"ನಾಡಿಗೆ ನಮಸ್ಕಾರ"ದ ಕೃತಿಗಳ ಅನಾವರಣ
ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯಲ್ಲಿ ಮೊದಲ ಬಾರಿಗೆ ಪ್ರಕಟಿಸಲಿರುವ ಮೊದಲ ಕಂತಿನ ಹತ್ತು ಪುಸ್ತಕಗಳ ಅನಾವರಣ ಮೇ ಆರರಂದು ನಡೆಯಲಿದೆ. ಸ್ಥಳ: ಉಡುಪಿಯ ಕಿದಿಯೂರು ಹೋಟೆಲ್ ಮಹಾಜನ್ ಹಾಲ್ ಅಧ್ಯಕ್ಷತೆ: ಪ್ರೊ. ಎಸ್ ಜಿ ಸಿದ್ಧಲಿಂಗಯ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯಲ್ಲಿ ಮೊದಲ ಬಾರಿಗೆ ಪ್ರಕಟಿಸಲಿರುವ ಮೊದಲ ಕಂತಿನ ಹತ್ತು ಪುಸ್ತಕಗಳ ಅನಾವರಣ ಮೇ ಆರರಂದು ನಡೆಯಲಿದೆ. ಸ್ಥಳ: ಉಡುಪಿಯ ಕಿದಿಯೂರು ಹೋಟೆಲ್ ಮಹಾಜನ್ ಹಾಲ್ ಅಧ್ಯಕ್ಷತೆ: ಪ್ರೊ. ಎಸ್ ಜಿ ಸಿದ್ಧಲಿಂಗಯ್...
ಅಮೆರಿಕಾದ ಮಿಲಿಟರಿಗೋಸ್ಕರ ಪುರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ರಚಿಸಿದ, ವಿದ್ಯುಜ್ಜನಕ ಯಂತ್ರಕ್ಕೆ ದನದ ಹೊಟ್ಟೆಯೇ ಸ್ಪೂರ್ತಿ. ದನದ ಜಠರವು ಮಿಥೇನ್ ಅನಿಲವನ್ನು ಉತ್ಪಾದಿಸುತ್ತದಂತೆ.
"ವಿಚಿತ್ರಾನ್ನ"ದೊಂದಿಗೆ ಕರಾವಳಿ ಕರ್ನಾಟಕದ ಹಲಸಿನ ಹಪ್ಪಳದ ರುಚಿ ನೋಡಿ. ಶ್ರೀವತ್ಸ ಜೋಷಿಯವರು ತಮ್ಮ ಅಂಕಣದಲ್ಲಿ ಹಲಸಿನ ಹಪ್ಪಳದ ಹಳೆಯ ನೆನಪುಗಳನ್ನು ಬಿಚ್ಚಿದ್ದಾರೆ. ಹಲಸಿನ ಹಪ್ಪಳದ ರುಚಿ ಅಮೋಘ ಎಂದು ತಿಂದವರಿಗೆಲ್ಲಾ ಗೊತ್ತು. ಆದರೆ ನಿಮಗೇನನ...
ರಾಯಚೂರಿನಲ್ಲಿ ಕೊಳವೆಬಾವಿಗೆ ಬಿದ್ದು ಬಾಲಕ ಅಸುನೀಗಿದ ಬಳಿಕ, ಸರಕಾರ ಎಚ್ಚೆತ್ತುಕೊಂಡು, ವಿಫಲವಾದ ಕೊಳವೆಬಾವಿಗಳನ್ನು ಮುಚ್ಚಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ವಂಶವಾಹಿ ಜೀನ್ಸ್‍ಗಳ ಬಗೆಗೆ ನಡೆದಿರುವ ಸಂಶೋಧನೆಗಳು ಬಹಳ ಪ್ರಗತಿ ಕಂಡಿವೆ.ಸಂಶೋಧನೆಯಲ್ಲಿ ಕಂಪ್ಯೂಟರುಗಳ ಬಳಕೆ ಜೈವಿಕ ತಂತ್ರಜ್ಞಾನದ ಸಂಶೋಧನೆಯ ಪರಿಯನ್ನೆ ಬದಲಾಯಿಸಿದೆ. ಹೇಗೆಂದು ತಿಳಿಯಲು ಸುಧೀಂದ್ರ ಹಾಲ್ದೊಡೇರಿಯವರ "ನೆಟ್‌ನೋಟ" ಅಂಕಣದ ಈ ವಾ...
ಸೆಲ್ ಪೋನ್‌ಗಳನ್ನು ವಿದ್ಯಾರ್ಥಿಗಳು ಅಕ್ರಮವಾಗಿ ಬಳಸುತ್ತಿದ್ದುದು ಗೊತ್ತಾದ ಮೇಲೆ ಅದರ ಬಳಕೆಯನ್ನು ನಿಯಂತ್ರಿಸುವ ನಿರ್ಧಾರವನ್ನು ಹಲವಾರು ಕಾಲೇಜುಗಳು ವಿಶ್ವವಿದ್ಯಾಲಯಗಳು ಮಾಡಿವೆ.
ನಮಗೆ ಇರುವ ರಜಾದಿನಗಳ ಪಟ್ಟಿ ಇನ್ನೂ ಉದ್ದವಾಗುವುದರಲ್ಲಿದೆ. ಮುಖ್ಯಮಂತ್ರಿಗಳು ಡಾ.ರಾಜ್ ಜನ್ಮದಿನವನ್ನೂ ರಜಾದಿನವಾಗಿ ಘೋಷಿಸುವ ಭರವಸೆ ನೀಡಿದ್ದಾರೆ.ಹೇಗನ್ನಿಸುತ್ತೆ ನಿಮಗೆ?
ಶ್ರೀವತ್ಸ ಜೋಷಿಯವರು "ವಿಚಿತ್ರಾನ್ನ"ದಲ್ಲಿ ಭೂಮಿಯೆಷ್ಟು ಕಿರಿದು ಎಂಬುದನ್ನು ಚರ್ಚಿಸಿದ್ದಾರೆ. ಷಟ್ಪದ ಸಾಮೀಪ್ಯ, ಯಾದೃಚ್ಛಿಕ ಮುಂತಾದ ಪದಗಳನ್ನು ಕೇಳದಿದ್ದರೆ, ಅದೇನೆಂದು ತಿಳಿಯಲು ಲೇಖನ ಓದಿ. ಇವುಗಳಿಗೆ ಪರ್ಯಾಯ ಪದಗಳನ್ನು ಸೂಚಿಸುತ್ತೀರಾ?
artificial intelligence ಬಗ್ಗೆ ಗೊತ್ತು ತಾನೇ? ಕೃತಕ ಬುದ್ಧಿಮತ್ತೆ ಬಳಸಿ,ನಿಮ್ಮಂತೆ ಯೋಚಿಸಿ,ಸಂಭಾಷಿಸುವ ನಿಮ್ಮ ಸೈಬರ್ ಅವಳಿ ರೂಪಿಸಲು ಸಂಶೋಧಕರು ಸಫಲರಾಗಿದ್ದಾರೆ. ಆ ಬಗ್ಗೆ ಸುಧೀಂದ್ರರ ಲೇಖನ ___LINK_OPEN_href="http://vijaykarnat...
___LINK_OPEN_href="http://68.178.224.54/udayavani/special.asp?contentid=411488&lang=2" target="_blank" title="udayavani"___http://68.178.224.54/udayavani/special.asp?contentid=411488&lang=2 ಪ್ರಿಸಮ್ ಕನ...
ಹತ್ತೊಂಭತ್ತನೇ ಶತಮಾನದ ಅಂತ್ಯದಲ್ಲಿ ರಚಿತವಾದ ಪುಸ್ತಕದ ಬಗ್ಗೆಗೆ ಪ್ರಜಾವಾಣಿ ಲೇಖನ ಪ್ರಕಟಿಸಿದೆ. ___LINK_OPEN_href="http://prajavani.net/Content/Apr222007/weekly2007042125185.asp" target="_blank" title="ಕಿಟೆಲ್"___ಕಿ...
ಹೆಣ ಕೊಯ್ಯುವುದು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಯ ಮುಖ್ಯ ಭಾಗವೆನ್ನುವುದು ಎಲ್ಲರಿಗೂ ತಿಳಿದ ವಿಷಯ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾದ ಹೆಣವನ್ನು ಪಡೆಯಲು ಕಾಲೇಜುಗಳು ಹರಸಾಹಸ ಮಾಡಬೇಕಾಗುತ್ತದೆ.