ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ahoratra
a

ahoratra

೫೯ ಲೇಖನಗಳು ೧,೦೦,೫೪೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆರು ವೈರಿಗಳು

ಜುಲೈ ೦೪ ಬ್ಲಾಗ್ ೩,೨೧೭ ವೀಕ್ಷಣೆ

ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ

ಆರು ವೈರಿಗಳು.

ಜೂನ್ ೩೦ ಪುಟ ೧,೬೪೬ ವೀಕ್ಷಣೆ

ಆರು ವೈರಿಗಳು. ಕಾಮ ಕ್ರೋಧ ಲೋಭಗಳುಮೊದಲ ಮೂರು ವೈರಿಗಳುಇದನು ಗೆದ್ದ ನಂತರಮೋಹ ಮದ ಮತ್ಸರ

ರಾಜ ಯೋಗ,

ಜೂನ್ ೨೯ ಬ್ಲಾಗ್ ೨,೯೭೩ ವೀಕ್ಷಣೆ

ರಾಜಯೋಗ ಆಸಕ್ತಿ ಬೇಕಣ್ಣ ತ್ಯಾಗದಲಿಅನಾಸಕ್ತಿ ಬೇಕಣ್ಣ ಆಸೆಯಲಿ ಆಸೆಗೆ ಪಾಶವು ಮೋಸವಣ್ಣಮೋಸದ ನಾಶವು ತ್ಯಾಗವಣ್ಣ

ಅಭಯಂಕರ

ಜೂನ್ ೨೩ ಬ್ಲಾಗ್ ೧,೮೪೯ ವೀಕ್ಷಣೆ

ಅಭಯಂಕರ. ಭಯವೇಕೆ ಭಯವೇಕೆ ಏನಾಗಬಹುದುಸಾವಿಗಿಂತಾ ಮೇಲೆ ಏನಾಗಬಹುದು.ಹುಲಿಸಿಂಹ ಕಾಡಾನೆ ಕರಿನಾಗ ಕಾಳಿಂಗಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಕಾರ್ಮೋಡ ಕೋಲ್ಮಿಂಚುಬರಸಿಡಿಲು ಭೂಕಂಪಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ...

ನಾಡಗುಡಿ

ಜೂನ್ ೨೨ ಪುಟ ೧,೭೦೪ ವೀಕ್ಷಣೆ

ನಾಡಗುಡಿ ನಾಡಸೇವೆ ಮಾಡುವವರೆ,ನಾಡಿಗಾಗಿ ಮಡಿಯುವವರೆ,ಬೇಡರಿಂದ ಕಾಡನುಳಿಸಿ,ಬೆವರಸುರಿಸಿ ಗಿಡವ ಬೆಳೆಸಿ,ಕೇಡಿಗಳಿಗೆ ಬೇಡಿ ತೊಡಿಸಿ,ಕಾಡಿಬೇಡೊ ರೌಡಿಗಳನುಸೆದೆಬಡಿದು ನೀರಕುಡಿಸಿ,ಹೇಡಿತನವ ಹೊಡೆದೋಡಿಸಿ,ನಾಡಿಗಾಗಿ ದುಡಿಯಬೇಕು.ನಾಡನುಡಿಯ ಹಾಡುಮಾಡಿ,...

ಹುಟ್ಟು-ಸಾವು.

ಜೂನ್ ೧೯ ಬ್ಲಾಗ್ ೨,೪೭೨ ವೀಕ್ಷಣೆ

ಹುಟ್ಟು-ಸಾವು. ಹುಟ್ಟು ಹುಟ್ಟುವುದು ಸಾವಿನಿಂದ,ಸಾವು ಸಾಯುವುದು ಹುಟ್ಟಿನಿಂದ,ಹುಟ್ಟು ಸಾಯುವುದು ಸಾವಿನಲ್ಲಿ,ಸಾವು ಹುಟ್ಟುವುದು ಹುಟ್ಟಿನಲ್ಲಿ,ಹುಟ್ಟು-ಸಾವಿನ ಹುಟ್ಟು ಆಸಕ್ತಿ,ಹುಟ್ಟು-ಸಾವಿನ ಸಾವು ಮುಕ್ತಿ. [ಅಹೋರಾತ]

ಇಂದ್ರೀಯಗಳಿಗೆ ಮನವಿ

ಜೂನ್ ೧೮ ಪುಟ ೧,೬೨೫ ವೀಕ್ಷಣೆ

ಇಂದ್ರೀಯಗಳಿಗೆ ಮನವಿ ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ, ಆನಂದದಿ ಧರೆಯಲಿಂದು ಜೀವಿಸಲೊಸುಗ. ಪಂಚಾಕ್ಷರಿ ಪರಮಶಿವನ ನೋಡುವ ತನಕ, ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//.

ನೀರ ಚಕ್ರ.

ಜೂನ್ ೧೫ ಬ್ಲಾಗ್ ೧,೧೭೦ ವೀಕ್ಷಣೆ

ನೀರ ಚಕ್ರ. ಹರಿಯ ಪಾದ ತೊಳೆಯಲೆಂದುಹರನ ಜಟೆಗಳಿಂದ ಇಳಿದುಭಗೀರಥನ ದೆಸೆಯಿಂದಧರೆಗೆ ಹರಿದು ಬಂದ ಗಂಗೆಭೂರಮೆಯನು ತಂಪುಗೊಳಿಸಿಸಾಗರವನು ಸೇರಿತುನದಿಗಳಿಂದ ಹರಿದ ನೀರುಬೇರಿನಿಂದ ಪೈರಿಗೇರಿಮರಗಳಿಂದ ಹಣ್ಣಿಗೆತರುವಿನಿಂದ ಕರುವಿಗೆಬೆವರಿನಿಂದ ಭಾನಿಗೆವರ...

ಇರುವು.

ಜೂನ್ ೧೪ ಬ್ಲಾಗ್ ೧,೫೪೭ ವೀಕ್ಷಣೆ

ಇರುವು ದೇವರಿಲ್ಲದ ಜಾಗದೇವರಿಗೇ ಗೊತ್ತಿಲ್ಲ,ದೇವರಿರುವ ಜಾಗನಮಗೇಕೆ ಗೊತ್ತಿಲ್ಲ?ಅಣುರೇಣು ತೃಣದಿಂದ,ಬ್ರಹ್ಮಾಂಡದ ವರೆಗುಅವನಿರದ ಕಣವಅವನೇ ಅರಿತಿಲ್ಲ.ಎಲ್ಲೆಲ್ಲೂ ಅವನಿರಲು,ಅವನಿರುವಿನರಿವಿರದನರಜನ್ಮಕಿಂತಲೂ,ಇರುವೆಯಾದರುಸರಿಯು ಜಗದಲಿಹರಿಯ ಇರುವಿನ...

ಬಣ್ಣ.

ಜೂನ್ ೧೪ ಪುಟ ೧,೩೪೩ ವೀಕ್ಷಣೆ

ಬಣ್ಣ. ಬಣ್ಣಾದ ಬದುಕಿಗೆ ಸುಣ್ಣಾವ ಬಳಿಯಣ್ಣಕಣ್ಣ ಕುಕ್ಕುವಾ ಬಣ್ಣಾವಿದಣ್ಣಾ|| ಬಣ್ಣಾದ ಗುಣಗಾಳ ಜಣಜಣ ಹಣಗಾಳಹೆಣದಂತ ಬದುಕೀದು ಸಣ್ಣಾವದಣ್ಣ|

ಸುಂದರ

ಜೂನ್ ೦೯ ಪುಟ ೧,೩೧೭ ವೀಕ್ಷಣೆ

ಸುಂದರ ಮಾವಿನಲ್ಲಿ ಸವಿಯನಿಟ್ಟ ದೇವನೆಷ್ಟು ಸುಂದರ. ಇವನ ರುಚಿಯು ಮಾವಿಗಿಂತ ಬಹಳಪಟ್ಟು ಸುಮಧುರ.//ಪ//.