ಭೂಮಿ ತಾಯಿ
ಭೂಮಿ ತಾಯಿ ಗಂಗ:- ಅಮ್ಮ ಅಮ್ಮ ಹೇಳಮ್ಮ, ಭೂಮಿ ಹೇಗೆ ನಮ್ಮಮ್ಮ? ಅಮ್ಮ:- ಕಣ್ಣ ತೆರೆದು ನೋಡಮ್ಮ, ಪುಟ್ಟ ಕಂದ ಗಂಗಮ್ಮ, ನಮ್ಮೆಲ್ಲರ ಅಮ್ಮ ಇಳೆಯಮ್ಮ, ಸೀತಮ್ಮಮ್ಮನ ಹೆತ್ತಮ್ಮ.//೧//.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಭೂಮಿ ತಾಯಿ ಗಂಗ:- ಅಮ್ಮ ಅಮ್ಮ ಹೇಳಮ್ಮ, ಭೂಮಿ ಹೇಗೆ ನಮ್ಮಮ್ಮ? ಅಮ್ಮ:- ಕಣ್ಣ ತೆರೆದು ನೋಡಮ್ಮ, ಪುಟ್ಟ ಕಂದ ಗಂಗಮ್ಮ, ನಮ್ಮೆಲ್ಲರ ಅಮ್ಮ ಇಳೆಯಮ್ಮ, ಸೀತಮ್ಮಮ್ಮನ ಹೆತ್ತಮ್ಮ.//೧//.
ಹಾಲು. ಬಹಿರಂಗ ಪ್ರೀತಿಯಿಂದದುರ್ಜನ ಸಂಘ,ಅಂತರಂಗ ಪ್ರೀತಿಯಿಂದಸಜ್ಜನ ಸಂಘ.ಪ್ರೀತಿಹಾಲಾದರೆ,ಅಪೇಕ್ಷೆಮೊಸರು.ಹಸು ಹಾಲನ್ನು ಕೊಡುತ್ತದೆ,ಮೊಸರು ಬಾಹ್ಯ ಕ್ರಿಯೆ.ಕರುವಿಗೆ ಕೊಟ್ಟು ಉಳಿದದ್ದುಹಾಲು.ಕರುವಿಗಿಡದೆ ಕರೆದದ್ದುಹಾಲಾಹಲ.ಆದುದರಿಂದಬೆಳ್ಳಗಿರು...
ಪರೀಕ್ಷೆ. ಶ್ರದ್ದೆಯಿಂದ ಬೇಡಬೇಕು ವಿನಾಯಕನ ಸುರಕ್ಷೆ, ವರುಷ ಪಡೆದ ಶಿಕ್ಷಣಕೆ ಬಂತು ಈಗ ಪರೀಕ್ಷೆ. ಆದರ್ಶದಿ ನಡೆಯಲೆಂದು ಉತ್ತರಗಳ ಸಮೀಕ್ಷೆ, ಆವೇಗದಿ ಕಾಯುತಿರುವ ನಮ್ಮೆಲ್ಲರ ನಿರೀಕ್ಷೆ.//ಪ//.
ಭಕ್ತಿಯ ಶಕ್ತಿ. ಉದ್ದ ಮೂಗು,ಅಗಲ ಕಿವಿ,ಆಳ ಭುದ್ದಿ,ಮೇರು ಸಿದ್ದಿ,ದೊಡ್ಡ ಹೊಟ್ಟೆ,ಪುಟ್ಟ ಕಣ್ಣು,ಕೋಟಿ ಸೂರ್ಯ ರಷ್ಟುಭಾರ.ಇವನ ಹೊತ್ತಸಣ್ಣ ಇಲಿಯಶಕ್ತಿಅಪಾರ,ಅದಕೆಭಕ್ತಿಆದಾರ.
ಬೇಡಬೇಕು. ಬೇಕು, ಎಡಕೆ.ಬೇಡ, ಬಲಕೆ.ಬೇಕು, ಬೇಡ,ಎರಡು ಬೇಡ.ಎರಡರಿಂದಎಡವಬೇಡ.ಇವೆರಡರಗೊಡವೆ ಬೇಡ.ಬೇಕು, ಬೇಡ,ಬೇಡಬೇಕು.ನಡೆಯಬೇಕುಒಡೆಯನೆಡೆಗೆ,ಪಡೆಯಬೇಕುಗರುಡಪದವ.
ಅನಿಕೇತನ. ಮನಸ್ಸಿನ ನೆಲೆಮನುಷ್ಯ,ಮನುಷ್ಯರ ನೆಲೆಮನೆ.ಮಣ್ಣಿನಿಂದಮರ,ಮರದಿಂದಕಟ್ಟಿಗೆ,ಕಟ್ಟಿಗೆಯಿಂದ ಸುಟ್ಟ ಮಣ್ಣುಇಟ್ಟಿಗೆ.ನಮ್ಮಅನಾಸಕ್ತಿ,ಅತಿಥಿ ಸತ್ಕಾರ,ಅನ್ನದಾನ,ದೇಶ ಭಕ್ತಿಮತ್ತುದೈವ ಭಕ್ತಿಗಳುಬೆರೆಸಿದಇಟ್ಟಿಗೆಯಿಂದಕಟ್ಟುವನಿಕೇತನವುಭಗವಂತನಅ...
ವೇದ ಸಾರ. ಆರು-ಮೂರರಊರಲಿಜಾರಿಗೋರಿಯಾಗದವೀರಯಾರು? ಆರುಅರಿಗಳಅರಿತಧೀರ,ಮೂರುಗುಣಗಳಮರೆತಶೂರ,ಸುರವವರಿಸಿ,ಅಸುರವಉರಿಸಿ,ಅರ್ದನಾರಿಯಊರಿಗೋದವ.
ಅನಿಕೇತನ. ಮನಸ್ಸಿನ ನೆಲೆಮನುಷ್ಯ,ಮನುಷ್ಯರ ನೆಲೆಮನೆ.ಮಣ್ಣಿನಿಂದಮರ,ಮರದಿಂದಕಟ್ಟಿಗೆ,ಕಟ್ಟಿಗೆಯಿಂದ ಸುಟ್ಟ ಮಣ್ಣುಇಟ್ಟಿಗೆ.ನಮ್ಮಅನಾಸಕ್ತಿ,ಅತಿಥಿ ಸತ್ಕಾರ,ಅನ್ನದಾನ,ದೇಶ ಭಕ್ತಿಮತ್ತುದೈವ ಭಕ್ತಿಗಳುಬೆರೆಸಿದಇಟ್ಟಿಗೆಯಿಂದಕಟ್ಟುವನಿಕೇತನವುಭಗವಂತನಅ...
ಕೆಲಸ ಕೆಲಸ ಕಲಿಸುವ ಕೆಲಸ, ಕೈಲಾಸದಾ ಕೆಲಸ. ಕೆಲಸ ಕೊಡಿಸುವ ಕೆಲಸ, ಕೇದಾರನಾ ಕೆಲಸ. ಕೆಲಸ ನಡೆಸುವ ಕೆಲಸ, ಕೇಶವನಾಅ ಕೆಲಸ. ಕೆಲಸ ಮುಗಿಸುವ ಕೆಲಸ, ಕೈವಲ್ಯದಾ ಕೆಲಸ.//ಪ//.
ಆಸೆಯ ದೋಸೆ. ಮಂಗಳೂರ ನೀರು ದೋಸೆಬೆಂಗಳೂರ ಖಾಲಿ ದೋಸೆಮೈಸೂರ್ ಮಸಾಲೆ ದೋಸೆ ಸೂರ್ಯನಂತೆ ಬಣ್ಣ ದೋಸೆಚಂದ್ರನ ಪ್ರತಿಬಿಂಬ ದೋಸೆಅಗ್ನಿಯಿಲ್ಲದಿಲ್ಲ ದೋಸೆ
ತ್ರಿಗುಣಾಕಾರ ಈರುಳ್ಳಿ. ತರಕಾರಿಯ ರಾಜ್ಯದಲ್ಲಿಈರುಳ್ಳಿಯು ರಾಜನಾಗಿರಾಮನಂತೆ ನ್ಯಾಯವಾಗಿಆಳುತಿದ್ದನುಮತ್ಸರದ ಕುಂಬಳನುಈರುಳ್ಳಿಯು ಚಿಕ್ಕದೆಂದುತನ್ನ ದೇಹ ದೊಡ್ಡದೆಂದುದೊಡ್ಡ ಹೊಟ್ಟೆ ಉರಿಯಿಂದರಾಜ ಪದವಿಗಾಗಿ ತಾನುಮನವಿಯಿಟ್ಟನು.ಪ್ರಜೆಗಳೆಲ್ಲ ಒಟ್...
ಗರ್ಭದಲ್ಲಿ ದಶಾವತಾರ ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು, ಪಿಂಡದಿಂದ ಬ್ರಹ್ಮ ಮಾಡೊ ಅಂಡ ವೇದವು.//ಪ//.