‘ಶರಪಂಜರ' ಸಿನೆಮಾದಲ್ಲಿ ಕಲ್ಪನಾ ಅಭಿನಯಿಸದೇ ಇದ್ದಿದ್ದರೆ...!
೧೯೭೧ರಲ್ಲಿ ಬಿಡುಗಡೆಯಾದ ‘ಶರಪಂಜರ' ಚಲನಚಿತ್ರವು ಈಗ ೫೦ ವರ್ಷಗಳ ಬಳಿಕವೂ ತನ್ನದೇ ಆದ ಐತಿಹಾಸಿಕ ದಾಖಲೆಯನ್ನು ಹೊಂದಿದೆ. ಅಂದಿನ ಚಿತ್ರವನ್ನು ಇಂದು ನೋಡುವಾಗಲೂ ನಮ್ಮ ಮನಸ್ಥಿತಿ ಅಂದಿನ ಸಮಯಕ್ಕೇ ಹೋಗುತ್ತದೆ. ಖ್ಯಾತ ಕಾದಂಬರಿಕಾರ್ತಿ ತ್ರಿವೇಣಿಯ...