ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಫಾರೆಸ್ಟರ್ ಪೊನ್ನಪ್ಪ

ಜನ ೧೪ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ ಲೇಖಕ...

೩ ಹೊಸ ರಾಷ್ಟ್ರೀಯ ಸಹಕಾರ ಸಂಸ್ಥೆ : ದೂರದೃಷ್ಟಿಯ ಯೋಜನೆ

ಜನ ೧೩ ಲೇಖನ ೩೫ ವೀಕ್ಷಣೆ

ದೇಶದಲ್ಲಿ ಸಹಕಾರ ಆಂದೋಲನಕ್ಕೆ ಶತಮಾನದ ಇತಿಹಾಸವಿದೆ. ಭಾರತದ ಮೊದಲ ಸಹಕಾರಿ ಸಂಸ್ಥೆ ನೋಂದಣಿಯಾದದ್ದು ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ. ದೇಶದ ಉದ್ದಗಲಕ್ಕೂ ಸಹಕಾರ ಸಂಸ್ಥೆಗಳು ಆರಂಭವಾಗಿವೆ, ಹಲವೆಡೆ ಕ್ರಾಂತಿಯನ್ನೂ ಸೃಷ್ಟಿಸಿವೆ...

ಒಬ್ಬರ ಪಲ್ಲವಿ ; ಮತ್ತೊಬ್ಬರ ಚರಣ...ಏನಿದು ಜುಗಲ್ ಬಂದಿ ?!

ಜನ ೧೨ ಲೇಖನ ೪೪ ವೀಕ್ಷಣೆ

ಚಲನಚಿತ್ರಗಳ ಗೀತೆ ರಚನೆಯ ಸಂದರ್ಭದಲ್ಲಿ ಒಬ್ಬರು ಪಲ್ಲವಿ ಬರೆದು ಮತ್ತೊಬ್ಬರು ಚರಣ ಬರೆದ ದಾಖಲೆ ಇರಲಿಕ್ಕಿಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈ ರೀತಿಯ ಒಂದು ಅಪರೂಪದ ಘಟನೆ ಸುಮಾರು ಐದು ದಶಕಗಳ ಹಿಂದೆಯೇ ನಡೆದಿದೆ. ಗೀತ ರಚನೆಕಾರರು ತಾವು ಬ...

ಕೊರೋನಾ - ಈ ಜಗ ತಲ್ಲಣ..!

ಜನ ೧೨ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಇತಿಹಾಸ, ವಿಜ್ಞಾನದ ಮಾಹಿತಿಗಳನ್ನು ಸೊಗಸಾಗಿ ಬರೆಯುವ ಲೇಖಕರಾದ ಕೆ ನಟರಾಜ್ ಅವರ ನೂತನ ಕೃತಿ ‘ಕೊರೋನಾ - ಈ ಜಗ ತಲ್ಲಣ'. ಪುಸ್ತಕದ ಬೆನ್ನುಡಿ ಹೇಳುವಂತೆ “ಕೊರೋನಾ ನಮ್ಮ ಕಾಲದ ಒಂದು ದೊಡ್ಡ ದುಃಸ್ವಪ್ನ. ಅದೆಷ್ಟು ಜನ ಆತ್ಮೀಯರನ್ನು ನಾವು ಕಳೆದುಕ...

ಪಾಕ್ ನಲ್ಲಿ ದಿಕ್ಕೆಟ್ಟ ಬದುಕು !

ಜನ ೧೧ ಲೇಖನ ೩೬ ವೀಕ್ಷಣೆ

ಪಾಕಿಸ್ಥಾನದಲ್ಲಿ ದಿಕ್ಕೆಟ್ಟ ಸಾಮಾಜಿಕ ವ್ಯವಸ್ಥೆ. ಮಿತಿಮೀರಿದ ಅಗತ್ಯ ವಸ್ತುಗಳ ಬೆಲೆ. ಆಹಾರಧಾನ್ಯಗಳಿಗಾಗಿ ಜನತೆಯ ಹಾಹಾಕಾರ, ನೂಕುನುಗ್ಗಲು. ಕಾಲ್ತುಳಿತಕ್ಕೆ ಅಮಾಯಕರ ಸಾವು. ಒಂದು ಕಿಲೋ ಗೋಧಿ ಬೆಲೆಯೇ ಸಾವಿರಾರು ರೂಪಾಯಿ ಎಂದರೆ ಈ ದೇಶದ ಆರ್ಥ...

‘ಸುವರ್ಣ ಸಂಪುಟ' (ಭಾಗ ೧೦೪) - ಗಿರಡ್ಡಿ ಗೋವಿಂದರಾಜ

ಜನ ೧೧ ಲೇಖನ ೮೧ ವೀಕ್ಷಣೆ

ಕನ್ನಡದ ಶ್ರೇಷ್ಟ ವಿಮರ್ಶಕರಲ್ಲಿ ಓರ್ವರಾದ ಗಿರಡ್ಡಿ ಗೋವಿಂದರಾಜ ಇವರು ಜನಿಸಿದ್ದು ಸೆಪ್ಟೆಂಬರ್ ೨೩, ೧೯೩೯ರಲ್ಲಿ. ಇವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರ ಎಂಬ ಗ್ರಾಮದಲ್ಲಿ. ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣವು ಅವರ ಹುಟ್ಟೂರ...

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೨)

ಜನ ೧೦ ಲೇಖನ ೩೫ ವೀಕ್ಷಣೆ

ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಅದರ ಬಳಕೆ: ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ ನಿಜವಾಗಿಯೂ ರೈತನಿಗೆ ವರ. ಆದರೆ ಅದರ ಬಗ್ಗೆ ರೈತರಿಗೆ ಇನ್ನು ಹೆಚ್ಚಿನ ಮಾಹಿತಿ ಇಲ್ಲ. ವಾಸ್ತವವಾಗಿ ಈ ಸಾಲವು ಒಂದು ಓವರ್ ಡ್ರಾಪ್ಟ್ ತರಹದ್ದಾಗಿದ್ದು ರೈತರು...

ಅತ್ತರ್

ಜನ ೧೦ ಪುಸ್ತಕ ವಿಮರ್ಶೆ ೬೭ ವೀಕ್ಷಣೆ

ಭರವಸೆಯ ಕಥೆಗಾರ ಕೆ.ನಲ್ಲತಂಬಿ ಬರೆದ ಕಥೆಗಳ ಸಂಕಲನ -’ಅತ್ತರ್’. ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತು...

ಪೀಲೆ : ಏನಯ್ಯಾ ನಿನ್ನ ಲೀಲೆ !

ಜನ ೦೯ ಲೇಖನ ೪೩ ವೀಕ್ಷಣೆ

ಫುಟ್ಬಾಲ್ ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಬ್ರೆಜಿಲ್ ದೇಶದ ಪೀಲೆ ಒಬ್ಬರು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ೧೯೫೭ರ ಬಳಿಕ ಎರಡು ದಶಕಗಳ ಕಾಲ ಅಕ್ಷರಶಃ ಫುಟ್ಬಾಲ್ ಜಗತ್ತನ್ನು ಆಳಿದವರು ಪೀಲೆ. ಬಾಲ್ಯದಲ್ಲಿ ಅನುಭವಿಸಿದ ಕಡು ಬಡತ...

ಹಾಳೆಯ ಮೇಲಷ್ಟೇ ಸಮ್ಮೇಳನದ ನಿರ್ಣಯಗಳು ಉಳಿಯದಿರಲಿ

ಜನ ೦೯ ಲೇಖನ ೫೯ ವೀಕ್ಷಣೆ

ಏಲಕ್ಕಿ ನಾಡು ಹಾವೇರಿಯಲ್ಲಿ ಮೂರು ದಿನಗಳ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದೆ. ಯಾವುದೇ ಗೊಂದಲಗಳು ಇಲ್ಲದೆ, ಅವ್ಯವಸ್ಥೆಗೆ ಆಸ್ಪದವಿಲ್ಲದೆ ಸಮ್ಮೇಳನ ನಡೆದಿದ್ದು ಉತ್ತಮ ಬೆಳವಣಿಗೆ. ಕೊರೋನಾದಿಂದಾಗಿ ೨ ವರ್ಷಗಳ ಬಳಿಕ ಸ...

‘ಸಂಪದ' ನಗೆ ಬುಗ್ಗೆ - ಭಾಗ ೫೦

ಜನ ೦೭ ಲೇಖನ ೮೩ ವೀಕ್ಷಣೆ

ಡೈವೋರ್ಸ್ ಗಾಂಪ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದು ದಿನ ಸರಿ ಇದ್ರೆ ಒಂದು ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡಿಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಲು ಹತ್ತಿ ಡೈವೋರ್ಸ್...

ರೈಲು ಟಿಕೇಟ್ ಹೀಗೂ ಇತ್ತು...!

ಜನ ೦೬ ಲೇಖನ ೩೬ ವೀಕ್ಷಣೆ

ನೀವು ೯೦ರ ದಶಕ ಅಥವಾ ಅದಕ್ಕೂ ಮೊದಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಕರಾಗಿದ್ದರೆ ನಿಮಗೆ ಈ ಚಿತ್ರದಲ್ಲಿ ಕಾಣಿಸುತ್ತಿರುವ ಟಿಕೇಟ್ ಬಗ್ಗೆ ತಿಳಿದೇ ಇರುತ್ತದೆ. ರೈಲು ಇಲಾಖೆಯು ಆಗಿನ್ನೂ ಕಂಪ್ಯೂಟೀಕೃತವಾಗಿರಲಿಲ್ಲ. ನಂತರದ ದಿನಗಳಲ್ಲಿ ನಿ...