ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೮ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಾನಿಗೊಂದು ಕೈಪಿಡಿ

ಸೆಪ್ಟೆಂ ೨೯ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವ...

‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ

ಸೆಪ್ಟೆಂ ೨೮ ಲೇಖನ ೬೫ ವೀಕ್ಷಣೆ

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ (ಬಿ ಎ ಸನದಿ) ಇವರು ಹುಟ್ಟಿದ್ದು ಆಗಸ್ಟ್ ೧೮, ೧೯೩೩ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮ. ಇವರ ತಂದೆ ಅಹಮದ್ ಸಾಹೇಬ ಹಾಗೂ ತಾಯಿ ಆಯಿಶಾಬಿ. ಇವ...

ಶಿಕ್ಷಕರ ನೇಮಕಾತಿ ಹಗರಣದ ಆಳಕ್ಕೆ ಸಿಐಡಿ ತನಿಖೆ ಇಳಿಯಲಿ

ಸೆಪ್ಟೆಂ ೨೮ ಲೇಖನ ೩೫ ವೀಕ್ಷಣೆ

ಪೋಲೀಸ್ ಸಬ್ ಇನ್ಸ್ಪೆಕ್ಟರ್ (ಪಿ ಎಸ್ ಐ), ಸಹಾಯಕ ಪ್ರಾಧ್ಯಾಪಕ ಹಾಗೂ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷಾ ಅಕ್ರಮಗಳ ಬೆನ್ನಲ್ಲೇ, ಈ ಎಲ್ಲವುಗಳಿಗಿಂತ ಹಳೆಯದಾದ ಅವ್ಯವಹಾರವೊಂದು ಶಿಕ್ಷಣ ಇಲಾಖೆಯಲ್ಲಿ ನಡೆದಿದ್ದು. ಗಂಭೀರ ಸ್ವರೂಪ ಪಡೆದುಕೊಳ್...

ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಸು ಸಾಕಿ!

ಸೆಪ್ಟೆಂ ೨೭ ಲೇಖನ ೬೭ ವೀಕ್ಷಣೆ

ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದ್ದವು. ಅದರಲ್ಲಿ ಒಂದು ಹಸು ಸಾಕಾಣಿ...

ಕಾವೇರಿ ತೀರದ ಕಥೆಗಳು

ಸೆಪ್ಟೆಂ ೨೭ ಪುಸ್ತಕ ವಿಮರ್ಶೆ ೩೧ ವೀಕ್ಷಣೆ

ಈಗಾಗಲೇ ‘ಕೂರ್ಗ್ ರೆಜಿಮೆಂಟ್' ಎಂಬ ಕಥಾ ಸಂಕಲನದ ಮೂಲಕ ಪರಿಚಯವಾಗಿರುವ ಮೇಜರ್ ಕುಶ್ವಂತ್ ಕೋಳಿಬೈಲು ಅವರ ಮತ್ತೊಂದು ಕಥಾ ಸಂಕಲನ ಬಿಡುಗಡೆಯಾಗಿದೆ. ಈ ಪುಸ್ತಕದ ಕಥೆಗಳೂ ಮಡಿಕೇರಿಯ ಪರಿಸರದಲ್ಲೇ ನಡೆದಿರುವುದರಿಂದ ಇದಕ್ಕೆ ‘ಕಾವೇರಿ ತೀರದ ಕಥೆಗಳು'...

ಜೆ ಆರ್ ಡಿ ಟಾಟಾ: ಮ್ಯಾನ್ ಆಫ್ ಲೆಟರ್ಸ್

ಸೆಪ್ಟೆಂ ೨೬ ಲೇಖನ ೪೨ ವೀಕ್ಷಣೆ

ಟಾಟಾ ಸಮೂಹ ಸಂಸ್ಥೆಗಳ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ. ಟಾಟಾ ಕೇವಲ ಒಂದು ಕುಟುಂಬದ ಅಡ್ಡ ಹೆಸರು (ಸರ್ ನೇಮ್) ಮಾತ್ರವಲ್ಲ, ಈಗ ಅದು ಇಡೀ ಸ್ವಾವಲಂಬಿ ಭಾರತದ ಶಕ್ತಿಯಾಗಿದೆ. ಇದು ಇಷ್ಟೊಂದು ಉನ್ನತಿಗೇರಲು ಕಾರಣ ಜೆ ಆರ್ ಡಿ ಟಾಟಾ ಇವರು. ಇವರು ತಮ...

ರೈತರ ಆಸ್ತಿ ಜಪ್ತಿಗೆ ತಡೆ : ದುರುಪಯೋಗವಾಗದಂತೆ ಎಚ್ಚರ ವಹಿಸಲಿ

ಸೆಪ್ಟೆಂ ೨೬ ಲೇಖನ ೩೮ ವೀಕ್ಷಣೆ

ಕಳೆದೆರಡು ದಶಕಗಳಿಂದೀಚೆಗೆ ರೈತರು ಬೆಳೆ ಹಾನಿ, ಸಾಲದ ಹೊರೆ ಮತ್ತಿತರ ಕಾರಣಗಳಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದೇಶದಲ್ಲಿ ಪ್ರತಿನಿತ್ಯ ಎಂಬಂತೆ ವರದಿಯಾಗುತ್ತಲೇ ಇವೆ. ಪ್ರವಾಹ, ಬರ, ಬೆಳೆಗಳನ್ನು ಇನ್ನಿಲ್ಲದಂತೆ ಕಾಡ...

‘ಸಂಪದ' ನಗೆ ಬುಗ್ಗೆ - ಭಾಗ ೩೪

ಸೆಪ್ಟೆಂ ೨೪ ಲೇಖನ ೭೩ ವೀಕ್ಷಣೆ

ವಿಷದ ಲೆಕ್ಕ ಗಾಂಪ ತನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದ. ಇಳುವರಿಯ ಸಮಯ. ಎಷ್ಟು ಕಷ್ಟ ಪಟ್ಟು ಕಾದರೂ ಹಣ್ಣುಗಳು ಕಳವಾಗುತ್ತಿದ್ದವು. ಏನು ಮಾಡುವುದೆಂದು ಯೋಚಿಸಿ ಕೊನೆಗೊಂದು ಯೋಚನೆ ಮಾಡಿದ ಗಾಂಪ ‘ಕಲ್ಲಂಗಡಿಗಳಲ್ಲಿ ಒಂದಕ್ಕೆ ವಿಷವನ್ನು ಚುಚ್ಚ...

ವಿಶ್ವತೋಮುಖ

ಸೆಪ್ಟೆಂ ೨೪ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮುಖ'. ಪುಸ್ತಕ ಎಷ್ಟು ಸೊ...

ಕ್ಯಾನ್ಸರ್ ಪೀಡಿತರ ಕಾಳಜಿಗಾಗಿ 'ವಿಶ್ವ ಗುಲಾಬಿ ದಿನ'

ಸೆಪ್ಟೆಂ ೨೩ ಲೇಖನ ೩೩ ವೀಕ್ಷಣೆ

ಕ್ಯಾನ್ಸರ್ ಎಂದ ಕೂಡಲೇ ಯಾರದ್ದೇ ಆದರೂ ಎದೆ ಝಲ್ ಎನ್ನುವುದು ಗ್ಯಾರಂಟಿ. ಏಕೆಂದರೆ ಈ ಕಾಯಿಲೆಯೇ ಅಂತಹದ್ದು. ಗೊತ್ತಾಗುವಾಗ ಬಹುತೇಕ ಅಂತಿಮ ಹಂತ ತಲುಪಿರುತ್ತದೆ. ಎಷ್ಟು ಚಿಕಿತ್ಸೆ ನೀಡಿದರೂ ಮತ್ತೆ ಮತ್ತೆ ಬರುವ ಬೇತಾಳನಂತೆ ಕಾಡುತ್ತೆ. ರೋಗಿಯ ಜ...

ವಿಧಾನ ಸಭೆಯಲ್ಲಿ ವಿವಿಗಳ ಅವ್ಯವಸ್ಥೆ ಅನಾವರಣ

ಸೆಪ್ಟೆಂ ೨೩ ಲೇಖನ ೪೧ ವೀಕ್ಷಣೆ

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥನಾರಾಯಣ ಅವರು ೨೦೨೨ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶಾಸಕರು ಪಕ್ಷಬೇಧವಿಲ್ಲದೆ ಪ್ರಸ್ತಾಪಿಸಿದ ವಿಷಯಗ...

ಕಥಾಕುಂಜ

ಸೆಪ್ಟೆಂ ೨೨ ಪುಸ್ತಕ ವಿಮರ್ಶೆ ೭೫ ವೀಕ್ಷಣೆ

ರವಿಕುಮಾರ ಅಜ್ಜೀಪುರ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಸಣ್ಣ ಕಥೆಗಳ ಸಂಗ್ರಹವೇ 'ಕಥಾಕುಂಜ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ...