ನಿಂಗೆ ಚಳಿಗಾಲದಲ್ಲಿ ಬಹಳ ಉಪಯೋಗಕ್ಕೆ ಬರ್ತೀನಿ ನಾನು..!
ನಿಂಗೆ ನಾನಿಷ್ಟಾನಾ ಚಳಿ ಇಷ್ಟಾನಾ ಕೇಳಿದರೆ ಚಳಿ ಅಂತೀಯಲ್ಲೇ ಪುಣ್ಯಾತಗಿತ್ತೀಅದ್ಯಾಕೇ ಚಳಿ ಅಂದ್ರೇ ಪ್ರಾಣ ಬಿಡ್ತೀಯೋ, ತಿಳೀವಲ್ದು. ಅಪ್ಪಿ ತಪ್ಪಿ ಅಮ್ಮನೆದುರುಚಳಿ ಅಂದ್ರೆ ಇಷ್ಟ ಅಂದುಬಿಡಬೇಡಾ, ಮಾರನೇ ದಿನದಿಂದ್ಲೇ ನಿನ್ನ ಮದುವೆ ಕುರಿತು ತಲೆ...