ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ASHOKKUMAR
A

ASHOKKUMAR

೮೨೦ ಲೇಖನಗಳು ೧೧,೯೮,೫೦೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೆಕ್ಸಿಕನ್ ಅಲೆ

ಮೇ ೨೨ ಚರ್ಚಾವೇದಿಕೆ ೧,೨೦೯ ವೀಕ್ಷಣೆ

ಮೆಕ್ಸಿಕನ್ ಅಲೆ ಎಂದರೇನು ಎನ್ನುವುದು ಕ್ರೀಡಾಪ್ರೇಮಿಗಳಿಗೆ ಗೊತ್ತಿರಲೇ ಬೇಕು. ಇದರ ಬಗ್ಗೆ ಹೆಚ್ಚಿನ ವಿವರ ನೀಡುವ ಶ್ರೀವತ್ಸ ಜೋಷಿಯವರ ಅಂಕಣ್ ಓದಿ. ನೀವೆಂದಾದರೂ ಅಂತಹ ಅಲೆಯಲ್ಲಿ ಪಾಲ್ಗೊಂಡಿದ್ದಿರಾ ನಮ್ಮೊಡನೆ ಹಂಚಿಕೊಳ್ಳಿ. http://thatskan...

ಮೆಕಟ್ರಾನಿಕ್ಸ್

ಮೇ ೨೧ ಚರ್ಚಾವೇದಿಕೆ ೨,೧೮೭ ವೀಕ್ಷಣೆ

ನೆಟ್‍ನೋಟ ಅಂಕಣ ಬರಹದಲ್ಲಿ ಮೆಕಟ್ರಾನಿಕ್ಸ್ ಎನ್ನುವ ಮೆಕಾನಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯಗಳ ಸಂಮಿಲನದಿಂದ ಉಗಮವಾದ ಹೊಸ ವಿಷಯದ ಕಲಿಕೆ ಯಾಕೆ ಎನ್ನುವ ಬಗ್ಗೆ ಚರ್ಚಿಸಲಾಗಿದೆ. ಈ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ನೀಡಬೇಕು ಎನ್ನುವ ವಾದಕ್ಕ...

ಡಾರ್ವಿನ್ ಪತ್ರಗಳು ಅಂತರ್ಜಾಲದಲ್ಲಿ ಲಭ್ಯ(ಇ-ಲೋಕ 23) (20/5/2007)

ಮೇ ೨೦ ಪುಟ ೪೦ ವೀಕ್ಷಣೆ

ವಿಕಾಸವಾದದ ಹರಿಕಾರ,ಮಂಗನಿಂದ ಮಾನವನ ಉಗಮವಾಯಿತೆಂದು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್ ತಮ್ಮ ಜೀವಿತ ಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಅಪಾರ.

ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು...

ಮೇ ೧೫ ಚರ್ಚಾವೇದಿಕೆ ೧,೪೪೨ ವೀಕ್ಷಣೆ

ವಿಚಿತ್ರಾನ್ನದಲ್ಲಿ ವಿಶಿಷ್ಟ ಸಮಸ್ಯೆಯೊಂದನ್ನು ಬಿಡಿಸಿದ ಬಗೆಯನ್ನು ವರ್ಣಿಸಿದ್ದಾರೆ ಶ್ರೀವತ್ಸ ಜೋಷಿ. ಟಾಯ್ಲೆಟ್ ಪೇಪರಿನ ಒಂದು ಉಪಯೋಗ ನಿಮಗೆ ಗೊತ್ತೇ ಇದೆ.ಇನ್ನೊಂದು ಉಪಯೋಗ ಈ ಸಮಸ್ಯೆ ಬಿಡಿಸಲು! ಹೇಗೆ? ಓದಿ: http://thatskannada.oneind...

ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

ಮೇ ೧೪ ಚರ್ಚಾವೇದಿಕೆ ೬,೫೫೬ ವೀಕ್ಷಣೆ

ಹೆಚ್ಚು ಹೊತ್ತು ಟಿವಿ ನೋಡುವ ಮಕ್ಕಳು ಕಾಲೇಜು ಸೇರುವ ಸಂಭಾವ್ಯತೆ ಕಡಿಮೆಯೆ? ಸುಧೀಂದ್ರರ ನೆಟ್‍ನೋಟ ಅಂಕಣ ಓದಿ. http://vijaykarnatakaepaper.com/pdf/2007/05/14/20070514a_006101002.jpg

ಕನ್ನಡದ ಮೇಲೆ ಸಂಸ್ಕೃತದ ಸವಾರಿ

ಮೇ ೧೩ ಚರ್ಚಾವೇದಿಕೆ ೭,೧೭೬ ವೀಕ್ಷಣೆ

ಕನ್ನಡದ ಮೇಲೆ ಸಂಸ್ಕೃತದ ಸವಾರಿಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತದೆಯೇ? ಹೇಗೆ? ಸಂಸ್ಕೃತದ ಶಬ್ದಗಳನ್ನು ನಾವು ಕನ್ನಡದಲ್ಲಿ ಸೇರಿಸಲು ಯಾಕೆ ಬಯ್ಸಸುತ್ತೇವೆ? ವಿಶ್ಲೇಷಣೆ ಇಲ್ಲಿದೆ. ___LINK_OPEN_href="http://wordworth.sampada.net/nod...

ಇಗೋ ಕನ್ನಡ

ಮೇ ೧೨ ಚರ್ಚಾವೇದಿಕೆ ೭,೭೩೫ ವೀಕ್ಷಣೆ

ಏಕಬೆಳೆ,ಪಾಮೆಣ್ಣೆ ಇಂತಹ ಬೇರೆ ಬೇರೆ ಭಾಷೆಗಳ ಶಬ್ದಗಳನ್ನು ಸಂಧಿ ಮಾಡುವುದು ಕನ್ನಡಕ್ಕೆ ಹೊಸದೇ? ಅಂತಹ ಪದಗಳು ಚಾಲ್ತಿಯಲ್ಲಿವೆಯೇ? ಓದಿ ___LINK_OPEN_href="http://prajavani.net/Content/May132007/weekly2007051228117.asp" targe...

’ಮ’ಕಾರ ಬಳ್ಳಿಯಲ್ಲಿ ಮಾತೆಯ ಮಮಕಾರ

ಮೇ ೧೨ ಚರ್ಚಾವೇದಿಕೆ ೬,೫೪೫ ವೀಕ್ಷಣೆ

’ಮಾತೆ’ಯರ ದಿನದಂದು ಶ್ರೀವತ್ಸ ಜೋಷಿಯವರು ಅಮ್ಮನ ಮಮತೆಯ ವಿವಿಧ ಮಜಲುಗಳನ್ನು ನಮ್ಮ ಮುಂದಿರಿಸಿದ್ದಾರೆ. ಅಂದ ಹಾಗೆ ಅಮ್ಮ ಎನ್ನುವ ಶಬ್ದ ಹೆಚ್ಚಿನೆಲ್ಲಾ ಭಾಷೆಗಳಲ್ಲಿ ’ಮ’ಕಾರದೊಂದಿಗೆ ಥಳಕು ಹಾಕಿಕೊಂಡಿದೆಯಂತೆ. ಲೇಖನ ಓದಿ: ___LINK_OPEN_href=...

ಜೈವಿಕ ಇಂಧನಗಳ ಬಳಕೆಯಿಂದ ಅಪಾಯ?(ಇ-ಲೋಕ-22) (11/5/2007)

ಮೇ ೧೦ ಪುಟ ೫೨ ವೀಕ್ಷಣೆ

ಇಥೆನಾಲ್ ಬಳಸಿ ವಾಹನ ಓಡಿಸಲು ಸಾಧ್ಯ. ಅದನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿಯೂ ಬಳಸಬಹುದು. ಏರುತ್ತಿರುವ ಕಚ್ಚಾ ತೈಲದ ಬಳಕೆ ಮತ್ತು ಅದರಿಂದ ಭೂಮಿಯ ವಾತಾವರಣಕ್ಕೆ ಅಗುತ್ತಿರುವ ಹಾನಿ, ಶಾಖದ ಏರಿಕೆ ಇವುಗಳ ಬಗ್ಗೆ ಚಿಂತಿಸಿದ ಸಂಶೋಧಕರು, ಇಥೆನಾಲ್‍...

"ಮಾರ"ನ ಕಣ್ಣು ದಾರಿ ಮ್ಯಾಲೆ

ಮೇ ೦೯ ಚರ್ಚಾವೇದಿಕೆ ೮,೧೯೫ ವೀಕ್ಷಣೆ

ನೆಟ್‍ನೋಟದಲ್ಲಿ ಸುಧೀಂದ್ರ ಅವರು ಜಿ.ಪಿ.ಎಸ್. ತಂತ್ರಜ್ಞಾನ ಬಳಸಿಕೊಂಡು ಸೆಲ್‍ಪೋನಿನಲ್ಲಿ ದೊರೆಯಲಿರುವ ವಿನೂತನ ಸೇವೆಗಳ ಬಗ್ಗೆ ಕುತೂಹಲಕಾರಿ ಲೇಖನ ಬರೆದಿದ್ದಾರೆ. ಮಾರನ ಕಣ್ಣು... http://netnota.blogspot.com/2007/05/blog-post.html#...

ಯಾವ ಮೋಹನ ಮುರಳಿ ಕರೆಯಿತೋ..

ಮೇ ೦೮ ಚರ್ಚಾವೇದಿಕೆ ೧,೭೮೭ ವೀಕ್ಷಣೆ

ಶ್ರೀವತ್ಸ ಜೋಷಿಯವರು ಸಂಗೀತ ಕಾರ್ಯಕ್ರಮಕ್ಕೆ ಹೋದ ಗುಂಗಿನಲ್ಲಿ ಬರೆದ ಈ ವಾರದ ವಿಚಿತ್ರಾನ್ನದಲ್ಲಿ ಮುರಳಿಯ ಗಾನದ ರಸಾಯನ ಬಡಿಸಿದ್ದಾರೆ.ನಿಮಗೆ ಬಾನ್ಸುರಿ,ಕೊಳಲು,ತಬಲಾ,ಮೃದಂಗ,ಜುಗಲ್ ಬಂದಿ ಒರೆಗಳ ಪರಿಚಯವಿದ್ದರೂ,ಇಲ್ಲದಿದ್ದರೂ ನೀವು ಸಂಗೀತಕ್ಕಾ...

ಕರ್ನಾಟಕದ ಹಾನಿಮನ್ ಡಾ.ಕೆ. ವಸಂತಕುಮಾರ ರಾವ್,ಕೈಕಂಬ

ಮೇ ೦೫ ಪುಟ ೫೫ ವೀಕ್ಷಣೆ

(ಬಂಟ್ವಾಳ ತಾಲೂಕಿನ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ.ವಿಶ್ವೇಶ್ವರ ವಿ ಕೆ ಅವರ ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹತ್ತನೇ ಪುಸ್ತಕದಿಂದ ಆಯ್ದ ಭಾಗಗಳು.