ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಪ್ರಮೇಯ ಶರ್ಮ. ಎನ್
ಅ

ಅಪ್ರಮೇಯ ಶರ್ಮ. ಎನ್

aprameyasharma

೧೪ ಲೇಖನಗಳು ೬,೨೮೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಾನನದ ಕುಸುಮ

ಜೂನ್ ೦೨ ಕವನ ೧೨೬ ವೀಕ್ಷಣೆ

ಅದಾವುದೋ ಬಳ್ಳಿಯಲದಾವುದೋ ಶಾಖೆಯಲಿ ತಲೆಯೆತ್ತಿ ಮೊಗ್ಗೊಂದು ಮೂಡುವುದು ವಿಧಿಯೇ ! ಹುಟ್ಟುತಲೆ ಕೋಮಲದ ನಿರ್ಮಲದ ಕುರುಹು… ಬರುಬರುತ ಬಿರಿದರೆ ? ಅತಿಚೆಂದ ಸೊಬಗು… ಎಲ್ಲಿಹುದೋ ಹೇಗಿಹುದೋ ಕೇಳದೆಯೆ ಹುಟ್ಟಿಹುದು ಸೊಬಗೊಂದೆ ಮೈತುಂಬಿ ತೂಗಾಡುತಿಹುದು...

ಸೊರೆವ ಹಾಲು

ಜೂನ್ ೦೨ ಕವನ ೧೩೫ ವೀಕ್ಷಣೆ

ಹಸನಾದ ಪಾತ್ರೆಯಲಿ ಆಗತಾನೆ ಕರೆದ ಆಕಳಿನ ಹಾಲನ್ನು ಪೂರೈಸಿ ತಂದು। ಒಲೆಯ ಮೇಲದನಿಟ್ಟು ಹದವಾದ ಜ್ವಾಲೆಯಲಿ ಬಿಸಿ ತಟ್ಟಿ ತಪಿಸಲು ಉಕ್ಕುವುದು ಹಾಲು । ಉಕ್ಕುವಾ ಮುನ್ನವದು ಉಕ್ಕುತಿಹೆ ನಾನೆಂದು ಸೊರೆದು ಕರೆವುದು ಹಾಲು ಬಿನ್ನಹದಲಿ। ಕೆನೆ ಹಾಲಿನೊಂ...

ಭೂರಂಗ

ಜೂನ್ ೦೨ ಕವನ ೮೪ ವೀಕ್ಷಣೆ

ಅದೆಷ್ಟು ಜೀವರು ಅದೆಷ್ಟು ಯೋನಿಗಳು .. ಎಣಿಕೆಗೇ ಸಿಗದಷ್ಟು ದೊಡ್ಡ ಜಗವು । ಕರ್ಮಾನುಸಾರಿಯು ಮರುಜನ್ಮ ಕಾರಣಕೆ ಹಸುವನ್ನು ಹುಡುಕುವ ಕರುವಿನಂತೆ । ಯಾವ ಜೀವವು ಎನಿತು ಜನ್ಮ ಸಾಧಿಸಲಹುದೋ ಅದಲೆಷ್ಟು ಸವೆಸಿ ತಾ ಮರಳಿ ಗಮಿಸುವುದೋ । ಪರಮ ಸೂತ್ರದ ಜ...

ಕಂಬಳಿ ಹುಳು

ಜೂನ್ ೦೨ ಬ್ಲಾಗ್ ೧೨೯ ವೀಕ್ಷಣೆ

ಬೂದಿಕಪ್ಪು ಕ್ಷುದ್ರ ವರ್ಣ ಮೈಯ್ಯಿ ಮುಳ್ಳು ರಾಶಿಯು । ಗೋಡೆ – ಬಟ್ಟೆ – ತಂತಿ - ಕಟ್ಟೆ ಸಿಕ್ಕ ಕಡೆಗೆ ವಾಸವು । ಒಮ್ಮೆ ಮುಟ್ಟಲಾಗಿ ಕೆರೆತ ಬಾವು ತರುವ ಜೀವಿಯು| ಮನುಜ ಸಹಜ ನೋಟದಲ್ಲಿ ನೋಡಲೊಂದು ಜಂತುವು। ಅಬ್ಬಾ!! ಎಂಥ ಕೆಟ್ಟ ಸೃಷ್ಟಿಯೆಂದು ತ...

ನಮ್ಮ ತಾಯಿ

ಫೆಬ್ರ ೦೯ ಕವನ ೩೯೬ ವೀಕ್ಷಣೆ

ಪ್ರಖರ ತಾಪದೆ ಬಯಲ ಹೊ೦ಗೆಯ ನೆರಳು... ಕಡುತೃಷೆಯನೀಗಿಸುವ ಜೀವಗ೦ಗೆ... ತಿವಿವ ಭಾವಗಳುರಿಯನಾರಿಸುವ ಜಲಪಾತ... ಬೇಗೆಯೊಳು ತಾ ಸುಳಿವ ತ೦ಗಾಳಿಯು... ನೋವಿನಲು ನಲಿವಿನಲು ಸಹಜದಲೆ ಮೌಲ್ಯಗಳ ತಿಳಿಸಿ ಅರಿವನು ನೀಡ್ವ ಮೊದಲ ಗುರುವು... ಪುಟವಿಟ್ಟ ಬಾಳ...

ನೀನಾರು ನಿನ್ನೊಳಿನ ವಾಸ್ತವ್ಯವೇನು ?!

ಮೇ ೧೬ ಕವನ ೬೪೪ ವೀಕ್ಷಣೆ

ನೀನಾರು ನಿನ್ನೊಳಿನ ವಾಸ್ತವ್ಯವೇನು ? ಈ ಧರೆಗೆ ಬಂದು ನೀ ಮೊದಲ ಶ್ವಾಸವ ತೋರಿ .... ಅತ್ತರೂ ಎಲ್ಲರಿಗೆ ನಗೆಮೊಗವ ತಂದೆ । ಒಡನಾಡಿ ಎಲ್ಲರೊಡ ಬಾಂಧವ್ಯದಲಿ ಬೆಸೆದು.. ಕಷ್ಟ-ಸುಖಗಳೊಲಾಡಿ ಅರಿವಿಕೆಯ ಬೆಳೆಸಿ... ಬಾಂಧವ್ಯಗಳನುಳಿಸಲೆಂದೆಣಿಸಿ ತುಡಿದ...

||ಉಸುಕಿನ ಗಡಿಯಾರ||

ಫೆಬ್ರ ೦೯ ಕವನ ೭೨೨ ವೀಕ್ಷಣೆ

||ಉಸುಕಿನ ಗಡಿಯಾರ|| ಪಾಂಡಿತ್ಯ ತರ್ಕಗಳ ವ್ಯಾಕರಣ ವ್ಯಾಖ್ಯೆಗಳ- ಸೋಗಿನಲಿ ಸಮಯವಾ ಬಿತ್ತಿ ಬಿಗಿದು | ಅರಿಯದಾ ಸತ್ವವನು ಅರಿಯಲೆಂದೆಣಿಸದೆಯೆ... ಪುಸ್ತಕದ ಹುಳುವಾಗಿ ಬದುಕಲೆಂತು ?|| ರೇಣುರೇಣುವಿನಿಂದೆ ಕ್ಷಣವುರುಳೆ ಬಾಳಿನಲಿ... ಜಗವುರುಳುವುದಂ...

ಕ್ಷಾರಾತ್ ಕ್ಷಾರತರಂ ವಿದ್ಯಾ

ಜನ ೧೩ ಕವನ ೬೧೫ ವೀಕ್ಷಣೆ

||ಕ್ಷಾರಾತ್ ಕ್ಷಾರತರಂ ವಿದ್ಯಾ || (ವಿದ್ಯೆ ಎಂಬುದು ಉಪ್ಪಿನ‌ ನೀರಿನಂತೆ) ತಿಳಿದಷ್ಟೂ ತಿಳಿಯಬೇಕೆಂಬ‌ ಹಂಬಲ‌....!! ಅರಿತಷ್ಟೂ ಅರಿವಿನ‌ ಬಯಕೆ....!! ಹೂಡಿ ಕಲಿತರು ಜಗದಿ......ಕಲೆತು ಕಲಿತರು ಮುದದಿ....... ಗುರುವಿನಡಿ ಕೈಮುಗಿಡದು....ಭಕ್...

ಜನ್ಮ ದಾತರಿಗೆ ಭಾವ ನಮನ !!

ನವೆಂ ೧೦ ಕವನ ೬೧೪ ವೀಕ್ಷಣೆ

ಹಗಲಿರುಳು ದೇವರನು ಕಲ್ಲು ಮಣ್ಣಿನ ಗುಡಿಯಲೆನಿತು ಬೇಡಿದರದಕೆ ದೈವ ಒಲಿದಾನು ? ಬೇಡದೇ ತಾ ಒಲಿವ....... ಸಂಕಟದಿ ತಾ ಮಿಡಿವ .........ದೇವದೇವನ ವರದ ಸಾಕ್ಷಿಯಂತೆ !! ನೀಡಿಹನು ಈ ಧರೆಗೆ ಎಲ್ಲ ದೇವರ ವರದ ಸಾರಸಾರವನರಿವ ತಾಣದಂತೆ.................

ಜನ್ಮ ದಾತರಿಗೆ ಭಾವ ನಮನ !!

ನವೆಂ ೧೦ ಕವನ ೫೫೩ ವೀಕ್ಷಣೆ

ಹಗಲಿರುಳು ದೇವರನು ಕಲ್ಲು ಮಣ್ಣಿನ ಗುಡಿಯಲೆನಿತು ಬೇಡಿದರದಕೆ ದೈವ ಒಲಿದಾನು ? ಬೇಡದೇ ತಾ ಒಲಿವ....... ಸಂಕಟದಿ ತಾ ಮಿಡಿವ .........ದೇವದೇವನ ವರದ ಸಾಕ್ಷಿಯಂತೆ !! ನೀಡಿಹನು ಈ ಧರೆಗೆ ಎಲ್ಲ ದೇವರ ವರದ ಸಾರಸಾರವನರಿವ ತಾಣದಂತೆ.................

ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............

ಫೆಬ್ರ ೧೮ ಬ್ಲಾಗ್ ೭೩ ವೀಕ್ಷಣೆ

ಗಾಳಿ ಪಟ : ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು !ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ !ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ ತಾ ಹಾರಾಡುತ !ಮನುಜನಿಗೆ...