ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸರಳ, ಸಜ್ಜನ ಕವಿ - ಚೆನ್ನವೀರ ಕಣವಿ

ಫೆಬ್ರ ೨೧ ಲೇಖನ ೪೯ ವೀಕ್ಷಣೆ

ಸದಾ ಕಾಲ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡು, ತಲೆಗೊಂದು ಟೋಪಿ ಧರಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ಹಮ್ಮು ಬಿಮ್ಮುಗಳಿಲ್ಲದೇ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕನ್ನಡದ ಸಮನ್ವಯ ಕವಿಗಳಲ್ಲಿ ಓರ್ವರಾಗಿದ್ದ ಚೆನ್ನವೀರ ಕಣವಿಯವರು ಇನ್ನು ನೆನಪು ಮಾತ್ರ....

108 ಆಂಬುಲೆನ್ಸ್ ಗಳಿಗೆ ಹೊಸ ರೂಪ ಸ್ವಾಗತಾರ್ಹ

ಫೆಬ್ರ ೨೧ ಲೇಖನ ೪೩ ವೀಕ್ಷಣೆ

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳು ಹೆಚ್ಚಾಗಿವೆ. ಕೊರೊನಾ ಕಾಣಿಸಿಕೊಳ್ಳುವ ಮೊದಲು ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಅಷ್ಟಕಷ್ಟೇ ಎಂಬಂತೆಯೇ ಇತ್ತು. ಆದರೆ ಕೊರೊನಾ ಎಲ್ಲರಿಗೂ ಪ...

‘ಸಂಪದ' ನಗೆ ಬುಗ್ಗೆ - ೩

ಫೆಬ್ರ ೧೯ ಲೇಖನ ೪೬ ವೀಕ್ಷಣೆ

ತಪ್ಪಾಗಲು ಸಾಧ್ಯವಿಲ್ಲ ಗಾಂಪನಿಗೆ ಇದ್ದಕ್ಕಿದ್ದಂತೆ ಅಸೌಖ್ಯವಾಯಿತು. ಆಸ್ಪತ್ರೆಗೆ ಸೇರಿಸಲಾಯಿತು. ಒಂದು ಚಿಕ್ಕ ಆಪರೇಷನ್ ಅಗತ್ಯವೆಂದು ವೈದ್ಯರು ಹೇಳಿದರು. ಗಾಂಪ ಒಪ್ಪಿಕೊಂಡ. ಒಂದು ನಿಗದಿತ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗೆ ಗಾಂಪನನ್ನು ಒಯ್...

ಮೋಟಾರ್ ಸೈಕಲ್ ನಲ್ಲಿ ಮಕ್ಕಳಿಗೆ ಹೆಲ್ಮೆಟ್ : ಪರಾಮರ್ಶೆ ಅಗತ್ಯ

ಫೆಬ್ರ ೧೮ ಲೇಖನ ೪೨ ವೀಕ್ಷಣೆ

ಸರಕಾರ ರೂಪಿಸಲು ನಿಯಮಗಳು ಸರ್ವ ಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿ ಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೪)

ಫೆಬ್ರ ೧೮ ಲೇಖನ ೯೪ ವೀಕ್ಷಣೆ

ಹೊಸ ಅನುಭವಗಳ ಆರಂಭ ಅಂತೂ ಹೊಸಮನೆ ಅನ್ನುವುದಕ್ಕಿಂತ ಸ್ವಂತ ಮನೆ ಒಕ್ಕಲು ಸಹೋದ್ಯೋಗಿ ಮಿತ್ರರ ಸಲಹೆಯಂತೆ ಗಣಹೋಮದೊಂದಿಗೆ ನಡೆಯಿತು. ಈವರೆಗೆ ಗಣಹೋಮ ಎಂದರೆ ಏನೆಂಬ ಕಲ್ಪನೆ ನಮ್ಮಿಬ್ಬರಿಗೂ ಇರಲಿಲ್ಲ. ಅತ್ತೆ ಮಾವಂದಿರಿಗೂ ಇರಲಿಲ್ಲ. ಕೋಟೆಕಾರಿನ ಸ...

ಎಸಳು

ಫೆಬ್ರ ೧೭ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರೆ ಎಂಬುದನ್ನು ಗಮನಿಸಿದ...

‘ಹಮಾರಾ ಬಜಾಜ್’ - ಮರೆಯಲಾಗದ ನೆನಪುಗಳು !

ಫೆಬ್ರ ೧೭ ಲೇಖನ ೯೩ ವೀಕ್ಷಣೆ

೧೯೯೫ರ ಸಮಯ, ನಾನು ನನ್ನ ಚಿಕ್ಕಪ್ಪನ ಜೊತೆ ಇದ್ದೆ. ಅವರು ಇದ್ದದ್ದು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ. ಪುಟ್ಟ ಬಂದರು ಪ್ರದೇಶವಾದ ಈ ಊರಿನಲ್ಲಿ ನಮ್ಮದೇ ಊರಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ನ ಶಾಖೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು...

‘ಸುವರ್ಣ ಸಂಪುಟ' (ಭಾಗ ೫೭) - ಎಲ್ ಆರ್ ಹೆಗಡೆ

ಫೆಬ್ರ ೧೬ ಲೇಖನ ೧೬೫ ವೀಕ್ಷಣೆ

ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ...

ವಿಶ್ವಾಸಾರ್ಹತೆ ಮುಖ್ಯ

ಫೆಬ್ರ ೧೬ ಲೇಖನ ೪೧ ವೀಕ್ಷಣೆ

ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಬೆಳವಣಿಗೆ....

ಎಂಟರ್ ದಿ ಡ್ರಾಗನ್

ಫೆಬ್ರ ೧೬ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ...,...

ಗೌರಮ್ಮ ತಿಳಿದ ರಹಸ್ಯ

ಫೆಬ್ರ ೧೫ ಲೇಖನ ೭೮ ವೀಕ್ಷಣೆ

ಸರಯೂ ನದಿ ತೀರದಲ್ಲಿದ್ದ ಒಬ್ಬ ಪಂಡಿತರು ಸಾಕಷ್ಟು ಶಾಸ್ತ್ರ ಗ್ರಂಥಗಳ ಸಾರವನ್ನು ಆಕರ್ಷಕವಾಗಿ ಜನರಿಗೆ ಪ್ರವಚದ ಮೂಲಕ ತಿಳಿಹೇಳುತ್ತಿದ್ದರು. ನದಿಯ ಇನ್ನೊಂದು ದಡದಲ್ಲಿ ವಾಸಿಸುತ್ತಿದ್ದ ಒಬ್ಬ ಕೃಷಿಕನು ಪಂಡಿತರ ಮಾತುಗಳನ್ನು ಕೇಳಿ, ಅವರ ಮೇಲೆ ಬಹ...

ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿರುವ ಕ್ರಿಕೆಟಿಗರು!

ಫೆಬ್ರ ೧೪ ಲೇಖನ ೪೯ ವೀಕ್ಷಣೆ

ಯಾವಾಗ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ IPL) ಎಂಬ ಟಿ-ಟ್ವೆಂಟಿ ಕ್ರಿಕೆಟ್ ಆಟದ ಪ್ರಕಾರ ಪ್ರಾರಂಭವಾಯಿತೋ ಕ್ರಿಕೆಟಿಗರ ಜೀವನದಲ್ಲಿ ಹಣದ ಹೊಳೆಯೇ ಹರಿಯಲು ಪ್ರಾರಂಭವಾಗಿದೆ. ವರ್ಷದಲ್ಲಿ ಎರಡು ತಿಂಗಳು ಆಟವಾಡಿದರೆ ಸಾಕು, ಕೋಟಿಗಟ್ಟಲೆ ಹಣ ಬಾಚ...