ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೯ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಣ್ಣದ ಕಾರು

ಜನ ೨೧ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ ಲೋ...

ಪ್ರತೀ ತಿಂಗಳು ಏಕೆ ಗ್ರಹಣಗಳಾಗುವುದಿಲ್ಲ?

ಜನ ೨೦ ಲೇಖನ ೭೭ ವೀಕ್ಷಣೆ

ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಕೊರೆಯುತ್ತಿರಬಹುದು. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಮತ್ತು ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಎಂಬ ಸತ್ಯ ನಮಗೆ ಗೊತ್ತೇ ಇದೆ. ಆದರೆ ಇದು ಪ್...

ಸಭ್ಯತೆ ಮೀರದ ವಿರೋಧವಿರಲಿ

ಜನ ೨೦ ಲೇಖನ ೪೨ ವೀಕ್ಷಣೆ

ರಾಜ್ಯ ವಿಧಾನಸಭೆಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ವೀರಾವೇಶ ಹಾಗೂ ಕೆಸರೆರಚಾಟ ಏರುಮುಖದಲ್ಲಿದೆ. ತಮ್ಮ ರಾಜಕೀಯ ಎದುರಾಳಿಗಳನ್ನು ಹಳಿಯಲು ಬೈಗುಳಗಳ ಭರಾಟೆಯನ್ನೇ ನಡೆಸಿದ್ದಾರೆ. 'ವೇಶ್ಯೆ, ಪಿಂಪ್, ತಾಕತ್...

ಮಧುರ ಕಂಠದ ಗಾಯಕಿ - ಬೆಳಗೆರೆ ಜಾನಕಮ್ಮ

ಜನ ೧೯ ಲೇಖನ ೫೨ ವೀಕ್ಷಣೆ

ಬೆಳಗೆರೆ ಜಾನಕಮ್ಮ ಎಂಬ ಮಧುರ ಕಂಠದ ಗಾಯಕಿ, ಅದ್ಭುತ ಸಾಹಿತಿ ಬಗ್ಗೆ ತಿಳಿದವರು ಕಡಿಮೆ. ಚಿತ್ರದುರ್ಗದ ಗುಡ್ಡದಲ್ಲಿ ತನ್ನ ಹಾಡಿನ ಮೂಲಕ ಖ್ಯಾತಿಯನ್ನು ಪಸರಿಸಿದ ಗಾನ ಕೋಗಿಲೆ ಬೆಳಗೆರೆ ಜಾನಕಮ್ಮ. ಕಲಿತದ್ದು ಕೇವಲ ಎರಡನೇ ತರಗತಿಯಾದರೂ, ಯಾವುದೇ ಅ...

ಅಚಲ ಕಥಾಲೋಕ

ಜನ ೧೯ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸ...

‘ಸುವರ್ಣ ಸಂಪುಟ' (ಭಾಗ ೧೦೫) - ಚಂದ್ರಶೇಖರ ಪಾಟೀಲ

ಜನ ೧೮ ಲೇಖನ ೭೫ ವೀಕ್ಷಣೆ

ಕನ್ನಡದ ಖ್ಯಾತ ಕವಿ, ಸಂಘಟಕ, ನಾಟಕಕಾರ ಹಾಗೂ ಕನ್ನಡ ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಇವರು ಜನಿಸಿದ್ದು ಜೂನ್ ೧೮, ೧೯೩೯ರಲ್ಲಿ. ಇವರು ‘ಚಂಪಾ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು. ಇವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತ...

ಹಸಿವು ನೀಗಿದರೆ ಶೈಕ್ಷಣಿಕ ಗೆಲುವು

ಜನ ೧೮ ಲೇಖನ ೩೭ ವೀಕ್ಷಣೆ

ಹಸಿದವನಿಗೆ ಅನ್ನ ನೀಡಬೇಕೆ ಹೊರತು ವೇದಾಂತವನ್ನಲ್ಲ ಎಂದಿದ್ದರು ಸ್ವಾಮಿ ವಿವೇಕಾನಂದರು. ಹಸಿದ ವಿದ್ಯಾರ್ಥಿಗಳನ್ನು ಮುಂದೆ ಕೂರಿಸಿಕೊಂಡು ಬೋಧನೆ ಮಾಡುವ ಆಧುನಿಕ ಅವಸ್ಥೆ ಕೂಡ ಮಹನೀಯರ ಶತಮಾನದ ಹಿಂದಿನ ಮಾತಿಗೆ ಹೊಂದಿಕೆ ಆಗುವಂಥ ಸಂಗತಿ. ವಿದ್ಯಾರ...

ಸಾಹಿತ್ಯ ಲೋಕದ ಸಾಧಕಿ - ಸಾರಾ ಅಬೂಬಕ್ಕರ್‌

ಜನ ೧೭ ಲೇಖನ ೫೬ ವೀಕ್ಷಣೆ

ಕನ್ನಡ ಭಾಷೆ- ಸಾಹಿತ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ಸಾರಾ ಅಬೂಬಕ್ಕರ್‌ ಅವರ ನಿಧನ ನಾಡಿಗೆ, ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟ. ಸಾರಾ ಅಬೂಬಕ್ಕರ್‌ ಅವರ ಕುರಿತಾಗಿ ಮಲಯಾಳಂ ದೈನಿಕ ‘ಮಾತೃಭೂಮಿ' ಪತ್ರಿಕೆಯಲ್ಲಿ ಪ್ರ...

ಟ್ರಾಯ್

ಜನ ೧೭ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್‌ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿ...

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೩)

ಜನ ೧೬ ಲೇಖನ ೩೨ ವೀಕ್ಷಣೆ

ಎಲ್ಲರೂ ಬ್ಯಾಂಕು ಹಣಕಾಸಿನ ಫಲಾನುಭವಿಗಳಾಗಿಲ್ಲ: ಕೆಲವು ರೈತರಲ್ಲಿ ಆಸ್ತಿ ಇದೆ ಆದರೆ ಅದರ ಸ್ಥಿತಿ ಮನೆ ನಿಮ್ಮದು ಆದರೆ ತಂಬಿಗೆ ಮುಟ್ಟಬಾರದು ಎಂಬಂತಿದೆ. ನಮ್ಮಲ್ಲಿನ ಭೂಮಿ ಹಂಚಿಕೆ, ಭೂ ಒಡೆತನ ಹಾಗೂ ಅದರ ನಿಯಮ ನಿಬಂಧನೆಗಳು ತುಂಬಾ ಜಠಿಲವಾದದ್ದ...

ಕೃತಕ ಬುದ್ದಿಮತ್ತೆಗೆ ಒತ್ತು

ಜನ ೧೬ ಲೇಖನ ೪೭ ವೀಕ್ಷಣೆ

ಚೀನಾ ಗಡಿಯಲ್ಲಿ ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸೇನೆ ಸಿದ್ಧವಿದೆ. ಉತ್ತರ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ ಎ ಸಿ) ಬಲವಾದ ಕಾವಲನ್ನು ಕಾಯ್ದುಕೊಂಡಿದ್ದು, ಚೀನಾ ಸೇನೆಯನ್ನು ಸಮರ್ಥವ...

‘ಸಂಪದ' ನಗೆ ಬುಗ್ಗೆ - ಭಾಗ ೫೧

ಜನ ೧೪ ಲೇಖನ ೯೫ ವೀಕ್ಷಣೆ

ಮೂರ್ಖ ! ಗಾಂಪ ಹೆಂಡತಿಯೊಂದಿಗೆ ಜಗಳವಾಡುತ್ತಾನೆ. ಶ್ರೀಮತಿ: ರೀ ನಿಮ್ಮನ್ನು ಮದುವೆಯಾಗುವಾಗ ನಿಜಕ್ಕೂ ನಾನು ಮೂರ್ಖಳಾಗಿದ್ದೆ. ಗಾಂಪ: ಹೌದೇ? ಛೇ ಕುರುಡಾಗಿ ಪ್ರೀತಿಸುತ್ತಿದ್ದ ನನಗದು ಕಾಣಲೇ ಇಲ್ವೇ! *** ಮದುವೆಯಾದ ಮೊದಲ ದಿನ ಗಾಂಪ: ನನ್ನ ಕಡಿ...