ಕಂದಮ್ಮ.
ಕಂದಮ್ಮ ಅಳಬೇಡ ಕಂದಮ್ಮನಗುನಗುತಾ ಮಲಗಮ್ಮಕಣ್ಣ ಮುಚ್ಚು ಕಣ್ಣಮ್ಮಸುಖದ ಸ್ವಪ್ನ ಕಾಣಮ್ಮಚಂದಮಾಮ ಬರುವನುತಾರೆಗಳ ತೋರುವನುತಾರೆಗಳ ತೋಟದಲಿಬಾಲಕೃಷ್ಣನಿರುವನುನಿನ್ನೊಡನೆ ಆಡುವನುನಿನ್ನ ಹಾಡ ಕೇಳುವನುಮಾಧವನು ಹತ್ತಿರಮುರಳಿಗಾನ ಸುಮಧುರಆಡಿನಲಿದ ನಂತರಆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಂದಮ್ಮ ಅಳಬೇಡ ಕಂದಮ್ಮನಗುನಗುತಾ ಮಲಗಮ್ಮಕಣ್ಣ ಮುಚ್ಚು ಕಣ್ಣಮ್ಮಸುಖದ ಸ್ವಪ್ನ ಕಾಣಮ್ಮಚಂದಮಾಮ ಬರುವನುತಾರೆಗಳ ತೋರುವನುತಾರೆಗಳ ತೋಟದಲಿಬಾಲಕೃಷ್ಣನಿರುವನುನಿನ್ನೊಡನೆ ಆಡುವನುನಿನ್ನ ಹಾಡ ಕೇಳುವನುಮಾಧವನು ಹತ್ತಿರಮುರಳಿಗಾನ ಸುಮಧುರಆಡಿನಲಿದ ನಂತರಆ...
ರೋಹಿಣಿ ರತ್ನದಂತ ಹುಡುಗಿ ಇವಳು ರಾಮ ಕೋಟ್ಟ ಉಡುಗೊರೆಕಪಟವರಿಯದ ಇವಳು ಕೃಷ್ಣ ಕೊಟ್ಟ ಉಡುಗೊರೆಶಿವನ ಕೊಡುಗೆ ಶಿವಾನಿಭಾಗ್ಯದಾತೆ ಭವಾನಿ
ಒಂಬತ್ತರ ಗಮ್ಮತ್ತು, ಗಣಿತ ಶಾಸ್ತ್ರದ ಬಿಡಿ ಸಂಖ್ಯೆಗಳು ಕೊನೆಗೊಳ್ಳುವುದೆ ಒಂಬತ್ತರಲ್ಲಿ.ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಗೆ ಅಕ್ಷರಗಳೆ ಇಲ್ಲ.ವೈದೀಕ ಶಾಸ್ತ್ರದಲ್ಲಿ ಇದರ ಅಧಿಪತಿ ಕುಮಾರ ಸ್ವಾಮಿ[ ಸುಬ್ರಹ್ಮಣ್ಯ].ಜ್ಯೋತೀಷ್ಯದಲ್ಲಿ ಅಂಗಾರಕ ಇದರ...
ದಿಶೆ, ನಿಶೆಯನಶೆಯುಮನುಷ್ಯನನಿಮಿಷದತೃಷೆಗಾದರೆ,ಋಷಿಯಕೃಷಿಯುಆಶೆಯನಾಶಕ್ಕಾಗಿದೇಶಭಾಷೆಗಳಸಂತೋಷಕ್ಕಾಗಿಮತ್ತುಈಶನಉಷೆಯಕುಶಿಯದಿಶೆಗಾಗಿ.
ಓಂಕಾರ, ವೇದದ ಮಾತಿದು ಗಾದೆಯ ಹಾಗಿದೆ, ವಿಶ್ವದ ಉಗಮದ ವರ್ಣನೆ ಹೀಗಿದೆ, ಸುಲಭದಿ ಅರಿಯಲು ಶ್ರಮಿಸೋಣ.ಹಿಂದೆಯ ಹಿಂದಿಗು, ಮೊಟ್ಟೆಗು ಮೊದಲು, ಅಣುವಿನ ಕಣದ ಹುಟ್ಟಿಗು ಮುಂಚೆ, ಕಿರಣದ ತಾಯಿ ಕತ್ತಲ ಬಾಯಿ[ ಬ್ಲಾಕ್ ಹೋಲ್], ಜನಿಸಿದ ಜಾಗಕೆ ನಿರ್ಗುಣ...
ನಿರಾಕಾರ. ನಿರಾಕಾರನು ಸಾಕಾರನಾದದ್ದುಚಮತ್ಕಾರ,ಸಾಕಾರನಿಗೆ ಕಂಡ ನಿರಾಕಾರವೇಸಾಕ್ಷಾತ್ಕಾರ,ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇಪರೋಪಕಾರ,ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇಸಂಸ್ಕಾರ.ನಿರಾಕಾರನಅಸಮಾನತೆಯೇ 'ಅ' ಕಾರ,...
ಓದಿದ ದಿನಗಳು ಹೇಗೆ ಮರೆಯಲಿ ನಾನುಸಾವಿರದ ದಿನಗಳನುಭಾಗೇಪಲ್ಲಿಯ ಎರಡುಸಾವಿರದ ದಿನಗಳನು
ಬ್ರಹ್ಮ ಕಮಲ. ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದುನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು
ನನ್ನ ತಮ್ಮ. ಹುಡುಕಿ ಹುಡುಕಿ ಸಾಕಾಗಿದೆಹುಡುಗಿ ನಮಗೆ ಬೇಕಾಗಿದೆ ನನ್ನ ತಮ್ಮ ವೆಂಕಟಇವನಿಗಿಲ್ಲ ಸಂಕಟಇವನ ಮಾತು ಪಟಪಟನಮ್ಮ ಮನೆಯ ಗೊಮ್ಮಟ
ಚಲನೆ. ಚಲನೆ ಚಲನೆ ಚಲನೆ ಚಲನೆ, ನಿರಂತರದ ಜಗದ ಚಲನೆ, ಅಚಲನಾದ ಹರಿಯಲ್ಲಿಗೆ ಚರಾಚರದ ಚಲನೆ.//ಪ//. ಆಕಾಶದಿ ಹುಟ್ಟಿ ಬಂದ ಶಬ್ದ ತರಂಗಗಳ ಹೊತ್ತ ಗಾಳಿಯಿಂದ ಜ್ವಲಿಸುತಿರುವ ಅಗ್ನಿ ನಡೆಸೊ ನೀರಚಕ್ರ ಮಣ್ಣ ಏರುಪೇರುಗೊಳಿಸಿ, ಜೀವ ಬೀಜ ಮೊಳಕೆಯೊಡೆದು...
ನನ್ನ ಭಾಗ್ಯ. ದೇವ್ರಾಣೆ ನಿನ್ನಂಥ ಮಡದಿ ಸಿಗೋಲ್ಲಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ//
ಪಾಪದ ಬೀಪಿ. ಬೀಪಿ ಬಂತು ಪಾಪಿಗೆದೀಪು ಹೊದ ತೋಪಿಗೆಪಾಪ ಬೇಡ ಬೀಪಿ ಬೇಡಗೋಪಿ ಬೇಕು ದೀಪುಗೆ.