ಜನುಮದ ಜೋಡಿ
ಗಿಡ್ಡ ಬೆಳ್ಳಗೆ ಆಕೆ ಲಕ್ಷಣವಾಗಿಹಳು ಬೆಳ್ಳ ತೆಳ್ಳಗೆ ಅತ ಸುಂದರವಾಗಿಹನು ಬದುಕ ಬಂಡಿಯನೇರಿ ದೂರ ಹಾದಿಯ ಸವೆಸಿ ತಗ್ಗುತಿಟ್ಟುಗಳ ದಾಟಿ ನೆಲೆಗಂಡಂತಿಹರು ಕಲ್ಲು ಮುಳ್ಳುಗಳ ಭರಿಸಿ ಬಾನಹಕ್ಕಿಗಳಂತೆ ತೇಲಿ ಪ್ರೀತಿ ಉಯ್ಯಾಲೆ ಜೀಕಿ ಅನುಭವಗಳ ರಾಶಿಯಂತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಮೃತ
ಗಿಡ್ಡ ಬೆಳ್ಳಗೆ ಆಕೆ ಲಕ್ಷಣವಾಗಿಹಳು ಬೆಳ್ಳ ತೆಳ್ಳಗೆ ಅತ ಸುಂದರವಾಗಿಹನು ಬದುಕ ಬಂಡಿಯನೇರಿ ದೂರ ಹಾದಿಯ ಸವೆಸಿ ತಗ್ಗುತಿಟ್ಟುಗಳ ದಾಟಿ ನೆಲೆಗಂಡಂತಿಹರು ಕಲ್ಲು ಮುಳ್ಳುಗಳ ಭರಿಸಿ ಬಾನಹಕ್ಕಿಗಳಂತೆ ತೇಲಿ ಪ್ರೀತಿ ಉಯ್ಯಾಲೆ ಜೀಕಿ ಅನುಭವಗಳ ರಾಶಿಯಂತ...
ಬಸಿರಂತಿಹ ಹೊಸ ಮೋಡಕೆ ಮಳೆಗರೆಯುವ ಚಿಂತೆ ಹಸಿರುಕ್ಕಿಹ ವನರಾಶಿಗೆ ಸಡಗರದಾ ಸಂತೆ ಸುಳಿಗಾಳಿಯ ಪಿಸುಮಾತಿಗೆ ದನಿಗೂಡಿದೆ ಮತ್ತೆ ಗುಡುಗಾಡುವ ನಭದಂಚಿಗೆ ಕೋಲ್ಮಿಂಚಿನ ಹಣತೆ ಚಿಲಿಪಿಲಿಗಳ ಕಲರವದಲಿ ಸಂಭ್ರಮಗಳ ಒರತೆ ಜಿನುಗುತ್ತಿಹ ಆ ಸೋನೆಗೆ ಸುಖ ವೀಯ...
ಪಡುವಣದ ಭಾಸ್ಕರನ ತಂಪಾದ ಬೆಳಕಲ್ಲಿ ಇಂಪೆನಿಸುವಂತಿಹುದು ತಿಳಿಗಾಳಿಯು... ಸಾಲು ಗುಡ್ಡದ ಮೇಲೆ ನೀರ ಪರದೆಯು ಮೂಡಿ ಬಾನು ಭುವಿಗಳ ಸೇರಿಸುವ ಹುನ್ನಾರ ನಡೆಸಿಹುದು.... ದಿನಕಳೆದ ಬಸುರಿಯಂತಿಹ ಕಾರ್ಮೋಡದಂಚಿನಲಿ ಬೆಳ್ಳಿ ರೇಖೆಯ ಭಾವಚಿತ್ರ.... ಭಗವಂ...
ಪಡುವಣದಿ ನೇಸರನ ಆತುರ ಧರೆಮೇಲೆ ಮಾನವನ ಕಾತುರ ಮನೆ ಸೇರಲು ಮನೆ ಸೇರಲು ಧರೆಗೆಲ್ಲ ಬೆಳಕಿತ್ತು ಜೀವಕೋಟಿಗೆ ಬಲವಿತ್ತು ಜಗಕೆ ತನ್ನೊಲವಿತ್ತು ಬಸವಳಿದು ಕೆಂಪಾಗಿ ಮನೆಯೆಡೆಗೆ ಓಡುತಿಹ ನೇಸರನ ಛಾಯೆ... ಆಗಸವ ತಾಕುವೊಲು ಮೇಲ್ಮಹಡಿ ಎತ್ತರಿಸಿ ಮೇಲ್ಹತ...
ಮಹಡಿಯೊಳು ನಿಂದು ರಸ್ತೆ ದಿಟ್ಟಿಸುತ ಯಾರ ಹಾದಿಯ ಕಾದಿರುವೆ ಓ ಮನವೇ..... ಕಳೆದುಹೋದ ದಿನಗಳನೇ ಬರಲಿರುವ ಸಮಯವನೇ ಹಾದಿಯ ಮಂದಿಯ ಭಾವಗಳು ಭಂಗಿಗಳು ಮಾತುಗಳು ಮೌನಗಳು ಅನುಮಾನಗಳು ಅನುಬಂಧಗಳು ನಿನ್ನ ಕಲಕಿದವೇ ಓ ಮನವೇ..... ಬದುಕಿನಾ ಹಾದಿಯೊಳು ಒ...
*ಈ ಕವನ ಭಾರತೀಯ ಶಿಲ್ಪ ಕಲೆಗೆ ಸಮರ್ಪಣೆ* ಶಿಲೆಯ ಕಲೆಯ ಬಲೆ ವರ್ಣ ವೈವಿಧ್ಯ, ವಸ್ತು ವೈವಿಧ್ಯ, ವಾಸ್ತು ವೈವಿಧ್ಯ, ಧರ್ಮ ವೈವಿಧ್ಯ ಪ್ರೇಮ ಕಾಮವ ಮೀರಿ ಚರಿತ್ರೆಯ ದಾರಿ, ಬದುಕಿನ ವೈಖರಿ, ಧನ್ಯತೆಯ ಆ ಪರಿ ತಂದಿತ್ತ ಅಚ್ಚರಿ... ಭಾವಬಂಧನದ ಪ್ರಹರಿ...
ಮಳೆಯ ಮುತ್ತು ಹನಿಗಳು ನೀರ ಮೇಲೆ ಬೀಳಲು ಸಣ್ಣ ಸಣ್ಣ ಅಲೆಗಳು ಒಂದಕೂಂದು ತಾಗಿಲು.... ನೀರ ಮೇಲೆ ದೀಪದಂತೆ ಸಾಲು ಸಾಲು ಗುಳ್ಳೆ ಒಳಗೆ ಹೋದ ನೀರ ಮುತ್ತು ಮಾಯವಾಯ್ತು ಅಲ್ಲೇ.... ವೃತ್ತಗಳ ರಂಗವಲ್ಲಿ ನೀರ ಮೇಲೆ ತೇಲೆ ಮನಸೆಳೆಯಿತು ಅದರಲ್ಲಿಹ ಪರಮಾ...