು ಮಾಡಿ, ಸಾವಯವ ಕೃಷಿಯಲ್ಲಿ ತೊಡಗಿದರು. ಕಳೆ...

ನೀರ ನೆಮ್ಮದಿಗೆ ದಾರಿ ಇಲ್ಲಿದೆ ಕಾಣಿರೋ !

ಅಕ್ಟೋ ೧೬ ಲೇಖನ ೮೫ ವೀಕ್ಷಣೆ

ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ ಕಂಡಿದ್ದೆ. ಹೋದೊಡನೆ ನ...

ಸ್ಯಾಕ್ಸೋಫೋನ್ ಸಾಮ್ರಾಟ ಕದ್ರಿ ಗೋಪಾಲನಾಥ್ ಇನ್ನಿಲ್ಲ

ಅಕ್ಟೋ ೧೪ ಲೇಖನ ೧೧೩ ವೀಕ್ಷಣೆ

ಸ್ಯಾಕ್ಸೋಫೋನ್ ಎಂದೊಡನೆ ಮನದಲ್ಲಿ ಮೂಡಿ ಬರುವ ಹೆಸರು ಕದ್ರಿ ಗೋಪಾಲನಾಥ್ ಅವರದು. ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನಿನಿಂದ ನಮ್ಮ ದೇಶದ ಶಾಸ್ತ್ರೀಯ ಕರ್ನಾಟಕ ಸಂಗೀತ ಸುಶ್ರಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ ಮಹಾ ಸಾಧನೆ ಅವರದು. ಅವರೀಗ ೧೧ ಅಕ್...

ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...

ಅಕ್ಟೋ ೧೦ ಪುಟ ೪,೫೨೬ ವೀಕ್ಷಣೆ

ಆತ್ಮೀಯ ಸಂಪದಿಗರೆ, ಸಂಪದ ಪ್ರಾರಂಭವಾಗಿ ಇಲ್ಲಿಗೆ ಹದಿನೈದು ವರ್ಷಗಳೇ ಆಗಿಹೋದುವು. ಕೆಲವು ವರ್ಷಗಳ ಕಾಲ ಇಲ್ಲಿ ಚಟುವಟಿಕೆ ಎಷ್ಟಿತ್ತೆಂದರೆ ಇದನ್ನು ನಡೆಸಿಕೊಂಡು ಹೋಗುವುದು ನಾಡಿಗರಿಗೆ ತೀರ ಕಷ್ಟವಾಗಿತ್ತು. ವಾಣಿಜ್ಯ ಯೋಜನೆಯಲ್ಲದ ಕಾರಣ ನಡುವೆ...

ಅಂತರಗಂಗೆ ಜಲಕಳೆಯಿಂದ ಉಪಯುಕ್ತ ಉತ್ಪನ್ನಗಳು

ಅಕ್ಟೋ ೦೯ ಲೇಖನ ೧೨೧ ವೀಕ್ಷಣೆ

ಕೆರೆಗಳನ್ನೇ ಕೊಲ್ಲುವ ಜಲಕಳೆ ಅಂತರಗಂಗೆ! ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ವೇಗವಾಗಿ ಬೆಳೆದು, ವಿಸ್ತಾರವಾದ ಪ್ರದೇಶ ಆಕ್ರಮಿಸುತ್ತದೆ. ಕೊನೆಗೆ, ಆ ನೀರಿನಲ್ಲಿ ಜೀವಿಸುವ ಜಲಸಸ್ಯಗಳಿಗೆ ಅಗತ್ಯವಾದ ಸೂರ್ಯನ ಬೆಳಕು ಸಿಗದಂತೆ ಮಾಡಿ, ಅ...

ನೀರ ನೆಮ್ಮದಿಗೆ ದಾರಿ ಯಾವುದಯ್ಯಾ?

ಅಕ್ಟೋ ೦೫ ಲೇಖನ ೧೩೬ ವೀಕ್ಷಣೆ

ಕಡೂರಿನಿಂದ ಚಿಕ್ಕಮಗಳೂರಿನ ಹಾದಿಯಲ್ಲಿ ೧೧ ಕಿಮೀ. ಸಾಗಿದಾಗ ಎಡಬದಿಯಲ್ಲಿ ಕಾಣಿಸಿತು ’ರಾಮನಹಳ್ಳಿ’ ಫಲಕ. ಅಲ್ಲಿ ಎಡಕ್ಕೆ ತಿರುಗಿ ೨ ಕಿಮೀ. ಮುಂದೆ ಹೋಗಿ ನಿಂತದ್ದು ಪ್ರವೀಣರ ಹೊಲದಲ್ಲಿ. ಅಂದು, ಮೇ ೧೯, ೨೦೦೪ರಂದು, ಅಲ್ಲಿ ನಾನು ಬೈಕಿನಿಂದಿಳಿದಾ...

ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?

ಸೆಪ್ಟೆಂ ೧೩ ಲೇಖನ ೧೮೨ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿರಂಗದಲ್ಲಿ ಸರಕಾರದ ಅತ್ಯಧಿಕ ಬೆಂಬಲ ಸಿಕ್ಕಿದ್ದು ಕಬ್ಬಿನ (ಸಕ್ಕರೆ) ಕಾರ್ಖಾನೆಗಳಿಗೆ ಎನ್ನಬಹುದು. ಸಕ್ಕರೆ ಲಾಬಿ ನಮ್ಮದು ನಷ್ಟದ ವ್ಯವಹಾರ ಎನ್ನುತ್ತಲೇ ಇದೆ. ಆದರೆ, ವರುಷದಿಂದ ವರುಷಕ್ಕೆ ಸಕ್ಕರೆ ಉತ...