ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

‘ಸಂಪದ’ ನಗೆ ಬುಗ್ಗೆ - ಭಾಗ ೫೪

ಫೆಬ್ರ ೦೪ ಲೇಖನ ೪೮ ವೀಕ್ಷಣೆ

ಅಚ್ಚರಿಯ ಉಡುಗೊರೆ ! ಗಾಂಪ ಮತ್ತು ಶ್ರೀಮತಿಯ ವಿವಾಹ ವಾರ್ಷಿಕೋತ್ಸವ ಅಂದು. ಇಬ್ಬರೂ ಬೆಳಿಗ್ಗೆ ಎದ್ದ ಕೂಡಲೇ ಏನಾದರೂ ವಿಶೇಷವಾಗಿಯೇ ಈ ದಿನವನ್ನು ಆಚರಿಸಬೇಕು ಎಂದುಕೊಂಡು ನಿರ್ಧಾರ ಮಾಡಿದರು. ಆದರೆ, ಬೆಳಗಾಗಿ ಮನೆಯ ಹೊರಬಂದ ಅವರಿಗೆ ಅಚ್ಚರಿ ಕಾದ...

ಪ್ರೇಮಪತ್ರದ ಆಫೀಸು ಮತ್ತು ಅವಳು

ಫೆಬ್ರ ೦೪ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ಕಥೆಗಾರ ಶಿವಕುಮಾರ ಮಾವಲಿ ಅವರು ‘ಪ್ರೇಮದ ಆಫೀಸು ಮತ್ತು ಅವಳು' ಎಂಬ ಕುತೂಹಲ ಭರಿತ ಶೀರ್ಷಿಕೆಯನ್ನು ಹೊಂದಿರುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. "ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯ...

ಈ ಸಸ್ಯ ಇಷ್ಟೊಂದು ನಾಚುವುದು ಏಕೆ?

ಫೆಬ್ರ ೦೩ ಲೇಖನ ೪೩ ವೀಕ್ಷಣೆ

ನಾವು ಸಣ್ಣವರಿರುವಾಗ ಮನೆ ಮುಂದಿನ ಆಟದ ಮೈದಾನದಲ್ಲಿ, ಗುಡ್ಡಗಾಡುಗಳಲ್ಲಿ ಅಲೆಯುವಾಗ ಈ ಸಸ್ಯ ಸಿಕ್ಕೇ ಸಿಗುತ್ತಿತ್ತು. ಇದರ ಎಲೆಯನ್ನು ಸ್ವಲ್ಪವೇ ಮುಟ್ಟಿದರೆ ಅದು ನಾಚಿಕೆಯಿಂದ ಮುದುಡಿ ಹೋಗುತ್ತಿತ್ತು. ಎಲ್ಲರಿಗೂ ಈ ಸಸ್ಯ ಚಿರಪರಿಚಿತವೇ... ಅದೇ...

ಅಕ್ಕಿ ಅಕ್ರಮ ದಂಧೆಗೆ ಕಡಿವಾಣ ಬೀಳಲಿ

ಫೆಬ್ರ ೦೩ ಲೇಖನ ೩೭ ವೀಕ್ಷಣೆ

ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಡಿತರ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ‘ಅಕ್ಕಿ ಅಕ್ರಮ ದಂಧೆ' ಅವ್ಯಾಹತವಾಗಿ ನಡೆಯುತ್ತಿದೆ. ಬಡವರಿಗೆ ಹಣದ ಆಮಿಷವೊಡ...

ಕೊಕ್ಕೋ ಸಸ್ಯದ ಸೂಕ್ತ ನಿರ್ವಹಣೆ ಹೇಗೆ?

ಫೆಬ್ರ ೦೨ ಲೇಖನ ೭೫ ವೀಕ್ಷಣೆ

ಕೊಕ್ಕೋ ಗಿಡವನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ನಿರಂತರವಾಗಿ ಒಂದು ಆದಾಯ ನೀಡುವ ದಾರಿಯಾಗುತ್ತದೆ. ಒಂದು ಕೊಕ್ಕೋ ಗಿಡದಿಂದ ವಾರ್ಷಿಕ ಎರಡು ಬೆಳೆಗಳಲ್ಲಿ ಕನಿಷ್ಟ ೩-೪ ಕಿಲೋ ಹಸಿ ಬೀಜದ ಉತ್ಪಾದನೆ ಬರುತ್ತದೆ. ಒಂದು ಸಸ್ಯಕ್ಕೆ ರೂ. ೨೫೦ (ಹೆಚ್ಚ...

ಸಾವಿತ್ರಿಬಾಯಿ ಫುಲೆ (ನಾಟಕ)

ಫೆಬ್ರ ೦೨ ಪುಸ್ತಕ ವಿಮರ್ಶೆ ೯೬ ವೀಕ್ಷಣೆ

ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಸಾವಿತ್ರಿಬಾಯಿಯವರ ಬದುಕಿನ ಹೋರಾಟದ ಕಥೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ವೈಜ್ಞಾನಿಕ ಬರಹಗಾರ, ಕವಿ ಕೆ ನಟರಾಜ್ ಅವರು. ತಮ್ಮ ಲೇಖಕರ...

‘ಸುವರ್ಣ ಸಂಪುಟ' (ಭಾಗ ೧೦೭) - ಸೋಮಶೇಖರ ಇಮ್ರಾಪುರ

ಫೆಬ್ರ ೦೧ ಲೇಖನ ೧೦೨ ವೀಕ್ಷಣೆ

ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ (ಶೇಖರಪ್ಪ ಗುರಪ್ಪ ಇಮ್ರಾಪುರ) ಅವರು ಫೆಬ್ರುವರಿ ೧೪, ೧೯೪೦ ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -ಪ್ರೌಢಶಿಕ್ಷಣ...

ಚಿಣ್ಣರ ಬರಿಗಾಲಿಗೆ ಶೂ ಎಂದು?

ಫೆಬ್ರ ೦೧ ಲೇಖನ ೩೮ ವೀಕ್ಷಣೆ

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ರಾಜ್ಯ ಸರಕಾರ ಇನ್ನೂ ಶೂ ವಿತರಿಸದೇ ಇರುವ ಬಗ್ಗೆ, ಸಂಪೂರ್ಣವಾಗಿ ಸಮವಸ್ತ್ರ ನೀಡದಿರುವ ಬಗ್ಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಉತ್ಸವಗಳಿಗೆ ಕೋಟಿ ಖರ್ಚು ಮಾಡುವ ಸರಕಾರ, ವಿದ್ಯಾರ್ಥಿಗಳ ಸಮವ...

‘ಸಂಪದ'ದ ಹೆಮ್ಮೆಯ ಬರಹಗಾರರು

ಜನ ೩೧ ಲೇಖನ ೬೬ ವೀಕ್ಷಣೆ

ಸಂಪದ ಜಾಲತಾಣದ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಕಳೆದ ಸುಮಾರು ೧೮ ವರ್ಷಗಳಿಂದ ‘ಸಂಪದ' ಕ್ಕೆ ಬರೆದವರು ನೂರಾರು ಮಂದಿ. ಲೇಖನ, ಕವನ, ಕಥೆ, ಪುಸ್ತಕ ಪರಿಚಯ, ಚಿತ್ರ ಮಾಹಿತಿ, ಅಡುಗೆ ಮುಂತಾದ ಬರಹಗಳನ್ನು ಬರೆದು ‘ಸಂಪದ' ದ ಪುಟಗಳನ್ನು ಶ್ರೀಮಂತವ...

ಅನಾಮಿಕ ಸಾಧಕರಿಗೆ ಪ್ರಶಸ್ತಿಯ ಗರಿ ! (ಭಾಗ ೨)

ಜನ ೩೧ ಲೇಖನ ೫೮ ವೀಕ್ಷಣೆ

೨೦೨೩ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತಷ್ಟು ಎಲೆಮರೆಯ ಕಾಯಿಗಳಂತಿರುವ ಸಾಧಕರ ಪುಟ್ಟ ಪರಿಚಯ ಇಲ್ಲಿದೆ. ರತನ್ ಚಂದ್ರ ಕಾರ್ (ಅಂಡಮಾನ್): ಅಂಡಮಾನ್ ನಿವಾಸಿ ೬೬ ವರ್ಷದ ನಿವೃತ್ತ ಸರಕಾರಿ ವೈದ್ಯರಾದ ರತನ್ ಚಂದ್ರ ಕಾರ್ ಅವರಿಗೆ ವೈದ್ಯಕ...

ಮಿಲ್ಟ್ರಿ ಟ್ರಂಕು

ಜನ ೩೧ ಪುಸ್ತಕ ವಿಮರ್ಶೆ ೮೬ ವೀಕ್ಷಣೆ

“ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ...

ಅನಾಮಿಕ ಸಾಧಕರಿಗೆ ಪ್ರಶಸ್ತಿಯ ಗರಿ ! (ಭಾಗ ೧)

ಜನ ೩೦ ಲೇಖನ ೭೦ ವೀಕ್ಷಣೆ

೨೦೧೪ಕ್ಕೂ ಹಿಂದೆ ಪದ್ಮ ಪ್ರಶಸ್ತಿಗಳ ಘೋಷಣೆಯಾಗುತ್ತಿದ್ದಂತೆ ಆ ಪಟ್ಟಿಯಲ್ಲಿರುವ ಹೆಸರುಗಳ ಪೈಕಿ ೯೫% ಎಲ್ಲರಿಗೂ ಪರಿಚಯವಿರುವ ಹೆಸರುಗಳೇ ಆಗಿರುತ್ತಿದ್ದವು. ಖ್ಯಾತ ಉದ್ಯೋಗಪತಿಗಳು, ಆಟಗಾರರು, ಚಲನ ಚಿತ್ರ ನಟ/ನಟಿಯರು, ರಾಜಕಾರಣಿಗಳು, ಸಮಾಜಸೇವಕ...