ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೪ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಯುದ್ಧದ ಆರಂಭ ಸುಲಭ ; ನಂತರದ ಪರಿಣಾಮಗಳು...?

ಫೆಬ್ರ ೨೮ ಲೇಖನ ೨೮೦ ವೀಕ್ಷಣೆ

ಯಾವುದೇ ಯುದ್ಧ, ಜಗಳಗಳನ್ನು ಪ್ರಾರಂಭಿಸುವುದು ಬಹಳ ಸುಲಭ. ನಾವು ನೆರೆಕರೆಯವರ ಜೊತೆ ಮಾಡುವ ಜಗಳ, ಸ್ನೇಹಿತರ ನಡುವೆ ಬೆಳೆದ ವೈಮನಸ್ಸು, ಸಂಬಂಧಿಕರ ನಡುವಿನ ಕಾದಾಟ, ರಾಜ್ಯ -ನೆರೆ ರಾಜ್ಯಗಳ ನಡುವಿನ ವಿವಾದಗಳು, ಕೊನೆಗೆ ದೇಶ-ವಿದೇಶಗಳ ನಡುವಿನ ಹೋ...

ವೈದ್ಯಕೀಯ ಶಿಕ್ಷಣದ ಸವಾಲು

ಫೆಬ್ರ ೨೮ ಲೇಖನ ೮೨ ವೀಕ್ಷಣೆ

ಯುದ್ಧಪೀಡಿತ ಯೂಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆಂದು ಹೋದವರೇ. ಭಾರತದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು...

ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಪುಟಿನ್ ನಡೆ ಅಕ್ಷಮ್ಯ

ಫೆಬ್ರ ೨೬ ಲೇಖನ ೭೦ ವೀಕ್ಷಣೆ

ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾದ ನಡೆಯನ್ನು ಯಾವುದೇ ರೀತಿಯಲ್ಲಿಯೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪದೇ ಪದೇ ಬಂದು ಮಾನವ ಕುಲವನ್ನು ಕಾಡಿಸಿರುವ ಕೋವಿಡ್ ಸಾಂಕ್ರಾಮಿಕದ ಅಲೆಗಳ ಪರಿಣಾಮಗಳಿಂದ ಜಗತ್ತು...

‘ಸಂಪದ’ ನಗೆ ಬುಗ್ಗೆ - ಭಾಗ ೪

ಫೆಬ್ರ ೨೬ ಲೇಖನ ೭೮ ವೀಕ್ಷಣೆ

ಯಾರಿಗೆ ಎಷ್ಟೆಷ್ಟು? ಹೆರಿಗೆಗಾಗಿ ಗಾಂಪ ತನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಿದ್ದ. ತವರು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆದುದರಿಂದ ಗಾಂಪ ಪ್ರತೀ ತಿಂಗಳು ಹೆಂಡತಿಗೆ ಹಣವನ್ನು ಕಳುಹಿಸುತ್ತಿದ್ದ. ಈ ಹಣವನ್ನು ಆ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೫)

ಫೆಬ್ರ ೨೫ ಲೇಖನ ೧೦೬ ವೀಕ್ಷಣೆ

ಭಾಷೆಯೂ ಊರಿನ ಪ್ರತಿಬಿಂಬವಾಗುವುದು ನಾವು ಕೃಷ್ಣಾಪುರದ `ದೃಶ್ಯ'ದಲ್ಲಿದ್ದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಪಣಂಬೂರು ವೆಂಕಟ್ರಮಣ ಐತಾಳ ಎನ್ನುವವರು ನಮ್ಮ ಮನೆಗೆ ಬಂದರು. ಅವರನ್ನು ಈ ಮೊದಲೇ ಕೇಳಿ, ನೋಡಿ ಗೊತ್ತಿತ್ತು. ಅವರು ಇನ್‍ಕಮ್‍ಟ್ಯಾಕ್ಸ...

ಸ್ನೇಹದ ಮಧುಶಾಲೆ

ಫೆಬ್ರ ೨೪ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು. ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ,...

ಬಲೆಗೆ ಬಿದ್ದ ಹಾರುವ ಮೀನು

ಫೆಬ್ರ ೨೪ ಲೇಖನ ೪೮ ವೀಕ್ಷಣೆ

ಮಂಗಳೂರಿನ ಬಂದರಿನಲ್ಲಿ ಹಾರುವ ಮೀನು ಸಿಕ್ಕಿದೆಯಂತೆ, ಅದಕ್ಕೆ ಹಕ್ಕಿಗಳಂತೆ ರೆಕ್ಕೆಗಳಿವೆಯಂತೆ ಎಂಬ ಅಂತೆ ಕಂತೆ ಸುದ್ದಿಗಳು ಕಳೆದ ವಾರ ಎಲ್ಲೆಡೆ ಹರಿದಾಡುತ್ತಿದ್ದವು. ನಿಜಕ್ಕೂ ಹಾರುವ ಮೀನು ಎಂಬ ಪ್ರಭೇಧ ಇದೆಯೇ? ಅವುಗಳು ನಿಜಕ್ಕೂ ಹಕ್ಕಿಯಂತೆ...

ತೀವ್ರಗೊಂಡ ಉಕ್ರೇನ್ ಬಿಕ್ಕಟ್ಟು

ಫೆಬ್ರ ೨೪ ಲೇಖನ ೪೬ ವೀಕ್ಷಣೆ

ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಸಮರ ಸಾಧ್ಯತೆ ಇನ್ನಷ್ಟು ನಿಕಟವಾಗಿದೆ. ಉಕ್ರೇನ್ ನ ಎರಡು ಪ್ರಾಂತ್ರ್ಯಗಳನ್ನು ರಷ್ಯಾ ಸ್ವತಂತ್ರ ರಾಷ್ಟ್ರಗಳೆಂದು ಮಾನ್ಯ ಮಾಡಿದೆ. ಡೊನೆಸ್ಕ್ ಮತ್ತು ಲುಹಾನ್ಸ್ಕ್ ಎಂಬ ಹೆಸರಿನ ಈ ಪ್ರಾಂತ್ಯಗಳಿಗ...

ನೀನೇ ರಾಜಕುಮಾರ

ಫೆಬ್ರ ೨೩ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ ತಂದೆ...

‘ಸುವರ್ಣ ಸಂಪುಟ' (ಭಾಗ ೫೮) - ಹಿ.ಮ.ನಾಗಯ್ಯ

ಫೆಬ್ರ ೨೩ ಲೇಖನ ೧೩೭ ವೀಕ್ಷಣೆ

ನಾವು ಈ ವಾರ ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ ‘ಹಿಮನಾ’ ಎಂದೇ ಖ್ಯಾತರಾಗಿದ್ದ ಹಿರೇಕುಂಬಳಗುಂಟೆ ಮಠದ ನಾಗಯ್ಯ. ಹಿ ಮ ನಾಗಯ್ಯನವರು ಜುಲೈ ೧, ೧೯೨೫ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಎಂಬ ಗ್ರಾಮದಲ್ಲಿ ಹುಟ್ಟಿದ...

ಕೆ ಎಸ್ ನ ಅವರ ನೆನಪಿನ ಪುಟಗಳಿಂದ…

ಫೆಬ್ರ ೨೨ ಲೇಖನ ೪೫ ವೀಕ್ಷಣೆ

೧೯೫೪ರಲ್ಲಿ ಎಂದು ತೋರುತ್ತದೆ. ವಿ.ಸೀ. (ವಿ.ಸೀತಾರಾಮಯ್ಯ) ಅವರು ಆಕಾಶವಾಣಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದರು. ಆಗ ನಾನು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತೆಯಾಗಿದ್ದೆ. ಆಗ ವಿ.ಸೀ. ಅವರನ್ನ...

ಅ ಹದಿಮೂರು ದಿನಗಳು

ಫೆಬ್ರ ೨೨ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ ವಿದೇಶಿ...