ಬಯಕೆ.
ಬಯಕೆ. ಮನಸಿನಿಂದ ಮಾನವ,ಮುನಿಸಿನಿಂದ ದಾನವ,ಬಯಕೆ ತೀರದಾಗ ಮುನಿಸು,ಮುನಿಸಿನಿಂದ ಎಲ್ಲ ಹೊಲಸು,ಹೊಲಸು ಬೇಡ,ಮುನಿಸು ಬೇಡ,ಬಯಸುವುದನು ನಿಲ್ಲಿಸು,ಸರಸದಿಂದ ಜೀವಿಸು.ಮನಸಿನಿಂದ ಮುನಿಸ ಮರೆತು,ಮುನಿಯ ತರಹ ಮನ್ನಿಸು.ಮುನಿಸಬೇಕು ಬಯಕೆಯನ್ನು ಬಯಸಲೆಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬಯಕೆ. ಮನಸಿನಿಂದ ಮಾನವ,ಮುನಿಸಿನಿಂದ ದಾನವ,ಬಯಕೆ ತೀರದಾಗ ಮುನಿಸು,ಮುನಿಸಿನಿಂದ ಎಲ್ಲ ಹೊಲಸು,ಹೊಲಸು ಬೇಡ,ಮುನಿಸು ಬೇಡ,ಬಯಸುವುದನು ನಿಲ್ಲಿಸು,ಸರಸದಿಂದ ಜೀವಿಸು.ಮನಸಿನಿಂದ ಮುನಿಸ ಮರೆತು,ಮುನಿಯ ತರಹ ಮನ್ನಿಸು.ಮುನಿಸಬೇಕು ಬಯಕೆಯನ್ನು ಬಯಸಲೆಂದು...
ಪ್ರಣತಿ ನಮ್ಮ ಮನೆಯ ಹಣತಿ,ಸಣ್ಣ ಪಾಪ ಪ್ರಣತಿ.ಎತ್ತಿಕೊಳಲು ನಗುತಿ,ಮುತ್ತುಕೊಡಲು ಅಳುತಿ.ಅರಿವು ಕೊಟ್ಟ ಆರತಿ,ಬೆಳಕು ಕೊಟ್ಟ ಭಾಮತಿ,ನಮ್ಮ ಪುಟ್ಟ ಭಾರತಿ.
ಮತಾಂಧರು ಜಾತಿ ಮತ ನಮಗಿಲ್ಲ ಎಂಧ್ಹೇಳೊ ನಾಯಕರು ಮತಗಳನ್ನು ಯಾಚಿಸಲು ಮನೆಯಮುಂದೆ ನಿಂತಿಹರು./೧/.
ಅಂತರ ಬಂಗಾರದ ಉಂಗುರದಲ್ಲಿ,ಬಂಗಾರ ನಿರಾಕಾರ,ಉಂಗುರ ಸಾಕಾರ,ಉಂಗುರ ಬಂಗಾರದ್ದು,ಆದರೆಬಂಗಾರವೆಂದರೆ ಉಂಗುರವಲ್ಲಹೀಗಿದೆನಮ್ಮ ಮತ್ತು ದೇವರಅಂತರ.
ಅಶೋಕ ಚಕ್ರ ಭಾರತಮಾತೆಯ ಬಾವುಟದಲ್ಲಿಭಾ ರಥ ಚಕ್ರವು ಮೆರೆಯುತಿದೆ// ನಭೋ ಮಂಡಲದ ಅಹೋರಾತ್ರಿಗಳಪ್ರತಿನಿಧಿಯಾಗಿ ಹೊಳೆಯುತಿದೆ/೧/
ಅಂಭೇಡ್ಕರ್ ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್ಬೇಡಜನರ ಭೀಮನುಕಾಡುಜನರ ರಾಮನುನಾಡಜನರ ನಾಡಿಮಿಡಿತವಾದ ಅಂಭೇಡ್ಕರ್//
ಅಮ್ಮ. ಗಮ್ಮತ್ತಮ್ಮ ಗಮ್ಮತ್ತುಗಮಗಮಗಮಿಸುವ ಗಮ್ಮತ್ತು// ಅಮ್ಮನ ಪ್ರೀತಿಯ ಕೈತುತ್ತುತಿಂದರೆ ಬರುವ ತಾಖತ್ತುನಿತ್ಯವು ಮಾಡುವ ಕಸರತ್ತುತಪ್ಪದೆ ಬರುವುದು ಮೈಕಟ್ಟು/೧/
ಪಕ್ಷಿ ಪುರಾಣ ಪಾಪಗಳೆಂದೂ ಮಾಡಬೇಡಯ್ಯದಾಟಬೇಕು ನೀ ವೈತರಣಿ//ಕೋಪತಾಪಗಳೆಂದೂ ಮಾಡಬೇಡಯ್ಯಈಸಬೇಕು ನೀ ವೈತರಣಿ//ಮೂರು ಕಾಸಿನ ಆಸೆಗಾಗಿಲ್ಲಿಆರು ಕಾಸಿನ ಪಾಶವಿದೆ/ಅಲ್ಲಿ ನಿಲ್ಲದವ ಇಲ್ಲಿ ಕೂರದವಗೆಲ್ಲಲಾರನೀ ವೈತರಣಿ/ಮಾವಿಗೆ ಮಾವು ಬೇವಿಗೆ ಬೇವುಗೋವಿ...
ಸೂತ್ರ ಮುಂದಿನ ಆಸೆಗೆ ಇಂದೇಕೆ ಉಪವಾಸಹಿಂದಿನ ದುಃಖಕೆ ಇಂದೇಕೆ ಸಾಪಾಸ||ಆಗುವುದಿದ್ದರೆ ಆಗುವುದಣ್ಣಕಳೆದಿಹ ಕಹಿಯನು ಮರೆತುಬಿಡಣ್ಣ.|೧|ನೋವನು ಒದ್ದ ಸಾವನು ಗೆದ್ದಬಿದ್ದವರನು ಮೇಲೆತ್ತುವ ಸಿದ್ದ.|೨|ಕತ್ತೆಗೆ ಭಾರ, ಅತ್ತೆಯ ಖಾರಖಾರದ ಭಾರವ ಸಹಿಸುವ...
ಭರತಾಗ್ರಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ//
ಭರತಾನುಜ. ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ//