ಮಳೆಯ ಮುತ್ತು ಹನಿಗಳು
ನೀರ ಮೇಲೆ ಬೀಳಲು
ಸಣ್ಣ ಸಣ್ಣ ಅಲೆಗಳು
ಒಂದಕೂಂದು ತಾಗಿಲು....
ನೀರ ಮೇಲೆ ದೀಪದಂತೆ
ಸಾಲು ಸಾಲು ಗುಳ್ಳೆ
ಒಳಗೆ ಹೋದ ನೀರ ಮುತ್ತು
ಮಾಯವಾಯ್ತು ಅಲ್ಲೇ....
ವೃತ್ತಗಳ ರಂಗವಲ್ಲಿ ನೀರ
ಮೇಲೆ ತೇಲೆ
ಮನಸೆಳೆಯಿತು
ಅದರಲ್ಲಿಹ ಪರಮಾತ್ಮನ ಲೀಲೆ.....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!