ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ರಾಜನ ಸಾಮ್ರಾಜ್ಯ ದಾಹ

ಮಾರ್ಚ್ ೧೫ ಲೇಖನ ೫೨ ವೀಕ್ಷಣೆ

ಪಕ್ಕದ ರಾಜ್ಯದ ಸನ್ಯಾಸಿಯೊಬ್ಬರು ಹಂಪೆಯನ್ನು ನೋಡಲು ಬಂದರು. ಆಗಿನ ದಿನಗಳಲ್ಲಿ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿತ್ತು. ಬೀದಿಗಳಲ್ಲಿ ಮುತ್ತು, ರತ್ನಗಳನ್ನು ಮಾರುತ್ತಿದ್ದರು. ಹಲವು ಮಹಡಿಯ ಮಹಲುಗಳು ಅಲ್ಲಿದ್ದವು. ಹಂ...

ಭಾವಲೋಕ

ಮಾರ್ಚ್ ೧೫ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಪತ್ರಕರ್ತರಾದ ಪಿ.ಶ್ರೀಧರ್ ನಾಯಕ್ ಅವರ ಪ್ರಬಂಧ ಮತ್ತು ಲೇಖನಗಳ ಸಂಕಲನವೇ ‘ಭಾವಲೋಕ'. ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ ಲೇಖಕ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್. ಅವರು ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರ...

ಆಡಳಿತದಲ್ಲಿ ಹೊಸ ಸುಧಾರಣೆಗಳನ್ನು ತಂದ ಹಮ್ಮುರಾಬಿ

ಮಾರ್ಚ್ ೧೪ ಲೇಖನ ೫೯ ವೀಕ್ಷಣೆ

ನಾವು ಶಾಲಾ ದಿನಗಳಲ್ಲಿ ಹಮ್ಮುರಾಬಿ ಶಾಸನದ ಬಗ್ಗೆ ಓದಿಯೇ ಇರುತ್ತೇವೆ. ಹಮ್ಮುರಾಬಿ ಎಂಬ ರಾಜ ತನ್ನ ಚಾಣಾಕ್ಷತನದ ಆಡಳಿತದ ಬುನಾದಿಯೊಂದಿಗೆ ಭವಿಷ್ಯದಲ್ಲಿ ಸಾಮ್ರಾಜ್ಯವನ್ನು ಮುನ್ನಡೆಸುವವರಿಗೆ ಮಾರ್ಗದರ್ಶಕನಾಗಿದ್ದಾನೆ ಎಂದರೆ ತಪ್ಪಾಗಲಾರದು. ಅತಿ...

ನಡೆಯದ ಆತ್ಮಾವಲೋಕನ ; ಕಾಂಗ್ರೆಸ್ ಪುನಶ್ಚೇತನ ಅಗತ್ಯ

ಮಾರ್ಚ್ ೧೪ ಲೇಖನ ೪೧ ವೀಕ್ಷಣೆ

ಪಂಚರಾಜ್ಯ ಚುನಾವಣೆಯ ಸೋಲಿನ ನಂತರ ಈ ಕುರಿತು ಚರ್ಚಿಸಲು ಕಾಂಗ್ರೆಸ್ ಸಭೆ ನಡೆದಿದೆ. ಪಕ್ಷದಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಅಬಾಧಿತವಾಗಿ ಮುಂದುವರಿದಿದೆ. ನಾಯಕತ್ವದ ಬದಲಾವಣೆ ಬೇಕು ಎಂದು ಅಪೇಕ್ಷಿಸಿರುವ ಗುಲಾಂ ನಬಿ ಆಜಾದ್ ನೇತೃತ್ವದ ‘ಜಿ...

ಮಂಗಳಮುಖಿಯರ ಸಂಗದಲ್ಲಿ…

ಮಾರ್ಚ್ ೧೪ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ಸಂತೋಷಕುಮಾರ ಮೆಹೆಂದಳೆ ಅವರು ಈ ಬಾರಿ ವಿಭಿನ್ನ ಕಥಾ ವಸ್ತುವಿನ ಜೊತೆಗೆ ಹಾಜರಾಗಿದ್ದಾರೆ. ಎಲ್ಲರೂ ಪ್ರತೀ ದಿನ ಗಮನಿಸಿ ಮುಖ ತಿರುಗಿಸಿಕೊಳ್ಳುವ ಮಂಗಳಮುಖಿಯರ ಒಳ ಜಗತ್ತಿನ ಅನಾವರಣ ಮಾಡಿದ್ದಾರೆ. ಪುಸ್ತಕದ ಮುಖ ಪುಟದಲ್ಲೇ ‘ಹಿಜಡಾ ಜಗತ್ತಿನ ಅನುಭ...

‘ಸಂಪದ' ನಗೆ ಬುಗ್ಗೆ - ಭಾಗ ೬

ಮಾರ್ಚ್ ೧೨ ಲೇಖನ ೧೧೧ ವೀಕ್ಷಣೆ

ಕನಸು “ಇನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಪತಿಗೆ ಡೈವೋರ್ಸ್ ಕೊಡ್ಲೇ ಬೇಕು.” “ಯಾಕೆ ಏನಾಯ್ತು?” “ನಿನ್ನೆ ಅವರು ನನ್ನ ಕನಸಿನಲ್ಲಿ ಸುಂದರಿಯೊಬ್ಬಳ ಕಾಲಿಗೆ ಮುತ್ತಿಡುವುದನ್ನು ಕಂಡೆ.” “ಆದ್ರೆ ಅದು ಕನಸು" “ನನ್ನ ಕನಸಿನಲ್ಲೇ ಅವರು ಅವ...

ಮೋದಿ ಓಟಕ್ಕೆ ಭಂಗವಿಲ್ಲ, ಕಾಂಗ್ರೆಸ್ ಗತಿ ಸುಧಾರಿಸಿಲ್ಲ

ಮಾರ್ಚ್ ೧೧ ಲೇಖನ ೪೫ ವೀಕ್ಷಣೆ

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೆಚ್ಚು ಕಮ್ಮಿ ನಿರೀಕ್ಷಿತವಾಗಿಯೇ ಬಂದಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ಬಹುಮತ ಗಳಿಸುವ ಮೂಲಕ ಹಾಗೂ ಗೋವಾ ಮತ್ತು ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸು...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೭)

ಮಾರ್ಚ್ ೧೧ ಲೇಖನ ೯೫ ವೀಕ್ಷಣೆ

ವಿನಾಶಕಾಲೇ ವಿಪರೀತ ಬುದ್ಧಿಃ ಕೃಷ್ಣಾಪುರದಿಂದ ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಪ್ರಾರಂಭದ ದಿನಗಳಲ್ಲಿ ಪ್ರಯಾಣಿಸುವುದಕ್ಕೆ ಸೀಟುಗಳು ಸಿಕ್ಕಾಗ ದಾರಿಯುದ್ದಕ್ಕೂ, ಬೆಳಗಿನ ಮನೆಕೆಲಸದ ದಣಿವು ಮಾಯುವಂತೆ ತಂಪಾದ ಗಾಳಿ ಬೀಸುತ್ತಿತ್ತು. ಇನ್ನೂ ಹೆಚ...

‘ಸುವರ್ಣ ಸಂಪುಟ' (ಭಾಗ ೬೦) - ಎಸ್. ಅನಂತನಾರಾಯಣ

ಮಾರ್ಚ್ ೦೯ ಲೇಖನ ೯೪ ವೀಕ್ಷಣೆ

ಪ್ರೊ. ಎಸ್. ಅನಂತನಾರಾಯಣ ಇವರು ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರಾಗಿದ್ದರು. ಇವರು ನವೆಂಬರ್ ೩೦, ೧೯೨೫ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಆರ್. ಸದಾಶಿವಯ್ಯನವರು ಹಾಗೂ ತಾಯಿ ರಂಗಮ್ಮನವರು. ಅನಂತನಾರಾಯಣ ಇವರ ಶಿಕ್ಷಣವೆಲ್ಲಾ...

ಭ್ರಷ್ಟತೆಗಿದು ರಸಗೊಬ್ಬರ !

ಮಾರ್ಚ್ ೦೯ ಲೇಖನ ೪೮ ವೀಕ್ಷಣೆ

ಪಂಚರಾಜ್ಯಗಳ ಮತದಾನೋತ್ತರ ಫಲಿತಾಂಶಗಳೀಗ ಹೊರಬಿದ್ದಿವೆ. ದೇಶ ರಾಜಕಾರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರಕೂಟವು ಬಹುತೇಕ ನಾಲ್ಕು ರಾಜ್ಯಗಳಲ್ಲಿ ಮೇಲುಗೈ ಸಾಧಿಸುವುದಾಗಿ ಮತದಾನೋತ್ತರ ಸಮೀಕ್ಷೆ ನಡೆಸಿರುವ ಖಾಸ...

ಯಾವುದು ಅದೃಷ್ಟ?

ಮಾರ್ಚ್ ೦೮ ಲೇಖನ ೧೦೪ ವೀಕ್ಷಣೆ

ಬಹು ಹಿಂದೆ ಒಬ್ಬ ಬಡ ಮುದುಕನಿದ್ದ. ಆತ ಒಂದು ಕುದುರೆ ಸಾಕಿದ್ದ. ಎತ್ತರವಾದ ಶ್ವೇತ ವರ್ಣದ ಆ ಕುದುರೆ ಸಾಕಲು ಆತ ಮತ್ತು ಆತನ ಮಗ ತಮ್ಮಿಬ್ಬರ ಸಂಪಾದನೆಯ ಬಹುಭಾಗವನ್ನು ವ್ಯಯಿಸುತ್ತಿದ್ದರು. ಊರಿನವರಿಗೆ ಆತನ ಕುದುರೆ ಕಂಡರೆ ಅಸೂಯೆ. ‘ಹೇಳಿ ಕೇಳಿ...

ಕರಣ ಕಾರಣ -೯

ಮಾರ್ಚ್ ೦೮ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೯ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೨೦ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧...