ಅವಶ್ಯಕ ಔಷಧಗಳ ಪಟ್ಟಿಗೆ ಹೊಸ ಸೇರ್ಪಡೆ ಒಂದು ಆರೋಗ್ಯಕರ ಕ್ರಮ
ರಾಷ್ಟ್ರೀಯ ಅವಶ್ಯಕ ಔಷಧಗಳ ಪಟ್ಟಿಗೆ (ಎನ್ ಎಲ್ ಇ ಎಂ) ಮತ್ತೆ ೩೪ ಔಷಧ ಸೇರ್ಪಡೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವು ಗಂಭೀರ ಕಾಯಿಲೆ ಎದುರಿಸುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದವರ ಪಾಲಿಗೆ ಅನುಕೂಲವಾಗುವ ಜನಸ್ನೇಹಿ ಕ್ರಮವೆನ್ನಬಹುದು. ಈ ಸ...