ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ranjith
r

ranjith

೨೪ ಲೇಖನಗಳು ೫೧,೬೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಿಸ್ಸಿಂಗ್ ಯೂ...

ಜನ ೨೫ ಬ್ಲಾಗ್ ೩,೧೦೧ ವೀಕ್ಷಣೆ

ನೀನಿಲ್ಲದೆಯೂ ಖುಷಿಯಾಗಿರಲು ಸಾಧ್ಯ ಎಂಬ ಪಾಠವನು ಕಲಿಯಲಾಗದೇ ಸುಮ್ಮನೆ ಹಟ ಮಾಡುತಿಹುದು ಪುಂಡ ಹುಡುಗನಂತಹ ಸಂಜೆ… ಯಾವಾಗಲೂ ತನ್ನನ್ನು ನಿನ್ನ ಮುದ್ದು ಮೊಗಕೆ ಹೋಲಿಸಿ ನಿರ್ಲಕ್ಷ್ಯ ಮಾಡುತ್ತೇನೆಂದು ನೊಂದು ಮುನಿಸಿಕೊಂಡಿಹನು ಚಂದಿರ… ನೀನೆಲ್ಲೋ ದ...

ದಾರಿಹೋಕ...

ಜನ ೨೪ ಬ್ಲಾಗ್ ೧,೯೧೮ ವೀಕ್ಷಣೆ

ಹಾದಿಯಲಿ ಒಂದಿಷ್ಟು ಸಿಗುತ್ತದೆ ಸಾಕಷ್ಟು ಹೋಗುತ್ತದೆ ತುಲನೆ ಮಾಡಿ ನೋಡಿದರೆ ಹೋದಷ್ಟೇ ನೋವು, ಸಿಕ್ಕಷ್ಟೂ ಸಂಭ್ರಮ... ಜನರು ಹೇಳುವರು ತಲುಪಲಾಗದು ಗುರಿಯೆಂಬುದು ಬಹಳ ದೂರ... ಅರಿವಿದೆಯೆನಗೆ ಯಾರೂ ಹೋಗರು ಸೋತು ಕೇಳಿ ಹೃದಯದ ಮಾತು.. ಡೇರೆ ಹಾಕಿ...

ಅಮ್ಮ…

ನವೆಂ ೧೦ ಬ್ಲಾಗ್ ೧,೦೨೩ ವೀಕ್ಷಣೆ

ಅಮ್ಮನೊಡನೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾಗುತ್ತಿಲ್ಲ, ಯಾವ ಸ್ಕೂಲಿಗೆ ಹೋಗದಿದ್ದರೂ ನನ್ನ ಕಣ್ಣನ್ನು ಚೆನ್ನಾಗಿ ಓದಬಲ್ಲಳು… ಕೈತುತ್ತು ನೀಡುತಿರುವಾಗ ಅವಳ ಸಾವಿರ ಕಾಳಜಿಯ ಪ್ರಶ್ನೆಗಳು, ಉತ್ತರಿಸುವಾಗ ಮೂಡಿದ ಗದ್ಗದತೆಯನ್ನು ಅನ್ನದಗುಳು ನುಂಗ...

ಮೌನ....

ನವೆಂ ೦೯ ಬ್ಲಾಗ್ ೧,೧೧೦ ವೀಕ್ಷಣೆ

ಮಾತಾಡಬೇಕಿದ್ದ ಸಾವಿರ ವಿಷಯಗಳು ಪದಸ್ಪರ್ಶದಿಂದ ಅರ್ಥಕಳೆದುಕೊಳ್ಳುವುದೇನೊ ಎಂಬ ಭೀತಿಯಲ್ಲಿನ ಸ್ಥಿತಿ... ಅವಳ ಕೈಬೆರಳನು ನನ್ನ ಅಂಗೈಯೊಳಗೆ ಹುದುಗಿಸಿಕೊಂಡು ಗಂಟೆಗಟ್ಟಲೆ ತುಟಿಯಲ್ಲಾಡಿಸದಿದ್ದರೂ ಎಲ್ಲಾ ಹೇಳುವಂತಹ ಸಂತೃಪ್ತ ಘಳಿಗೆಗಳು... ತುಟಿಗ...

ಅಪಾರ್ಟ್ ಮೆಂಟ್ ನೊಳಗಿನ ಬೊನ್ಸಾಯ್ ಬದುಕು..

ಸೆಪ್ಟೆಂ ೧೧ ಬ್ಲಾಗ್ ೧,೪೮೨ ವೀಕ್ಷಣೆ

ಜನಸಂಖ್ಯೆ ವಿಪರೀತವಾಗುತಿದ್ದಂತೆ ಸ್ವಂತ ಮನೆ ಬೇಕೆಂದು ಆಸೆ ಪಡುವ ಎಲ್ಲ ವ್ಯಕ್ತಿಗಳೂ ಮುಗಿಲೆತ್ತರಕ್ಕೇರುತ್ತಿರುವ ಭೂಮಿಯ ಬೆಲೆ ಕಂಡು ಆಗಸದಲ್ಲಿ ತಮ್ಮ ಸೈಟ್ ಗಳನ್ನ ಕೊಂಡುಕೊಳ್ಳುತ್ತಿದ್ದಾರೆ. ಸ್ವಲ್ಪ ಜಾಗ ಕಂಡರೆ ಸಾಕು,ಅಲ್ಲೊಬ್ಬ ಬಿಲ್ಡರ್ ನ...

ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!

ಸೆಪ್ಟೆಂ ೦೪ ಬ್ಲಾಗ್ ೮೬೨ ವೀಕ್ಷಣೆ

ಕಿಟಕಿಯಾಚೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬೆಳ್ದಿಂಗಳ ಮೇಲಾಣೆ! ಮತ್ತೆ ಹೇಳ್ತಿದ್ದೀನಿ,ಐ ಲವ್ ಯು ಕಣೇ.. ಇವತ್ತು ಫೆಬ್ರವರಿ ೧೪.

ನನ್ನ ಪ್ರೀತಿ ಮತ್ತು ನಿನ್ನ ಚಿಕನ್!

ಸೆಪ್ಟೆಂ ೦೧ ಬ್ಲಾಗ್ ೧,೪೫೦ ವೀಕ್ಷಣೆ

ಮನೆಯಲಿ ನಿರ್ಭಂದ ವಿರುವುದರಿಂದ ನಿನಗೆ ಕಾಕಾ ಹೋಟೆಲ್ ನಲ್ಲೆ ಚಿಕನ್ ಕೊಡಿಸುವೆ… ನೀನು ಚಪ್ಪರಿಸಿ ತಿನ್ನುವಾಗ ನನ್ನ ಹೊಟ್ಟೆ ಯೊಳಗೆ ಓಡುವ ನೂರಾರು ನರಿಗಳ, ಹಂದಿಗಳ ಕಾಟವನ್ನು ಸಹಿಸಿಕೊಳ್ಳುವೆ… ಕೈ ತೊಳೆಯುವ ನೆಪದಲ್ಲಿ ಕಂಪನಿ ನೀಡುವುದಕ್ಕಾಗಿ ತ...

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ಸೆಪ್ಟೆಂ ೦೧ ಪುಟ ೩೩ ವೀಕ್ಷಣೆ

ಒಂದು ಕಥೆ ನೆನಪಾಗ್ತಾ ಇದೆ. ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ. ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕಾಗುತ್ತದೆ. ಅಪ್ಪನಿಗೆ ಎ...

ನೀರೂಣಿಸದೇ ಫಲ ಬಿಟ್ಟ ಕ್ರೀಡಾಪಟುಗಳು..

ಸೆಪ್ಟೆಂ ೦೧ ಪುಟ ೩೪ ವೀಕ್ಷಣೆ

ಒಂದು ಕಥೆ ನೆನಪಾಗ್ತಾ ಇದೆ. ಅಪ್ಪ ಪುಟ್ಟನಿಗೆ ಎರಡು ಬಾಳೆಹಣ್ಣು ತರಲು ಹೇಳುತ್ತಾರೆ. ಬಹಳ ತರಲೆ ಆದ ಪುಟ್ಟನಿಗೆ ಹಸಿವೂ ಜಾಸ್ತಿ. ಬಾಳೆಹಣ್ಣು ತರುತಿದ್ದ ಪುಟ್ಟ ನಿಗೆ ಹೊಟ್ಟೆ ಚುರುಗುಟ್ಟಲು ತೊಡಗುತ್ತದೆ. ಮೆದುಳು ಚುರುಕಾಗುತ್ತದೆ. ಅಪ್ಪನಿಗೆ ಎ...

ಹೇಳಿ ಕೊಡಬೇಕಿದೆ ಈಗ..

ಆಗಸ್ಟ್ ೩೧ ಬ್ಲಾಗ್ ೧,೬೭೭ ವೀಕ್ಷಣೆ

ಯಾಕೆ ದಡಕ್ಕೆ ಬಂದೂ ಬಂದೂ ಅಲೆಗಳು ಆತ್ಮಹತ್ಯೆ ಮಾಡಿ ಕೊಳ್ಳುತವೆ? ಯಾರದೋ ದುಃಖಕ್ಕೆ ಯಾಕೆ ಮಳೆ ಅಷ್ಟು ಭೋರೆಂದು ಅಳುತ್ತದೆ? ಯಾರಾದರು ಅದಕ್ಕೆ ಹೇಳಿ ಕೊಡಬೇಕಿದೆ ಈಗ.. ನನ್ನಂತೆ …. ಎಂಥ ನೋವಿದ್ದರೂ ಅವುಡುಗಚ್ಚಿ ಸುಮ್ಮನಾಗುವುದನ್ನು ... ಎಲ್ಲ...

ಒದ್ದಾಡುವ ನೆನಪುಗಳು..

ಆಗಸ್ಟ್ ೩೦ ಬ್ಲಾಗ್ ೧,೪೩೪ ವೀಕ್ಷಣೆ

ನೀನಲ್ಲಿ ಹಾಯಾಗಿ ಮಗ್ಗಲು ಬದಲಿಸಿದರೆ ನನ್ನೊಳಗಿನ ಜೀವ ಮುದದಿ ಮಿಸುಕಾಡುವುದು… ಮಿದು ಪಾದಕ್ಕೊಂದು ಕಟು ಕಲ್ಲು ಚುಚ್ಚಿದರೆ ನನ್ನೀ ಕಾಲುಗಳಲ್ಲಿ ರಕುತ ಜಿನುಗುವುದು… ಕಣ್ಣ ಹನಿಯುಕ್ಕಿ ಉದುರುವ ಧೈರ್ಯ ತೋರಿದರೆ ನನ್ನೆದೆಯ ನೀಲಿ ಹೂವು ಧಗಧಗಿಸುವು...

ಅಮ್ಮ ನ ನೆನಪು ಮತ್ತು ಫಾರಿನ್ನು .:)

ಆಗಸ್ಟ್ ೩೦ ಬ್ಲಾಗ್ ೨,೩೪೫ ವೀಕ್ಷಣೆ

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ. ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ ಎಸೆದಿರುತಿದ್ದಳು ಅನ್ನಿಸುತ್ತೆ.