ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ನಿಮಗೆ ಗೊತ್ತಿರದ ರಾಮಾನುಜನ್ !

ಡಿಸೆಂ ೨೨ ಲೇಖನ ೨೮ ವೀಕ್ಷಣೆ

ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಅವರ ಜನ್ಮ ದಿನವಾದ ಡಿಸೆಂಬರ್ ೨೨ ನ್ನು ಭಾರತವು ‘ರಾಷ್ಟ್ರೀಯ ಗಣಿತ ದಿನ' ಎಂದು ಆಚರಿಸುತ್ತದೆ. ಈ ಸಂದರ್ಭದಲ್ಲಿ ರಾಮಾನುಜನ್ ಬಗ್ಗೆ ಹಲವರಿಗೆ ತಿಳಿದಿರದ ಅಪರೂಪದ ವಿಷಯ...

ಚಾಲುಕ್ಯರ ಶಿಲ್ಪಕಲೆ

ಡಿಸೆಂ ೨೨ ಪುಸ್ತಕ ವಿಮರ್ಶೆ ೮೪ ವೀಕ್ಷಣೆ

‘ಚಾಲುಕ್ಯರ ಶಿಲ್ಪಕಲೆ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಶೋಧನಾ ಗ್ರಂಥ. ಈ ಬೃಹತ್ ಗ್ರಂಥದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ ವಿನ್ಯ...

‘ಸುವರ್ಣ ಸಂಪುಟ' (ಭಾಗ ೧೦೧) - ಚಂದ್ರಶೇಖರ ಕಂಬಾರ

ಡಿಸೆಂ ೨೧ ಲೇಖನ ೧೯೫ ವೀಕ್ಷಣೆ

ಕನ್ನಡ ನಾಡು ಕಂಡ ಖ್ಯಾತ ಕವಿ, ನಾಟಕಕಾರ, ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರ ಕವನವೊಂದನ್ನು ಈ ವಾರ ನಾವು ಆಯ್ದುಕೊಂಡಿದ್ದೇವೆ. ಚಂದ್ರಶೇಖರ ಕಂಬಾರರು ಜನಿಸಿದ್ದು ಜನವರಿ ೨, ೧೯೩೭ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋ...

ಪ್ರವಾಹ ಸಂತ್ರಸ್ತರ ತೀರದ ಗೋಳು

ಡಿಸೆಂ ೨೧ ಲೇಖನ ೪೫ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ವರ್ಷಧಾರೆ ಹೆಚ್ಚಿದೆ. ವಿಪರೀತ ಮಳೆ ಬಿದ್ದಾಗ ಉಂಟಾಗುವ ಅನಾಹುತಗಳಿಗೆ ಎಣೆಯೇ ಇಲ್ಲ. ರಾಜ್ಯದಲ್ಲಿ ೨೦೧೯ ರಿಂದ ೨೦೨೨ ರವರೆಗೆ ಬರೋಬ್ಬರಿ ೨.೪೫ ಲಕ್ಷ ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಪುನರ್ನಿರ್ಮಾಣ ಆರಂಭಿ...

ಗೇರು ಬೆಳೆಯಲ್ಲಿ ಕಾಂಡಕೊರಕ ಹುಳುವಿನ ಪತ್ತೆ ಮತ್ತು ನಿಯಂತ್ರಣ

ಡಿಸೆಂ ೨೦ ಲೇಖನ ೪೩ ವೀಕ್ಷಣೆ

ಗೇರು ಬೆಳೆಯುವವರ ತೋಟದಲ್ಲಿ ಮಳೆಗಾಲ ಬಂದಾಗ ಕೆಲವು ಸಸಿಗಳ ಹಾಗೂ ಮರಗಳ ಎಲೆ ಹಳದಿಯಾಗಲು ಪ್ರಾರಂಭವಾಗುತ್ತವೆ. ಮಳೆ ಬಂದಾಕ್ಷಣ ಎಲೆಗಳು ಹಸಿರಾಗುವ ಬದಲು ಹಳದಿಯಾಗುವ ಚಿನ್ಹೆ ಉಂಟಾಗಲು ಕಾರಣ ಮರದ ಕಾಂಡಕ್ಕೆ ಬಾಧಿಸುವ ಕಾಂಡ ಕೊರಕ ಹುಳು. ಗೇರು ಬೆಳ...

ನಡು ಮಧ್ಯಾಹ್ನದ ಕಣ್ಣು

ಡಿಸೆಂ ೨೦ ಪುಸ್ತಕ ವಿಮರ್ಶೆ ೫೨ ವೀಕ್ಷಣೆ

ಆಶಾ ಇತ್ತೀಚೆಗೆ ಮಗಳನ್ನು ಪಡೆದ ಹೊಸ ತಾಯಿ. ತಾಯಿಯಾಗುವ, ಮತ್ತಾ ಎಳೆಕೂಸಿನ ಜೊತೆಗೆ ತಾಯಿಯೂ ಬೆಳೆಯುವ ಕವಿತೆಯನ್ನು ನಾವೆಲ್ಲರೂ ಬರೆದವರೇ, ಕ್ಲೀಷೆಯೆನಿಸುವಷ್ಟು! ಆದರಿಲ್ಲಿ ಹೊಸ ತಂದೆಯೊಬ್ಬನ ಪುಳಕ ವರ್ಣಿಸುವ ಕವಿತೆಯೊಂದಿದೆ. ಮಗುವನ್ನು ಎತ್ತಿ...

ಮಹಾನ್ ಸಂಗೀತ ಮಾಂತ್ರಿಕ - ಮಧುರೈ ಪುಷ್ಪವನಮ್ ಅಯ್ಯರ್

ಡಿಸೆಂ ೧೯ ಲೇಖನ ೩೧ ವೀಕ್ಷಣೆ

ಭಾರತೀಯ ಸಂಗೀತ ಇತಿಹಾಸದಲ್ಲಿ ಸಾವಿರಾರು ಮಂದಿ ಸಂಗೀತಕಾರರು ತಮ್ಮ ಮರೆಲಾಗದ ಛಾಪನ್ನು ಮೂಡಿಸಿದ್ದಾರೆ. ಆದರೆ ತಾವು ಬದುಕಿದ್ದ ೨೮ ಚಿಲ್ಲರೆ ವರ್ಷಗಳಲ್ಲಿ ಸಂಗೀತ ಹಾಗೂ ಹಾಡುಗಾರಿಕೆಯ ದಂತಕಥೆಯೇ ಆಗಿ ಹೋಗಿದ್ದ ಕಂಚಿನ ಕಂಠದ ಮಧುರೈ ಪುಷ್ಪವನಮ್ ಅಯ್...

ಮರ್ಮಗೋವಾ ಸಮರ ನೌಕೆ ಸೇವೆಗೆ ಸಮರ್ಪಣೆ

ಡಿಸೆಂ ೧೯ ಲೇಖನ ೩೩ ವೀಕ್ಷಣೆ

ಗೋವಾ ವಿಮೋಚನಾ ದಿನದ ವಿಶೇಷ ಸಂದರ್ಭದಲ್ಲಿ ಅಧಿಕೃತವಾಗಿ ಐ ಎನ್ ಎಸ್ ಮರ್ಮಗೋವಾ ಕ್ಷಿಪಣಿ ವಿದ್ವಂಸಕ ಯುದ್ಧನೌಕೆ ದೇಶಸೇವೆಗೆ ಸಮರ್ಪಣೆಗೊಳ್ಳುವ ಮೂಲಕ ಭಾರತೀಯ ನೌಕಾಪಡೆಗೆ ಮತ್ತು ಭಾರತದ ಯುದ್ದ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ. ಸ್ವದೇಶಿ ನ...

‘ಸಂಪದ' ನಗೆ ಬುಗ್ಗೆ - ಭಾಗ ೪೭

ಡಿಸೆಂ ೧೭ ಲೇಖನ ೮೪ ವೀಕ್ಷಣೆ

ಎಸ್. ಎಸ್.ಎಲ್.ಸಿ ರಿಸಲ್ಟ್ ಅಪ್ಪ ಗಾಂಪ ಮಗನೊಂದಿಗೆ: ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್ ಬರುವುದಲ್ಲಾ? ಮರಿ ಗಾಂಪ: ಹೌದು. ಗಾಂಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ ಮತ್ತ...

ಕ್ಷಣಕ್ಕೊಂದು ಕಥೆ

ಡಿಸೆಂ ೧೭ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

“ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ. ಅರೆ...

ಎರಡು ಸೂಫಿ ಕತೆಗಳು.

ಡಿಸೆಂ ೧೬ ಲೇಖನ ೩೧ ವೀಕ್ಷಣೆ

ಗಿಳಿಮರಿ ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ...

ಭಾಷೆ ಶುದ್ಧತೆಗೂ ಲಕ್ಷ್ಯ ಇರಲಿ !

ಡಿಸೆಂ ೧೬ ಲೇಖನ ೩೮ ವೀಕ್ಷಣೆ

ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಬೆರೆಸಿ ಬರೆಯಲು ಅವಕಾಶ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಎರಡೂ ಭಾಷೆಯಲ್ಲೂ ಪರ...