ಓ ಜೀವನವೇ ರಿಲ್ಯಾಕ್ಸ್ ಪ್ಲೀಸ್....ಸೃಜನಶೀಲರಾಗಿ
ಸುಖಬೋಧಾನಂದರ ಚಿಂತನೆಗಳು ಸುಧಾ ಪತ್ರಿಕೆಯಲ್ಲಿ ಮೇಲೆ ಹೇಳಿದ ಅಂಕಣದಲ್ಲಿ ಪ್ರಕಟವಾಗುತ್ತಿದೆ. ಈ ವಾರದ ಅಂಕಣ ಓದಿ, ಸೃಜನಶೀಲರಾಗಿ! http://www.sudhaezine.com/pdf/2007/06/14/20070614a_009101001.jpg
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸುಖಬೋಧಾನಂದರ ಚಿಂತನೆಗಳು ಸುಧಾ ಪತ್ರಿಕೆಯಲ್ಲಿ ಮೇಲೆ ಹೇಳಿದ ಅಂಕಣದಲ್ಲಿ ಪ್ರಕಟವಾಗುತ್ತಿದೆ. ಈ ವಾರದ ಅಂಕಣ ಓದಿ, ಸೃಜನಶೀಲರಾಗಿ! http://www.sudhaezine.com/pdf/2007/06/14/20070614a_009101001.jpg
ಸ್ವಲ್ಪ ನಕ್ಕರೆ ಮನಸ್ಸು ಹಗುರವಾಗುತ್ತದೆ. ಇಲ್ಲಿ ಕ್ಲಿಕ್ಕಿಸಿ, ಒಂದೆರಡು ಮುಗುಳ್ನಗು ಅರಳದಿದ್ದರೆ ಕೇಳಿ! http://www.sudhaezine.com/pdf/2007/06/14/20070614a_038101001.jpg
ನೆಟ್‍ನೋಟದಲ್ಲಿ ಸುಧೀಂದ್ರ ಹಾಲ್ದೊಡ್ಡೇರಿಯವರು ನಮ್ಮ ನಾಡಿಗ್‍ರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಯುನಿಕೋಡಿನ ಪ್ರಯೋಜನಗಳು ಮತ್ತು ಕನ್ನಡವನ್ನು ಉಳಿಸಿಕೊಳ್ಳುವ ಬಗ್ಗೆ ಅವರು ಇತ್ತೀಚೆಗೆ ಪಾಂಡಿತ್ಯಪೂರ್ಣ ಭಾಷಣ ಮಾಡಿದ್ದರಂತೆ. ಓದಿ: http://vijay...
ಚಲಿಸುವ ಮೆಟ್ಟಲುಗಳನ್ನು ಎಸ್ಕಲೇಟರ್ ಎನ್ನುತ್ತಾರೆ. ಶಿವರಾಮ ಕಾರಂತರು ತಮ್ಮ "ಅಪೂರ್ವ ಪಶ್ಚಿಮ" ಕೃತಿಯಲ್ಲಿ ಇವಕ್ಕೆ ಸೋಪಾನ ಪಥ ಎಂಬ ಪದಪ್ರಯೋಗ ಮಾಡಿದ್ದಾರೆ. ನಿಮಗೇನನಿಸುತ್ತೆ?
ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ. ಇದು ಸೂರ್ಯಪ್ರಕಾಶವಿದ್...
ಪಾದ್ರಿ ಅಂದರೆ ನಿಮಗೆ ಗೊತ್ತು.ಪುರ್ಬು ಎಂಬ ಪದ ಕೇಳಿದ್ದೀರಾ? ಅದರ ಬಳಕೆ ಇಲ್ಲಿಯ ಬರಹದ ಕೊನೆಗಿದೆ: http://68.178.224.54/udayavani/special.asp?contentid=423256&lang=2
ಜಿ ಟಿ ನಾರಾಯಣ ರಾವ್ ಅವರು ವೈಜ್ಞಾನಿಕ ಮನೋಭಾವನೆ ಬಗ್ಗೆ, ನಾಸ್ತಿಕತೆ- ಅಸ್ತಿಕತೆ ಬಗ್ಗೆ ಬರೆದ ಲೇಖನ ಇಲ್ಲಿದೆ: ಲೇಖನ ಉದಯವಾಣಿಯದ್ದು. http://68.178.224.54/udayavani/special.asp?contentid=423256&lang=2
"ಮುಂಗಾರುಮಳೆ" ಚಲನಚಿತ್ರವನ್ನು ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಪ್ರಯೋಗ ಇಂದು ಉಡುಪಿಯಲ್ಲಿ ನಡೆಯಲಿದೆ. ಚಲನಚಿತ್ರದ ಪದ್ಯಗಳ ಜತೆ ಬೇಂದ್ರೆಯವರ ಕವನವೂ ಬಳಕೆಯಗಲಿದೆ. ವಿವರಗಳಿಗೆ ವಿಕಾಸ ನೇಗಿಲೋಣಿಯವರ ಲೇಖನ "ಉದಯವಾಣಿ"ಯಲ್ಲಿ: http://68....
ತಿರುಮಲೇಶ್ವರ ಭಟ್ ಅವರು ವಿಕದಲ್ಲಿ ಒಬ್ಬ ಹುಡುಗನ ಬಗ್ಗೆ ಬರೆದಿದ್ದಾರೆ. ಹಳ್ಳಿಯ ಆ ಹುಡುಗ ತರಗತಿಯಲ್ಲಿ ಹಾಜರಿ ಹೇಳುವಾಗ "ಪ್ರೆಸೆಂಟ್ ಸಾರ್" ಅನ್ನದೆ ತಪ್ಪಿ "ಪ್ರೆಸಿಡೆಂಟ್ ಸಾರ್" ಅಂದು ಸಹಪಾಠಿಗಳಿಂದ ಗೇಲಿಗೀಡಾದ. ಅವಮಾನದಿಂದ ಉಗ್ಗುವಿಕೆ ಶು...
ಪತ್ತನಾಜೆ ಶಬ್ದವನ್ನು ಕೇಳಿದ್ದೀರಾ? ಯಕ್ಷಗಾನಕ್ಕೆ ಸಂಬಂಧಿಸಿದ ಈ ಶಬ್ದ ಒಂದು ಸಂದರ್ಭಕ್ಕೆ ಸಂಬಂಧಿಸಿದೆ. ಈ ವರ್ಷದ ಪತ್ತನಾಜೆ ಕಳೆದು ಹೋಯಿತು.
ಉಸಿರಾಟವನ್ನು ನಿಯಂತ್ರಿಸಿ, ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು ಎನ್ನುವ ತತ್ತ್ವ"ಪ್ರಾಣಾಯಾಮ"ವೇ? ಅಲ್ಲ ಅದಕ್ಕಿಂತ ಹೆಚ್ಚಿನದೇ? ನಿಮ್ಮ ಅನುಭವ ಹಂಚಿಕೊಳ್ಳಿ. "ಪ್ರಜಾವಾಣಿ" ಲೇಖನ ಇಲ್ಲಿದೆ: http://prajavani.net/Content/Jun9...
ನಕ್ಕುಳಹುಳ ಕೇಳಿದೀರಾ? ಏನಿದು? ರೈತನ ಮಿತ್ರ ಎಂದು ಇದನ್ನು ಪರಿಗಣಿಸುತ್ತೇವೆ. ಈ ಸುಳಿವು ಗೊತ್ತಾದ ಮೇಲೆ ಇದರ ಅರ್ಥ ಊಹಿಸುವುದು ಕಷ್ಟವಲ್ಲ!