ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೭ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಅನನಾಸು ಬೆಳೆಯಲ್ಲಿ ರೋಗಗಳ ನಿರ್ವಹಣೆ

ಸೆಪ್ಟೆಂ ೦೬ ಲೇಖನ ೫೦ ವೀಕ್ಷಣೆ

ಅನನಾಸು ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ? ಸರಿಯಾಗಿ ಮಾಗಿದ ಹಣ್ಣು ಸಿಹಿಯಾಗಿದ್ದರೆ ಬಹಳ ರುಚಿಕರ. ಅನನಾಸು ಹಣ್ಣು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಅನನಾಸಿನಿಂದ ಜಾಮ್, ಪುಡ್ಡಿಂಗ್, ಹಲ್ವ ಮೊದಲಾದುವುಗಳನ್ನು ತಯಾರಿಸುತ್ತಾರೆ. ಹೀಗಾಗಿ ಅನ...

ಜೀವ ಜೀವದ ನಂಟು

ಸೆಪ್ಟೆಂ ೦೬ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಬಿ ಎಸ್ ಜಯಪ್ರಕಾಶ್ ನಾರಾಯಣ ಇವರು ತಮ್ಮ ಅಂತರಂಗದ ಅನನ್ಯರ ಬಗ್ಗೆ ಬರೆದ 'ಜೀವ ಜೀವದ ನಂಟು' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಜಿ.ಬಿ.ಹರೀಶ್ ಇವರು. ತಮ್ಮ ಮುನ್ನುಡಿಯಲ್ಲಿ "ಸಮಾಜ ಎಂದರೆ ಮನುಷ್ಯರ ವಿಚಿತ್ರಗತಿಯ ಒಕ್ಕೂಟ. ಕಾಲ ಪ್ರವಾಹದಲ್ಲ...

ಗಣಪನಿಗೆ ವಿದಾಯ ಹೇಳುವ ಮುನ್ನ…

ಸೆಪ್ಟೆಂ ೦೫ ಲೇಖನ ೪೫ ವೀಕ್ಷಣೆ

ಗಣೇಶ ಹಬ್ಬ ಮುಗಿದು ನಿನ್ನೆಗೆ ಐದು ದಿನಗಳಾದುವು. ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಲ್ಲಿ ಇರಿಸಿದ ಗಣಪತಿ ಮೂರ್ತಿಗಳು ನಿಧಾನವಾಗಿ ಒಂದೊಂದಾಗಿ ವಿಸರ್ಜನೆಗೊಂಡು ನೀರನ್ನು ಸೇರುತ್ತಿವೆ. ನಿನ್ನೆ ದೂರದರ್ಶನದ ಯಾವುದೋ ಒಂದು ಕನ್ನಡ ವಾರ್ತಾ ಚಾನೆಲ್...

ಶಿಕ್ಷಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ : ಸೂಕ್ತ ತನಿಖೆ ಅಗತ್ಯ

ಸೆಪ್ಟೆಂ ೦೫ ಲೇಖನ ೩೭ ವೀಕ್ಷಣೆ

ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲೂ ಭಾರಿ ಪ್ರಮಾಣದ ಲಂಚದ ಹಾವಳಿ ಇದೆ ಎಂಬ ದೂರುಗಳು ಈಗ ಮುನ್ನಲೆಗೆ ಬಂದಿವೆ. ಕಾಮಗಾರಿ ಗುತ್ತಿಗೆಯಲ್ಲಿ ಶೇ ೪೦ರಷ್ಟು ಲಂಚದ ಆರೋಪ ಸರಕಾರವನ್ನು ಮುಜುಗರಕ್ಕೆ ತಂದಿದೆ. ಜತೆಗೆ ಶಿಕ್ಷಣ ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡ...

'ಸಂಪದ' ನಗೆ ಬುಗ್ಗೆ - ಭಾಗ ೩೧

ಸೆಪ್ಟೆಂ ೦೩ ಲೇಖನ ೬೮ ವೀಕ್ಷಣೆ

ಓದದ ಪುಸ್ತಕ ! ಕಾಲೇಜಲ್ಲಿ ಒಂದು ಹುಡುಗಿ ಮೇಲೆ ಒಬ್ಬ ಗಾಂಪನಿಗೆ ಲವ್ ಆಗ್ಬಿಡುತ್ತೆ. ಆತ ತನ್ನ ಪ್ರೀತಿಯನ್ನೆಲ್ಲ ಒಂದು ಹಾಳೆಯಲ್ಲಿ ಬರಿತಾನೆ, ಕೊನೇಲಿ "ನೀನೂ ನನ್ನ ಪ್ರೀತಿಸ್ತಿಯ ಅನ್ನೋದಾದ್ರೆ ನಾಳೆ ಕೆಂಪು ಕಲರ್ ಚೂಡಿದಾರ ಹಾಕೊಂಡ್ ಬಾ" ಅಂತ...

ಆ ವಿಜಯನಗರ

ಸೆಪ್ಟೆಂ ೦೩ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು ಹೇಳುವ...

ಸಂಪೂರ್ಣ ಶರಣಾಗದೇ ಜ್ಞಾನೋದಯ ಅಸಾಧ್ಯ!

ಸೆಪ್ಟೆಂ ೦೨ ಲೇಖನ ೩೫ ವೀಕ್ಷಣೆ

ಬಾಹುಬಲಿ ಅನೇಕ ಯುದ್ಧಗಳನ್ನು ಮಾಡಿದ್ದ. ಒಂದು ಹಂತದಲ್ಲಿ ತನ್ನ ಸ್ವಂತ ಸಹೋದರನ ವಿರುದ್ಧವೇ ಯುದ್ಧ ಮಾಡಿದ್ದ. ಆಗ ಅನೇಕ ಸೈನಿಕರು ಮೃತಪಟ್ಟು, ಯುದ್ಧಭೂಮಿಯ ತುಂಬೆಲ್ಲಾ ಮೃತ ದೇಹಗಳು ಬಿದ್ದು ರಕ್ತದ ನದಿಯೇ ಹರಿದಿತ್ತು. ಇವೆಲ್ಲವನ್ನೂ ಕಂಡ ಬಾಹುಬ...

ದೇಶಾದ್ಯಂತ ಜಿಎಸ್ ಟಿ ಸಂಗ್ರಹದಲ್ಲಿ ಇನ್ನಷ್ಟು ಹೆಚ್ಚಳವಾಗಲಿ

ಸೆಪ್ಟೆಂ ೦೨ ಲೇಖನ ೩೪ ವೀಕ್ಷಣೆ

ಸತತ ಆರನೇ ತಿಂಗಳು ಸರಕು ಮತ್ತು ಸೇವೆ ತೆರಿಗೆ ಸಂಗ್ರಹದಲ್ಲಿ ದಾಖಲೆಯಾಗಿದ್ದು, ೧.೪೦ ಲಕ್ಷ ಕೋಟಿ ರೂ. ಗ಼ಳಿಗಿಂತಲೂ ಹೆಚ್ಚಿನ ತೆರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಬಂದು ಬಿದ್ದಿದೆ. ಆಗಸ್ಟ್ ನಲ್ಲಿ ೧,೪೩,೬೧೨ ಕೋಟಿ ರೂ. ಜಿ ಎಸ...

ಅಧಿಕಾರ ಮತ್ತು ಅಧೀನತೆ

ಸೆಪ್ಟೆಂ ೦೧ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ ಹೇಳಬ...

'ಸುವರ್ಣ ಸಂಪುಟ' (ಭಾಗ ೮೫) - ಯು ಆರ್ ಅನಂತಮೂರ್ತಿ

ಸೆಪ್ಟೆಂ ೦೧ ಲೇಖನ ೧೪೩ ವೀಕ್ಷಣೆ

ಕನ್ನಡ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ (ಯು ಆರ್ ಅನಂತಮೂರ್ತಿ) ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಎಂಬ ಗ್ರಾಮದಲ್ಲಿ. ಇವರು ಉಡುಪಿ ರಾಜಗೋಪಾಲಾಚಾರ್ಯ ಹಾಗೂ ಸತ್ಯಮ...

ಗುಣಮಟ್ಟದ ಹಲಸು ಪಡೆಯುವ ಕ್ರಮ

ಆಗಸ್ಟ್ ೩೦ ಲೇಖನ ೫೧ ವೀಕ್ಷಣೆ

ಹಲಸು ಈಗ ಬಹು ಉಪಕಾರಿ ಫಲ. ತೋಟದ ಮೂಲೆಯಲ್ಲಿ ಮರವೊಂದರಲ್ಲಿ ಬೆಳೆದು ಕೊಳೆಯುತ್ತಿದ್ದ ಹಣ್ಣಿಗೆ ಈಗ ರಾಜಯೋಗ ಬಂದಿದೆ. ಹಲಸು ಈಗ ಕಲ್ಪವೃಕ್ಷವಾಗಿದೆ. ಹಲಸಿನ ಕಾಯಿಯಿಂದ ಹಲವಾರು ತಿಂಡಿ ತಿನಸುಗಳು, ಪದಾರ್ಥಗಳು ತಯಾರಾಗುತ್ತದೆ. ಹಲಸಿನ ಹಣ್ಣು ತಿನ್...

ಬಾಲ್ಯಕಾಲ ಮಾಯಾಜಾಲ

ಆಗಸ್ಟ್ ೩೦ ಪುಸ್ತಕ ವಿಮರ್ಶೆ ೭೦ ವೀಕ್ಷಣೆ

"ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ....